₹2,000ಕ್ಕಿಂತ ಹೆಚ್ಚಿನ UPI ಪಾವತಿಗೆ MDR ಶುಲ್ಕ: ಸಾರ್ವಜನ���ಕರ ತೀವ್ರ ವಿರೋಧ
ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಹೊಸ UPI ನೀತಿಗೆ ಬಳಕೆದಾರರು ಹಾಗೂ ವ್ಯಾಪಾರಿಗಳಿಂದ ಆಕ್ಷೇಪ ವ್ಯಕ್ತವಾಗಿದೆ.
https://t.co/CdhCJdncGF
#UPI #UPIPayments #MDR #DigitalPayments #LocalCircles
ಕಡ್ಡಾಯ ಕೆಲಸ ಕಡ್ಡಾಯ ಮತದಾನ
ಕೊಪ್ಪಳ ಜಿಲ್ಲೆ ಬಹದ್ದೂರ ಬಂಡಿ ಗ್ರಾ.ಪಂ. ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಮೊಳಗಿದ ಮತದಾನ ಜಾಗೃತಿ.
ಸುಮಾರು 4000ಕ್ಕೂ ಹೆಚ್ಚಿನ ಕೂಲಿಕಾರರ ಭಾಗವಹಿಸುವಿಕೆ.
#Elections2023@ZpKoppal@ZP_Koppal
ಡಿಸೆಂಬರ್-23 ರೈತ ದಿನಾಚರಣೆ
ಕೊಪ್ಪಳ ಜಿ ಕುಷ್ಟಗಿ ತಾ ಮುದೆನೂರು ಗ್ರಾ.ಪಂ.ಮಾದಾಪುರ ಗ್ರಾಮದ ಅಮೃತ ಸರೋವರ ಕೆರೆ ದಡದಲ್ಲಿ ಜಲ ಸಂಜಿವಿನಿ-ರೈತ ಸಂವಾದ ಜರುಗಿತು.ಪ್ರಗತಿಪರ ರೈತರು ತಮ್ಮ ಅನುಭವವನ್ನು ಹಂಚಿಕೊಂಡರು. ಕೆರೆ ದಡದಲ್ಲಿ ಸಸಿಗಳನ್ನು ನೆಡಲಾಯಿತು.
@lkatheeq@readingkafka@Fouzia_Taranum@shilpa_nag@IASOAKarnataka
ಕೊಪ್ಪಳ ಜಿಲ್ಲೆಗೆ ರಾಷ್ಟ್ರಪ್ರಶಸ್ತಿಯ ಗರಿ
ಜಿಲ್ಲಾ ಮಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾದರಿ ಮತ್ತು ಯಶಸ್ವಿ ಅನುಷ್ಠಾನಕ್ಕಾಗಿ ಕೊಪ್ಪಳ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಫೌಜಿಯಾ ತರುನ್ನಮ್ ರವರಿಗೆ ರಾಷ್ಟ್ರ ಮಟ್ಟದ 85 ನೇ SKOCH ಪ್ರಶಸ್ತಿ ಘೋಷಣೆ
@readingkafka
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರ, ಮುಧೋಳ,ಸಂಕನೂರ ಗ್ರಾ.ಪಂ.ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಲ್ಯಾಣಿ, ಅಮೃತ ಸರೋವರ,RGSK ಕಾಮಗಾರಿಗಳನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಖ್ಯ ಇಂಜಿನಿಯರ್ ಸಿ.ಕೆ.ಮಲ್ಲಪ��ಪ ಸರ್ ಭೇಟಿನೀಡಿ ಕಾಮಗಾರಿ ಪರಿವೀಕ್ಷಣೆ ಮಾಡಿ ಉಪಯುಕ್ತ ಸಲಹೆ ನೀಡಿದರು.
ದೆಹಲಿಯಲ್ಲಿ ಜರುಗಿದ ಕೇಂದ್ರ,ರಾಜ್ಯ ಸರ್ಕಾರದ
ಯೋಜನೆಯ ಮಾದರಿ ಅನುಷ್ಟಾನಕ್ಕಾಗಿ ರಾಷ್ಟ್ರ ಮಟ್ಟ SKOCH AWARD ನ್ನು ಕೊಪ್ಪಳ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾದ
ಸಮಗ್ರ ಶಾಲಾ ��ಭಿವೃದ್ಧಿ ಅನುಷ್ಟಾನಕ್ಕೆ B. ಫೌಜಿಯಾ ತರನುಮ್ CEO ರಿಗೆ SKOCH Award ಮಾನ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು
@lkatheeq
https://t.co/fCNbVJdT6d
ನಿಮ್ಮ ಗ್ರಾಮ ಪಂಚಾಯತಿಗಳಲ್ಲಿ ನಡೆಯುತ್ತಿರುವ ಜಲ ಸಂಜೀವಿನಿ ಕ್ರಿಯಾ ಯೋಜನೆ ತಯಾರಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಮುಂದಿನ ಮೂರು ವರ್ಷಗಳ ಜಲ ಸಂರಕ್ಷಣ ಕಾಮಗಾರಿಗಳ ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳಿ.
Sharanappa halakeri, tp iec co odineter yelburga
ಜಿಪಂ ಸಿಇಓ ಅವರಿಂದ ವಿವಿಧ ಕಾಮಗಾರಿಗಳ ಪರಿಶೀಲನೆ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಪಂಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಫೌಜೀಯಾ ತರನ್ನುಮ್ ಅವರು ಭೇಟಿನೀಡಿ ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳ ಪರಿಶೀಲನೆ@IASOAKarnataka@HalappaAchar@AnandSinghBS@lkatheeq@Fouzia_Taranum
ಸ್ವಚ್ಛ ಭಾರತ ಯೋಜನೆಯಡಿ ಕರ್ನಾಟಕ ರಾಜ್ಯದಾದ್ಯಂತ "ಸ್ವಚ್ಛತೆಯೇ ಸೇವೆ ಅಭಿಯಾನ"ಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನವು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರ ವರೆಗೆ ನಡೆಯ���ಿದೆ.
@swachhbharat
#RDWSD #JJM #HGJ #SBMG #SwachhataHiSeva #RDPR
ದಿ21.09.2022 ರಂದು ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾ.ಪಂ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನದ ಅಂಗವಾಗಿ ಶಾಲಾ ಮಕ್ಕಳಿಗೆ ಗ್ರಾಮ ನೈರ್ನಲ್ಯ ನಕ್ಷೆಯ ಮೂಲಕ ಗ್ರಾಮದ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.@gokRDPR
@lkatheeq@Fouzia_Taranum
ದಿನಾಂಕ 12.09.2022 ರಂದು ಗ್ರಾಮ ಪಂಚಾಯತ ವ್ಯಾಪ್ತಿಯ ಆಸ್ತಿಗಳ ಸಮೀಕ್ಷೆಯ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಪಂಚತಂತ್ರದ 2.0 ತಂತ್ರಾಂಶದಲ್ಲಿ ಅಳವಡಿಸುವ ಕುರಿತು ಒಂದು ದಿನದ ಕಾರ್ಯಗಾರಕ್ಕೆ ಮಾನ್ಯ @Fouzia_Taranum ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ ಕೊಪ್ಪಳ ರವರ ಚಾಲನೆ ನೀಡಿದರು.
@gokRDPR @lkatheeq@readingkafka
ದಿ:26.08.2022 ರಂದು ಸಂಗಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ಸ್ವಚ್ಛತಾ ಶುಕ್ರವಾರದ ಶ್ರಮದಾನ ಮುಗಿದ ನಂತರ ಮಾನ್ಯ DS ಸರ್ ಅವರು ಸ್ವಚ್ಛತಾ ವಾಹಿನಿಯನ್ನು ಸ್ವಚ್ಛ ಸಂಕೀರ್ಣ ಘಟಕದೊರಗೆ ಸ್ವತಃ ತಾವೇ ಚಲಾಯಿಸಿಕೊಂಡು ಹೋಗಿ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಕಸವನ್ನು ವಿಲೇವಾರಿ ಮಾಡುವ ಮೂಲಕ ಇತರರಿಗೆ ಮಾದರಿಯಾದರು.
*ಜೆಜೆಎಂ ಕಾಮಗಾರಿ ಪರಿಶೀಲನೆ*
ದಿ 27.08.2022 ರಂದು ಕಾರಟಗಿ ತಾಲೂಕಿನ ಬೇವಿನಾಳ ಗ್ರಾ.ಪಂ ವ್ಯಾಪ್ತಿಯ ನಾಗನಕಲ್ ಗ್ರಾಮಕ್ಕೆ ಮಾನ್ಯ CEO @Fouzia_Taranum ಜಿ.ಪಂ ಕೊಪ್ಪಳ ಅವರು ಭೇಟಿ ನೀಡಿ ಜೆಜೆಎಂ ಕಾಮಗಾರಿಯನ್ನು ಪರಿಶೀಲಿಸಿದರು.
@gokRDPR @lkatheeq@readingkafka
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೇವಿನಾಳ ಗ್ರಾಪಂ ವ್ಯಾಪ್ತಿಯ ಬಸವಣ್ಣ ಕ್ಯಾಂಪ್ ನಲ್ಲಿ ಅಮೃತ ಸರೋವರದಡಿ ಅಭಿವೃದ್ಧಿಗೊಂಡ ಸರೋವರ ಕುರಿತು ವಿಜಯ ಕರ್ನಾಟಕ ದಿನ ಪತ್ರಿಕ��ಯಲ್ಲಿ ಸ್ಟೋರಿ ಪ್ರಕಟಗೊಂಡಿರುವುದು. @lkatheeq @Fouzia_Taranum @shilpa_nag @ZP_Koppal @MgnregsK
ದಿ:22.08.2022 ರಂದು ಮಾನ್ಯ @Fouzia_Taranum ಜಿ.ಪಂ ಕೊಪ್ಪಳ ರವರು ಯಲಬುರ್ಗಾ ತಾಲೂಕಿನ ತಾಳಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಕೇಂದ್ರವನ್ನು ಉದ್ಘಾಟನೆ ಮಾಡಿದರು. @gokRDPR @lkatheeq@readingkafka
ಜಲ್ ಜೀವನ್ ಮಿಷನ್ "ಮನೆ ಮನೆಗೆ ಗಂಗೆ" ಯೋಜನೆಯಡಿ ಕರ್ನಾಟಕದಲ್ಲಿ ಆಗಸ್ಟ್ 19, 2022 ರವರೆಗೆ ಎಷ್ಟು ಕಾರ್ಯಾತ್ಮಕ ನಳ ಸಂಪರ್ಕ ನೀಡಲಾಗಿದೆ ಮತ್ತು ಕಾರ್ಯಾತ್ಮಕ ನಳ ಸಂಪರ್ಕ ಹೊಂದಿದ ಅಗ್ರ 3 ಜಿಲ್ಲೆಗಳು ಯಾವುದು ಎಂಬ ಮಾಹಿತಿ ಇಲ್ಲಿದೆ.
#RDWSD#JJM#FHTC#Tapconnection#Drinkingwater#Awareness