ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನ ಆವರಣದಲ್ಲಿ ಸ್ವಚ್ಛ ಶುಕ್ರವಾರ ಅಂಗವಾಗಿ ತಾಪಂ ಶ್ರೀ ನರಸಪ್ಪ ಎನ್ ಅವರ ನೇತೃತ್ವದಲ್ಲಿ ಶ್ರಮಧಾನ ಮಾಡಲಾಯಿತು. ಗ್ರಾಪಂ ಪಿಡಿಓ, ಐಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿಗಳು.
ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಪಂನಲ್ಲಿ ಗ್ರಾಪಂ ಪಿಡಿಓ ಶ್ರೀಮತಿ ಸಲ್ಮಾಂ ಬೇಗಂ ಅವರ ಅಧ್ಯಕ್ಷತೆಯಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಮತ್ತು ವಿಕಲಚೇತನರ ಸಭೆಗಳನ್ನು ನಡೆಸಿ ನರೇಗಾ, Nrlm ಯೋಜನೆಗಳ ಮಾಹಿತಿ ನೀಡಲಾಯಿತು. ಐಇಸಿ ಸಂಯೋಜಕರು, Nrlm ತಾಲೂಕು ವ್ಯವಸ್ಥಾಪಕರು, ತಾಂತ್ರಿಕ ಸಹಾಯಕರು ಸೇರಿ ಇತರರು ಇದ್ದರು.
ಅಲೆಮಾರಿ ಸಮುದಾಯದ ಮಕ್ಕಳ ಕಲಿಕೆಗೆ ನೆರವಾದ ಅಂಗನವಾಡಿ..
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ನರೇಗಾ ಅನುದಾನದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದು, ಮಕ್ಕಳ ಕಲಿಕೆಗೆ ನೆರವಾಗಿದೆ. @MgnregsK
@lkatheeq@Fouzia_Taranum@ZP_Koppal@shilpa_nag@ZP_Koppal
ಅಲೆಮಾರಿ ಸಮುದಾಯದ ಮಕ್ಕಳ ಕಲಿಕೆಗೆ ನೆರವಾದ ಅಂಗನವಾಡಿ..
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ನರೇಗಾ ಒಗ್ಗೂಡಿಸುವಿಕೆ ಅನುದಾನದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದು, ಮಕ್ಕಳ ಕಲಿಕೆಗೆ ತುಂಬಾ ಉಪಯುಕ್ತವಾಗಿದೆ.@MgnregsK
@lkatheeq@Fouzia_Taranum@ZP_Koppal@shilpa_nag
Moments of Pride !
Glimpse of the Shrama Chethana - 2022, felicitation program to the gender minorities working under MGNREGS.
Held at Bagalakote today, the event provided an opportunity for the beneficiaries to share their stories on the dias. @readingkafka@Fouzia_Taranum
Moments of Pride !
Glimpse of the #Shrama_Chethana - 2022, felicitation program to the gender minorities working under #MGNREGS.
Held at Bagalakote today, the event provided an opportunity for the beneficiaries to share their stories on the dias.
@lkatheeq@readingkafka
ಕಾರಟಗಿ ತಾಪಂ ಕಾರ್ಯಾಲಯದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನರಸಪ್ಪ ಎನ್ . ಅವರ ಅಧ್ಯಕ್ಷತೆಯಲ್ಲಿ ಎಂ.ಬಿ.ಕೆ.ಗಳು ಹಾಗೂ ಗ್ರಾಮ ಕಾಯಕ ಮಿತ್ರರ ಸಭೆ ನಡೆಸಲಾಯಿತು. ಸಹಾಯಕ ನಿರ್ದೇಶಕರು, ಯೋಜನಾ ಅಧಿಕಾರಿಗಳು, ಎನ್ ಆರ್ ಎಲ್ ಎಂ ತಾಲೂಕು ವ್ಯವಸ್ಥಾಪಕರು, ಐಇಸಿ ಸಂಯೋಜಕರು ಇದ್ದರು. @Fouzia_Taranum@ZpKoppal
ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ನಡೆಯಿತು. ತಹಸೀಲ್ದಾರರು, ತಾಪಂ ಇಓ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. @ZP_Koppal@Fouzia_Taranum
ಕಾರಟಗಿ ತಾಲೂಕಿನ ಸೋಮನಾಳದ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಶೌಚಾಲಯ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಓಟಕ್ಕೆ ಪಶುಪಾಲನಾ ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರಾದ ನಾಗರಾಜ ಎಚ್ ಚಾಲನೆ ನೀಡಿದರು.
ತಾಪಂ ಇಓ, ತಾಪಂ ಎಡಿ, ಗ್ರಾಪಂ ಪಿಡಿಓ, ಶಾಲೆ ಮುಖ್ಯಶಿಕ್ಷಕರು ಸೇರಿ ಇತರರು ಇದ್ದರು. @ZP_Koppal@Fouzia_Taranum
ಕಾರಟಗಿ ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ ಸಂಯುಕ್ತಾಶ್ರಯದಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯಿತು. ಸಿ.ಎಂ.ಎನ್. ಪದವಿ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಇದ್ದರು. ಭಾಗವಹಿಸಿದ್ದರು. @ZP_Koppal@Fouzia_Taranum@lkatheeq
ಕಾರಟಗಿ* ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಪುರಸಭೆ ಸಂಯುಕ್ತಾಶ್ರಯದಲ್ಲಿ ಇಂದು ಸ್ವೀಪ್ ಕಾರ್ಯಕ್ರಮ ಅಂಗವಾಗಿ ಬೃಹತ್ ಜಾಥಾ ನಡೆಸಲಾಯಿತು. ತಹಸೀಲ್ದಾರರಾದ ಮಾನ್ಯ ಶ್ರೀ ಬಸವರಾಜ, ತಾಪಂ ಇಓ ಶ್ರೀ ನರಸಪ್ಪ ಎನ್, ಪುರಸಭೆ ವ್ಯವಸ್ಥಾಪಕರು ಇತರೆ ಅಧಿಕಾರಿಗಳು ಇದ್ದರು. @ZP_Koppal@Fouzia_Taranum@lkatheeq