ನಮಸ್ತೆ ಮಾನ್ಯ @DrParameshwara ಗೃಹ ಸಚಿವರೇ ನೀವು ದಿನಕೊಂದು ಹೇಳಿಕೆ ನೀಡಿ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಿಚಾರವಾಗಿ ಎಲ್ಲ ಮಾಧ್ಯಮದ ಮುಖಂತರ ಸಾಮಾನ್ಯವರ್ಗಕ್ಕೆ 30 ವರ್ಷ SC/ST/OBC ಗೆ 33 ವರ್ಷ ಮಾಡುತೇನೆ ಎಂದು ಹೇಳಿಕೆ ನೀಡಿ ಸುಳ್ಳು ಭರವಸೆ ನೀಡುತಿದ್ದೀರಾ ರಾ��್ಯದ ಅಭ್ಯರ್ಥಿಗಳಿಗೆ ಹಾಗೆ ಮಾನ್ಯ ಮುಖ್ಯಮಂತ್ರಿ ಅವರ ಮಾತಿಗೂ ಬೆಲೆ ಇಲ್ಲದಂತೆ ಮಾಡುತ್ತಿದ್ದೀರಾ ನುಡಿದಂತೆ ನೆಡೆಯುವ ಸರ್ಕಾರ? ಮಾಧ್ಯಮದ ಮುಖಂತರ ಮುಖ್ಯ ಮಂತ್ರಿಗಳು @siddaramaiah ಮೈಸೂರ್ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನಿಡ್ದಿದ್ದು ಅವರ ಮಾತಿಗೂ ಬೆಲೆ ಇಲ್ವಾ ಆಗದ್ರೆ ಕಾಂಗ್ರೆಸ್ ಪಕ್ಷಕ್ಕೆ ಎರಡು ನಾಲಿಗೆ ಇರೋದ ಇದಕ್ಕೆ ಮುಖ್ಯಮಂತ್ರಿ ಅವರು ಮದ್ಯ ಪ್ರವೇಶ ಮಾಡಿ ಈ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ 33 ವರ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಬೇಕು ಇಲ್ಲವಾದಲ್ಲಿ ಮಾನ್ಯ ಗೃಹ ಸಚಿವರ ಬೆಂಗಳೂರಿನ ಸದಾಶಿವನಗರ ಮನೆಗೆ ಮುತ್ತಿಗೆ ಹಾಕುವುದು ಬಹಳ ಹತ್ತಿರವಿದೆ ಅರ್ಥ ಮಾಡಿಕೊಂಡು ರಾಜ್ಯದ ಅಭ್ಯರ್ಥಿಗಳ ಜೊತೆಗೆ ಚೆಲ್ಲಾಟ ಆಡುತಿರುವ ಗೃಹ ಮಂತ್ರಿಗಳೇ?? ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದರು ಅವರ ಮಾತಿಗೂ ಬೆಲೆ ಇಲ್ವಾ???? ಎಲ್ಲಿ ಹೋಯಿತು ನಿಮ್ಮ ಮಾತಿನ ಬೆಲೆ ದಯವಿಟ್ಟು ಆದಷ್ಟು ಬೇಗ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಗೆ ಮಾಡಿ ಆದೇಶ ಹೊರಡಿಸುವ ಮೂಲಕ ರಾಜ್ಯದ ಬಡ ಅಭ್ಯರ್ಥಿಗಳ ನೋವಿಗೆ ಸ್ಪಂದಿಸುವ ಮೂಲಕ ತೆರೆ ಎ��ೆಯಿರಿ 🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭😭😭😭😭😭😭😭😭😭😭😭😭
ವಚನ ಭ್ರಷ್ಟ @INCKarnataka ಸರ್ಕಾರದ ವಿರುದ್ಧ #GenZ ಹೋರಾಟ ಶುರುವಾಗಿದೆ.
ರಾಜ್ಯದಲ್ಲಿ @siddaramaiah ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಯುವ ಸಮುದಾಯ ತಿರುಗಿಬಿದ್ದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 6 ತಿಂಗಳಲ್ಲೇ ನೇಮಕಾತಿ ಪ್ರಕಿಯೆಗಳನ್ನು ಶುರು ಮಾಡುತ್ತೇವೆ, ಯುವಜನತೆಗೆ ವರ್ಷಕ್ಕೆ 2.5 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ಕೊಟ್ಟು ಯಾಮಾರಿಸಿ 2.5 ವರ್ಷ ಕಳೆದಿದೆ.
ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿರುವ
ಸಿದ್ದರಾಮಯ್ಯನವರೇ, ಇನ್ನಾದರೂ ಸರ್ಕಾರದ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ.
#KarnatakaJobs #StudentProtest #CongressFailsKarnataka
ಮಾನ್ಯ @siddaramaiah ಕೊಟ್ಟ ಮಾತನ್ನು ಮರೆತಿರೇ? ಸರ್ಕಾರ ಅಧಿಕಾರಕ್ಕೆ ಬಂದರೆ ಖಾಲಿ ಇರುವ ಅಷ್ಟು ಹುದ್ದೆ ತುಂಬುವುದಾಗಿ ಹೇಳಿ ಅಧಿಕಾ�� ಹಿಡಿದು ಮಾತು ತಪ್ಪಿದ, ವಚನ ಭ್ರಷ್ಟ @INCKarnataka ಸರ್ಕಾರಕ್ಕೆ ಯುವ ಸಮುದಾಯದ ದಿಕ್ಕಾರ, ಸರ್ಕಾರಕ್ಕೆ ಕನಿಷ್ಠ ನೈತಿಕತೆ ಇದ್ದರೆ ಶೀಘ್ರವೇ ನೇಮಕಾತಿಯನ್ನು ಆರಂಬಿಸಿ, https://t.co/y9CMBXEroH
ಮುಂದಿನ ಒಂದು ವಾರದಲ್ಲಿ ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಇದೇ ರ���ತಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. @siddaramaiah @RahulGandhi @DrParameshwara @PriyankKharge
ವಿಷಯ :- ನೇಮಕಾತಿ ಪ್ರಾರಂಭಿಸಲು ಮತ್ತು ಪೊಲೀಸ್ ಇಲಾಖೆಯಲ್ಲಿ PC, PSI, in-service PSI ಇತ್ಯಾದಿ, ಸೇರಿದಂತೆ ವಿವಿಧ ಎಲ್ಲ ಇಲಾಖೆಯಲ್ಲಿ ವಯೋಮಿತಿ ಹೆಚ್ಚಿಸಿ ನೇಮಕಾತಿ ಪ್ರಾರಂಭಿಸುವ ಬೇಡಿಕೆ ಹಾಗೂ KAS ನಲ್ಲಿ ಆಗಿರುವ ಕನ್ನಡ ಅನುವಾದದ ತಪ್ಪುಗಳನ್ನು ಪರಿಶೀಲಿಸಿ ಅಧಿಸೂಚನೆಯನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸುವ ಕುರಿತು.
ಮಾನ್ಯರೇ,
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವರ್ಷಗಳ��� ಕಳೆದರು ಯಾವುದೇ ನೇಮಕಾತಿ ಇಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಕೆಲವೊಂದು ಇಲಾಖೆಯಲ್ಲಿ ಉದಾಹರಣೆಗೆ :- ವರ್ಷಾನು ಗಟ್ಟಲೆಯಿಂದ ಶಿಕ್ಷಕರ ನೇಮಕಾತಿಯಾಗಿಲ್ಲ, ನಾಲ್ಕೈದು ವರ್ಷಗಳಾದರೂ(PC, PSI etc) ಯಾವುದೇ ನೇಮಕಾತಿ ಆಗಿಲ್ಲ, ಕಳೆದ ಏಳು ಎಂಟು ವರ್ಷಗಳಿಂದ FDA,SDA, ಪಶು ವೈದರು,land survey, AO & AAO, ಶಿಕ್ಷಕರ ಹುದ್ದೆ, ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರು, ಅಬಕಾರಿ ಹುದ್ದೆ, Sub- Register, ಗ್ರಂಥಾಪಾಲಕರು, ಇತರೆ ಎಲ್ಲ ಇಲಾಖೆಗಳಲ್ಲಿ ಸುಮಾರು 3 ಲಕ್ಷ ಹುದ್ದೆಗಳಿಗೆ ಈ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು, ಮತ್ತು ಯಾವುದೇ ನೇಮ��ಾತಿ ಆಗದ ಕಾರಣ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಯೋಮಿತಿ ಮೀರಿರುವ ಕಾರಣ ಕನಿಷ್ಠ ಐದು ವರ್ಷ ವಯೋಮಿತಿಯನ್ನು ಸಡಿಲಿಕೆ ಮಾಡಬೇಕು ಮತ್ತು ಪೊಲೀಸ್ ನೇಮಕಾತಿಗೆ ಸಾಮಾನ್ಯ ವರ್ಗಕ್ಕೆ 30 ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ 33 ವಯೊಮಿತಿಯನ್ನು ಖಾಯಂಗೊಳಿಸಿ ಈ ಕೂಡಲೇ ನೇಮಕಾತಿ ಮಾಡಬೇಕೆಂದು ಎಲ್ಲ ಸ್ಪರ್ಧಾತ್ಮಕ ಆಕಾಂಕ್ಷಿಗಳ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಹಾಗೂ ಈ ಬಾರಿ ನಡೆಸಿದ KAS ಪರೀಕ್ಷೆಯಲ್ಲಿ ಕನ್ನಡ ಭಾಷೆಯ ಅನುವಾದದಲ್ಲಿ ಬಹಳಷ್ಟು ತಪ್ಪುಗಳು ಜರುಗಿದ್ದು ಅಭ್ಯರ್ಥಿಗಳು ಗೊಂದ��ಕ್ಕೀಡಾಗಿರುತ್ತಾರೆ ಆದ್ದರಿಂದ ಇದನ್ನು ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಬೇಕೆಂದು ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಕೇಳಿಕೊಳ್ಳುತ್ತಿದ್ದೇವೆ.
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಈ ಕೂಡಲೇ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಕೋರುತ್ತೇವೆ.
#BREAKING
Big protests in Karnataka's Dharwad
Civil service aspirants under the All Karnataka Students’ Association demand recruitment for thousands of pending government posts, including police constables
Notably, Congress had promised 2.5L jobs as an election promise.
Aspirants also pressed for an increase in the age limit for hiring
#Karnataka #Dharwad
GenZ is on the streets, thousands of students are protesting against the govt.
Sounds exciting, right?
But here’s the catch, it’s happening in Congress-ruled Karnataka, where the youth-students are agitating over job recruitment issues...
Excitement over? Obviously....
ಹೆಚ್ಚಳ ಮಾಡಲೇಬೇಕು ವಯೋಮಿತಿ..!!
ರಾಜ್ಯ ಸರ್ಕಾರದ ನೇಮಕಾತಿಗಳಿಗೆ ಇಲ್ಲವೇ ಇಲ್ಲ ಕಾಲಮಿತಿ.!
ಬರೀ ವಿಳಂಬ ನೀತಿ.!
ನೇಮಕಾತಿಗಳು ಅದೋಗತಿ.!ಅಭ್ಯರ್ಥಿಗಳಿಗೆ ಕಾಯುವ ಪಜೀತಿ.!
ವಿವಿಧ ಕಾರಣಗಳಿಂದಾಗಿ ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ವರ್ಷಗಟ್ಟಲೆ ನೆನೆಗುದಿಗೆ ಬಿದ್ದಿರುವ ಕಾರಣ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಹಾಗೂ ವಯೋಮಿತಿ ಹೆಚ್ಚಿಸಬೇಕೆಂದು, AKSSA ವಿದ್ಯಾರ್ಥಿ ಸಂಘಟನೆಯು ದಿನಾಂಕ 25.09.2025 ರಂದು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ.!
@AKSSAofficial ಸಂಘಟನೆಗೆ ನಿಮ್ಮ ಪ್ರಣತಿ ಅಕಾಡೆಮಿ ಸದಾ ಬೆಂಬಲವನ್ನು ನೀಡುತ್ತದೆ. ಶಾಂತಿಯುತ ಬೃಹತ್ ಪಾದಯಾತ್ರೆಗೆ ನಾವು ಬರುತ್ತೇವೆ ,ಜೊತೆಗೆ ನಮ್ಮವರನ್ನು ಕರೆದುಕೊಂಡು ಬರುತ್ತೇವೆ.
ನೀವು ಬನ್ನಿ ಜೊತೆಗೆ ನಿಮ್ಮ ಸ್ನೇಹಿತರು, ಸಂಗಡಿಗರನ್ನು ಕರೆದುಕೊಂಡು ಬನ್ನಿ.
ಒಂ��ು ಸಶಕ್ತ ಹೆಜ್ಜೆ....
ನೇಮಕಾತಿಯೆಡೆಗೆ...
ನಮ್ಮ ಹುದ್ದೆ
ನಮ್ಮ ಹಕ್ಕು