ಮಾನ್ಯ ಮುಖ್ಯಮಂತ್ರಿ @siddaramaiah ಅವರೇ ನಿಮ್ಮನ್ನು ಆರಿಸಿ ಕಳಿಸಿದ ಯುವಕರು ನೇಮಕಾತಿ ಇಲ್ಲದೆ ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ..
ಯಾಕೆ ರಾಜ್ಯದ ಯುವಕರ ಭವಿಷ್ಯ ಹಾಳು ಮಾಡುತ್ತಿದ್ದೀರಿ.❓
ದಯವಿಟ್ಟು ಹೈಕೋರ್ಟ್ ಆದೇಶದಂತೆ ನೇಮಕಾತಿ ಪ್ರಾರಂಭಿಸಿ.
@AKSSAofficial@kanthakumarr@ITSCK47 @Nishkama_Karma1 @prajavani
ರೀ ಸಿದ್ದರಾಮಯ್ಯ ನಿಮ್ಮ ಸರ್ಕಾರಕ್ಕೆ ಮಾನ ಮರ್ಯಾದಿ ಇದೆಯಾ? ಯಾವಾಗ ಉದ್ಯೋಗ ಕೊಡೋದು? ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ ಸರ್ಕಾರಿ ಕೆಲಸದ ನೋಟಿಫಿಕೇಶನ್ ಬಿಡ್ತಾ ಇಲ್ಲ ಅಂತ.
ಕೊಟ್ಟ ಭರವಸೆ ಉಳಿಸಿಕೊಳ್ಳದ ವಚನಭ್ರಷ್ಟ @INCKarnataka ಸರ್ಕಾರ ದಿಕ್ಕಾರ ನಿಮ್ಮ ಯುವ ವಿರೋಧಿ ಆಡಳಿತಕ್ಕೆ,
ಅಧಿಕಾರಕ್ಕೆ ಬಂದು 3 ವರ್ಷ ಸಮೀಪಿಸುತ್ತಿದೆ ಆದರೂ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿಲ್ಲ ,
ನ್ಯಾಯಾಲಯದಲ್ಲಿ ಮೀಸಲಾತಿ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲಾಗದ ಅಸಮರ್ಥ ಸರ್ಕಾರ ಕೂಡಲೇ ನೇಮಕಾತಿ ನಡೆಸಲು ಕ್ರಮ ಕೈಗೊಳ್ಳಿ.
ಸಾವಿರಾರು ಯುವಕರು... ನೇಮಕಾತಿ ಇಲ್ಲ..
ಯುವಜನರ ನಿರುದ್ಯೋಗ ಸಮಸ್ಯೆ ಆಲಿಸಲು ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ..
@INCKarnataka ಅಧಿಕಾರಕ್ಕೆ ಬಂದು ಕಳೆಯಿತು ಮೂರು ವರ್ಷ...
ನೀಡಿದ ಭರವಸೆಯಂತೆ ರಾಜ್ಯದ ಯುವಕರಿಗೆ ಕೊಡಲಿಲ್ಲ ನೇಮಕಾತಿ ಹರ್ಷ...
ಅತಂತ್ರ ಸ್ಥಿತಿಯಲ್ಲಿ ವಿದ್ಯಾವಂತ ಯುವಜನರ ಭವಿಷ್ಯ..
@BJP4Karnataka ..@JanataDal_S ..
ಮಾನ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರೇ (@NswamyChalavadi ) ಹೇಗಾದರೂ ಮಾಡಿ ಆದಷ್ಟು ಬೇಗ ನೇರ ನೇಮಕಾತಿ ಅಧಿಸೂಚನೆ ಆಗೋ ಹಾಗೆ ಮಾಡಿ , ಬರಿ ಪತ್ರದ ಮುಖಾಂತರ ತಿಳಿಸಿ ಸುಮ್ಮನಾಗ ಬೇಡಿ, ಉದ್ಯೋಗಾಕಾಂಕ್ಷಿಗಳ ಪರ ಹೋರಾಟದ ಮುಖಾಂತರ ಆಡಳಿತ ಪಕ್ಷಕ್ಕೆ ಎಚ್ಚರಿಕೆ ನೀಡಿ.
@CTRavi_BJP@RAshokaBJP@BYVijayendra@BJP4Karnataka
ರಾಜೀನಾಮೆ ಕೊಡಿ ಇಲ್ಲವೇ ಉದ್ಯೋಗ ಕೊಡಿ .!✊💛❤️
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಕಾಲಿ ಇದ್ದರೂ ಸಹ ಯಾವುದೇ ನೇಮಕಾತಿ ಪ್ರಾರಂಭ ಮಾಡದೇ ಯುವಕರ ಭವಿಷ್ಯ ಜೊತೆಗೆ ಚೆಲ್ಲಾಟ ಆಡ್ತಿರುವ ಸರ್ಕಾರದ ಧೋರಣೆಯನ್ನು ಗಟ್ಟಿಯಾಗಿ ಖಂಡಿಸಲಾಯಿತು..✊💛❤️
ನೇಮಕಾತಿ ಪ್ರಾರಂಭ ಯಾವಾಗ.? @Madhu_Bangarapp@siddaramaiah
#ದಿನಾಂಕ 11-02-2026 ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ @AKSSAofficial ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ #_KPSC ಸುಧಾರಣೆ ಮಾಡಿ ಮತ್ತು ಸರ್ಕಾರಿ ಹುದ್ದೆಗಳನ್ನು ಕೂಡಲೇ ನೇಮಕಾತಿ ಮಾಡಿ ಹೋರಾಟದಲ್ಲಿ #_KRS ಪಕ್ಷದ ವತಿಯಿಂದ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.
ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ನೇಮಕಾತಿ ಪ್ರಾರಂಭಿಸಲೇಬೇಕು.
1) PSI ಸಿವಿಲ್ 600 ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಿ.
2) Police Constable ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಪ್ರಾರಂಭಿಸಿ.
3) KSRP, RSI, KSISF, Wireless & IB ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
4) SOCO ನೇಮಕಾತಿ ಪ್ರಾರಂಭಿಸಿ.
5) PSTR, GPSTR, HSTR ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
6) PU Lecturer & Assistant Professor ಕೂಡಲೇ ನೇಮಕಾತಿ ಪ್ರಾರಂಭಿಸಿ.
7) ದೈಹಿಕ ಶಿಕ್ಷಕರು & ಕಂಪ್ಯೂಟರ್ ಆಪರೇಟರ್ & ವಾರ್ಡನ್ ಕೂಡಲೇ ನೇಮಕಾತಿ ಪ್ರಾರಂಭಿಸಿ.
8) 384 KAS ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ.
9) 2000 FDA & 2000 SDA ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
10) EXCISE ಸಬ್ ಇನ್ಸ್ಪೆಕ್ಟರ್ 247 ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
11) EXCISE POLICE ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
12) SUB REGISTER ಮತ್ತು REVENUE ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
13) CTI & RTO ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
14) PDO, Grade 1 & Grade 2 FDA & SDA, VAO ಕೂಡಲೇ ನೇಮಕಾತಿ ಪ್ರಾರಂಭಿಸಲೇಬೇಕು.
15) OBC, SWD, Minority dept, DMO &Taluk Welfare Officerಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
16) Food & Civil Supply ಇಲಾಖೆಯ Food Inspector ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
17) Land Surveyor, AO & AAO ಹುದ್ದೆಗಳನ್ನು ಕೂಡಲೇ KEA ಮೂಲಕ ನೇಮಕಾತಿ ಪ್ರಾರಂಭಿಸಲೇಬೇಕು.
18) ACF, RFO, ಮತ್ತು DRFO ಕೊಡಲೇ ನೇಮಕಾತಿ ಪ್ರಾರಂಭಿಸಬೇಕು.
19) ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಸಬೇಕು.
20) ಪ್ರತಿ ವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ನೇಮಕಾತಿಗಳು ಕಡ್ಡಾಯವಾಗಿ ಆಗಬೇಕು.
21) UPSC ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು.
22) ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು (SC/ST/OBC 33 ವರ್ಷ, GM ಗೆ 30 ವರ್ಷ) ಖಾಯಂಗೊಳಿಸಬೇಕೆಂದು ವಿನಂತಿ.
23) AC SAAD ಮುಖ್ಯ ಪರೀಕ್ಷೆಯ ಫಲಿತಾಂಶ ಬಿಟ್ಟು ಕೂಡಲೇ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ವಿನಂತಿ.
24) 1200 Staff Nurse ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara

ನಿರುದ್ಯೋಗದ ತಾಣವಾಗುತ್ತಿದೆ ಕರುನಾಡು !
ನುಡಿದಂತೆ ನಡೆದಿದ್ದೇವೆ ಎನ್ನುವುದು ಕಾಂಗ್ರೆಸ್ಸಿನ ಬೊಗಳೆ ಮಾತುಗಳಷ್ಟೇ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ 1 ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್, ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಕನಿಷ್ಠ 5 ಸಾವಿರ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ.
ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುವ ಕಾಂಗ್ರೆಸ್ ಸರ್ಕಾರ ತಮ್ಮದೇ ಸರ್ಕಾರದ ನಡೆಗೆ ಮಾತ್ರ ಮೌನವಾಗಿರುವುದು ಶೋಚನೀಯ ಸಂಗತಿ.
#CongressFailsKarnataka