ಇಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು, ಸರ್ಕಾರ ಇತ್ತಿಚೆಗಷ್ಟೇ ಆದೇಶಿಸಿದ್ದ ರಾಜ್ಯದ ವೀರಶೈವ-ಲಿಂಗಾಯತ ಸಮುದಾಯದ ಮೀಸಲಾತಿ ಪ್ರಮಾಣದ ಹೆಚ್ಚಳದ ಆದೇಶ ಪತ್ರವನ್ನು ಪಡೆದುಕೊಂಡು, ನುಡಿದಂತೆ ನಡೆದ ಸರ್ಕಾರವನ್ನು ಶ್ಲಾಘಿಸಿದರು, ಅಖಂಡ ಸಮುದಾಯದ ಪರವಾಗಿ ಸನ್ಮಾನ ಸ್ವೀಕರಿಸೆದೆನು.
ಮುಖ್ಯಮಂತ್ರಿಗಳಾದ ಶ್ರೀ @BSBommai ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ವೀರಶೈವ ಲಿಂಗಾಯತ ಸಮುದಾಯಕ್ಕೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಸಾಮಾಜಿಕ ನ್ಯಾಯ ಒದಗಿಸಿರುವ ಹಿನ್ನೆಲೆಯಲ್ಲಿ ಇಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿಗಳನ್ನು ಸನ್ಮಾನಿಸಿದರು.
1/2
ಕೊಪ್ಪಳದ ಗವಿ ಮಠದಲ್ಲಿ ಮುಂಜಾನೆಯ ನಡಿಗೆಯನ್ನು ಪರಮಪೂಜ್ಯ ಶ್ರೀಶ್ರೀಶ್ರೀ ಗವಿ ಸಿದ್ದೇಶ್ವರ ಸ್ವಾಮೀಜಿಯವರೊಂದಿಗೆ ಮಾಡಲಾಯಿತು.
ಪೂಜ್ಯರೊಂದಿಗಿನ ನಡಿಗೆ ದೇಹ ಹಾಗೂ ಮನಸ್ಸು ಗಟ್ಟಿಗೊಳಿಸುತ್ತದೆ ಹಾಗೂ ಆರೋಗ್ಯವಾಗಿಡುರುವುದರಲ್ಲಿ ಎರಡು ಮಾತಿಲ್ಲ.
#GaviMath#Koppal
ನಿಮ್ಮ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಆಯ್ತು @AnupamPKher ಸರ್.
ನಿಮ್ಮ ಅಭಿನಯ ಹಾಗೂ ವ್ಯಕ್ತಿತ್ವ ಎರಡೂ ಅದ್ಭುತ. ನಿಮ್ಮನ್ನು #Ghost ಚಿತ್ರದ ಮೂಲಕ ನಮ್ಮ ಕನ್ನಡ ಇಂಡಸ್ಟ್ರಿಗೆ ಸ್ವಾಗತಿಸುತ್ತಿದ್ದೇನೆ.
ಕೆ.ಪಿ.ಸಿಸಿ ಅಧ್ಯಕ್ಷ @DKShivakumar ಜನರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಸೂಕ್ತ ನಿದರ್ಶನ ಇಲ್ಲಿದೆ, ಕಲಾವಿದರ ಮೇಲೆ ಹಣವನ್ನು ಹೇಗೆ ಎಸೆಯುತ್ತಿದ್ದಾರೆ ನೋಡಿ. ಕರ್ನಾಟಕದ ಜನರೇನು ಭಿಕ್ಷುಕರಲ್ಲ.
Youth at grassroots level are coming forward & contributing ideas for #G20 under India's leadership
@BJYM is actively mobilizing youth & holding discussions across regions on youth-centric initiatives
Glimpses from #Y20Chaupal held at Banaras Hindu University in Varanasi today.
ಕಾಂಗ್ರೆಸ್ ಗೆಲ್ಲುವುದು ಕನಸಿನ ಮಾತು. ರಾಜ್ಯದಾದ್ಯಂತ ಸುತ್ತಿದ ಮೇಲೂ @siddaramaiah ಅವರಿಗೆ ಗೆಲ್ಲೋದಕ್ಕೆ ಒಂದೂ ಕ್ಷೇತ್ರವಿಲ್ಲ.
ಸೋಲಿನ ಭಯದಲ್ಲಿಯೇ ಓಡಾಡುತ್ತಿರುವ ಸಿದ್ದರಾಮಯ್ಯನವರು ಈಗ ತಮ್ಮ ಮಗನ ರಾಜಕೀಯ ಭವಿಷ್ಯ ನಾಶ ಮಾಡಿ ಸ್ವತಃ ತಾವೇ ವರುಣ ಕ್ಷೇತ್ರದಿಂದ ನಿಲ್ಲಲು ತಯಾರಾಗಿದ್ದಾರೆ.
ಆದರೆ ಅಲ್ಲಿಯೂ ಸೋಲುವುದು ಖಚಿತ!
Karnataka is a powerhouse of development thanks to the hardworking people of the state. BJP is committed to furthering the growth journey of Karnataka and to empower the poor, marginalised and downtrodden. We will seek people's blessings based on our development agenda.
A leader of highest credibility , Double engine Govts committed to development & an organisation reaching out to last voter is sure to get blessings of voters of Karnataka once again.
#BJPYeBharavase#ಅರಳಲಿದೆ_ಕಮಲ_ಗೆಲ್ಲಲಿದೆ_ಕರ್ನಾಟಕ
"ಉದ್ಘಾಟನೆಗೆ ಸಿದ್ದಗೊಂಡ ವಿಜಯಪುರ ವಿಮಾನ ನಿಲ್ದಾಣ"
ಇಂದು ವಿಜಯಪುರದ ಶ್ರೀ ಬಸವೇಶ್ವರ ವಿಮಾನ ನಿಲ್ದಾಣ ನಿರ್ಮಾಣದ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದೇನು. ಕಾಮಗಾರಿಯು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಂಡು ವಿಜಯಪುರ ಜನತೆಗೆ ವಿಮಾನದಲ್ಲಿ ಸಂಚರಿಸುವ ಅವಕಾಶ ದೊರೆಯಲಿದೆ.
ವಿಜಯಪುರ ವಿಮಾನ ನಿಲ್ದಾಣದಿಂದ ಐತಿಹಾಸಿಕ ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರಕಲಿದ್ದು, ತೋಟಗಾರಿಕೆ,ಕೈಗಾರಿಕೆ, ಸೇರಿದಂತೆ ಹಲವು ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ಇದರೊಂದಿಗೆ ಕೂಡಲ ಸಂಗಮ, ಆಲಮಟ್ಟಿ, ಕೊಲ್ಲಾಪುರ, ಸೊಲ್ಲಾಪುರ, ಹೀಗೆ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಲು ಈ ವಿಮಾನ ನಿಲ್ದಾಣ ಪ್ರವಾಸಿಗರಿಗೆ ಅನುಕೂಲವಾಗಲಿದೆ.
#ವಿಜಯಪುರ #vijayapurairport #ಬಸವೇಶ್ವರ
ಚುನಾವಣೆಯತ್ತ ಬಿಜೆಪಿ ಚಿತ್ತ
ಗೆಲುವ ಸಾಧಿಸುವತ್ತ
ಕಾರ್ಯಕರ್ತರ ಶಪಥ
ಜನಮನದ ಒಲವು
#ಕಮಲ’ದ ಗೆಲುವು
ಜನಾಶೀರ್ವಾದದ ಫಲ
@narendramodi ಜೀ,
@BSYBJP ಬಲ
ಕರ್ನಾಟಕದಲ್ಲಿ ಮತ್ತೆ #ಬಿಜೆಪಿ
ಅದಕ್ಕಾಗಿ ನಮ್ಮ ದೃಢ ಸಂಕಲ್ಪ✌️
ಹುಣಸೂರಿನ 47 ಹಾಗು ಹೆಚ್ಡಿ ಕೋಟೆಯ 2 ಕೆರೆಗಳಿಗೆ ನೀರು ತುಂಬಿಸುವ 85 ಕೋಟಿ ರೂ ಯೋಜನೆಗೆ ಸರಕಾರೀ ಆದೇಶ ನೀಡಿದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ @BSBommai ಧನ್ಯವಾದಗಳು.