ಸತ್ಯ - ಸಹನೆ - ಸಮರ್ಪಣೆ
8 ನೇ ವರ್ಷಾಚರಣೆಯಲ್ಲಿ KCF
covid -19 ಸಂದರ್ಭದಲ್ಲಿ ವಿಮಾನ ಸೌಕರ್ಯವಿಲ್ಲದೆ ಸಂಕಷ್ಟದಲ್ಲಿದ್ದ ಕನ್ನಡಿಗರನ್ನು ವಿವಿಧ ರಾಷ್ಟ್ರಗಳಿಂದ 12 ಚಾರ್ಟೆಡ್ ವಿಮಾನದ ಮೂಲಕ ತಾಯ್ನಾಡಿಗೆ ಕರೆದೊಯ್ದ ಏಕೈಕ ಕನ್ನಡದ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF
#KCFfoundationday
Honorable Chief Minister,We are living away from Kannada Nadu for various reasons but we are Kannadigas in our soul and mind. KNRI forum is for us. Appoint a vice chairman to KNRI committee from among us and solve our concerns.
#NRIAPPEALDAY@CMofKarnataka
@csogok
@CouncilKcf
ಇಂದು ಕೆ.ಸಿ.ರೋಡ್ ನಲ್ಲಿ ಕೆ.ಸಿ.ಎಫ್.ರಿಯಾದ್ ಝೋನ್ ವತಿಯಿಂದ ಕೊಡುಗೆಯಾದ ಆಂಬ್ಯುಲೆನ್ಸ್ ವಾಹನವನ್ನು, ಕೆ.ಸಿ.ಎಫ್. ಹಾಗೂ ಎಸ್ಸೆಸ್ಸೆಫ್ ನಾಯಕರ ಸಮ್ಮುಖದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್'ಗೆ ಹಸ್ತಾಂತರಿಸಲಾಯಿತು.
#KCF#SSF
ಇಡೀ ಮನಕುಲವೇ ಕರಗುವಂತ ರೀತಿಯಲ್ಲಿ ಒಬ್ಬ ಅಮಾಯಕ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತನನ್ನು ಕ್ಷುಲಕ್ಕ ಕಾರಣಕ್ಕಾಗಿ ಆಡು ಹಗಲೇ ಕ್ರೂರಿಯಾ ರೀತಿ ಹತ್ಯೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಶಿಕ್ಷೆ ಆಗಬೇಕು. ಹಾಗೂ ಇದರ ಹಿಂದೆ ಇರುವ ಕಾಣದ ಕೈಗಳ ಮೇಲೂ ತನಿಖೆ ಆಗಬೇಕು.
#JusticeForAbdulLatheef@spdkpolice@DCDK9@CMofKarnataka
ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಲತೀಫ್ ಮೂಡಬಿದ್ರೆಯ ಹತ್ಯೆಯ ಆರೋಪಿಗಳನ್ನು ಮಾತ್ರವಲ್ಲ, ರೂವಾರಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಲು ಆಗ್ರಹಿಸಿ ಟ್ವಿಟರ್ ಅಭಿಯಾನ.
7-06-2020 ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಯಿಂದ.
#JusticeForAbdulLatheef
ಎಲ್ಲರೂ ಕೈಜೋಡಿಸಿ, ನ್ಯಾಯಕ್ಕಾಗಿ ಧ್ವನಿಯೆತ್ತೋಣ...
@TrendDominators
ಕೆ.ಸಿ.ಎಫ್. ನಡೆಸುತ್ತಿರುವ ಸಾಂತ್ವನ ಚಟುವಟಿಕೆಯ ಭಾಗವಾಗಿ, ಬಡ ಕುಟುಂಬವೊಂದಕ್ಕೆ ಕೆ.ಸಿ.ಎಫ್. ಸೌದಿ ಅರೇಬಿಯಾ ವತಿಯಿಂದ ನಿರ್ಮಿಸಿದ *ದಾರುಲ್ ಅಮಾನ್* ಮನೆ ನಾಳೆ ಉದ್ಘಾಟನೆ ಹಾಗೂ ಹಸ್ತಾಂತರ.
ಅಲ್ಲಾಹು ಸ್ವೀಕರಿಸಲಿ.
#Karnataka Cultural Foundation
If we help the needy, Almighty will help us!
In this critical condition we should look after the needy people who are suffering from difficulties.
#SimpleEidThisRamadan#NoEidShopping