ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಧಾರವಾಡದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪರೀಕ್ಷಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ.
'ಕುರ್ಚಿ ಕುಸ್ತಿ' ಯಲ್ಲಿ ಸ್ತಬ್ದವಾಗಿರುವ ಆಡಳಿತದಿಂದ ನೇಮಕಾತಿಗಳು ಆಗದೆ ಪರೀಕ್ಷಾರ್ಥಿಗಳ ಶ್ರಮ ಫಲ ನೀಡದೆ ಇದ್ದರೆ ಇನ್ನೊಂದು ಕಡೆ ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಸರ್ಕಾರದಿಂದ ಪರೀಕ್ಷಾರ್ಥಿಗಳಿಗೆ ಯಾವುದೇ ಸ್ಪಷ್ಟ ಭರವಸೆ ಇಲ್ಲದೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ.
ಪರೀಕ್ಷಾರ್ಥಿಗಳ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಸರ್ಕಾರ ನಿರ್ದಿಷ್ಟ ಕಾಲಮಿತಿಯಲ್ಲಿ ಈಡೇರಿಸಲೇಬೇಕು. ಇಲ್ಲದಿದ್ದರೆ ಯುವ ಸಮೂಹದ ಕಿಚ್ಚಿನಿಂದ ಸರ್ಕಾರ ಪತನವಾಗುವುದು ನಿಶ್ಚಿತ. .
ಶಾಂತಿಯುತವಾಗಿ ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು ಎಂಬುದನ್ನು ಪೊಲೀಸರು ಹಾಗೂ ಸರ್ಕಾರ ಮರೆಯಬಾರದು. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಯುವ ಸಮೂಹವನ್ನು ವಶಕ್ಕೆ ಪಡೆದು ದೌರ್ಜನ್ಯವೆಸಗುವುದು ಅಸಂವಿಧಾನಿಕ ನಡೆ.
ವಶಕ್ಕೆ ಪಡೆದುಕೊಂಡಿರುವ ಯುವಕ/ಯುವತಿಯರನ್ನು ಪೊಲೀಸರು ಕೂಡಲೇ ಬಿಡುಗಡೆಗೊಳಿಸಬೇಕು. ಹಾಗೂ ಅವರಿಗೆ ಪ್ರತಿಭಟನೆ ಮಾಡಲು ಸರ್ಕಾರ ಅವಕಾಶ ನೀಡಬೇಕು
@prajavani I @AKSSAofficial I @tv9kannada I @ZeeKannadaNews I @VijayavaniDigi I
ನಮಸ್ತೆ ಮಾನ್ಯ@DrParameshwara ಗೃಹ ಸಚಿವರೇ ಇಷ್ಟೆಲ್ಲ ಗೋಳು ಆಡುತಿದ್ದೇವೆ ಅಭ್ಯರ್ಥಿಗಳು ನಮ್ಮ ರಾಜ್ಯದ ಬಡ ಅಭ್ಯರ್ಥಿಗಳ ನೋವು ಅರ್ಥವಾಗುತ್ತಿಲ್ಲವೇ..? ಅಯ್ಯೋ ದೇವರೇ ಒಂದು ಅವಕಾಶ ಮಾಡಿಕೊಡಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದೇವೆ ಮಾನ್ಯ @siddaramaiah ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ!!? ನೀವು ಎಂದು ಬಡವರ ಪರವಾಗಿ ಇದ್ದೀರಾ ಎಂದು ರಾಜ್ಯದ ಅಭ್ಯರ್ಥಿಗಳು ನಂಬಿಕೆಯಿಂದ ಖಾಸಗಿ ಕೆಲಸವನ್ನು ಬಿಟ್ಟು ಓದುತ್ತಿರುವ ಅಭ್ಯರ್ಥಿಗಳ ಗೋಳು ನೋವು ಇದು ಒಬ್ಬರ ಇಬ್ಬರು ನೋವಲ್ಲ ಇದು ಕರ್ನಾಟಕದ ಲಕ್ಷಾಂತರ ಅಭ್ಯರ್ಥಿಗಳ ನೋವು ಇವಾಗದ್ರು ಮಾನ್ಯ ಮುಖ್ಯಮಂತ್ರಿ ಅವರೇ ಎಚ್ಚರಗೊಂಡು?? ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು ಮುಂದಿನ ಕ್ಯಾಬಿನೆಟ್ ಅಲ್ಲಿ ಚರ್ಚೆ ಮಾಡಿ ಸಾಮಾನ್ಯ ವರ್ಗಕ್ಕೆ 30 ವರ್ಷ SC/ST/OBC ಗೆ 33 ವರ್ಷ ನಿರ್ಧಾರ ಮಾಡಿ ಆದೇಶ ಹೊರಡಿಸುವ ಮೂಲಕ ಬಡವರ ಮಕ್ಕಳ ದಾರಿದೀಪವಾಗಿ ಅನ್ನರಾಮಯ್ಯನವರೇ!!!!!??? ನೀವು ವಯೋಮಿತಿ ಹೆಚ್ಚಿಗೆ ಮಾಡಿ ಗೃಹ ಮಂತ್ರಿಗಳ ಮನೆಗೆ ಹೋದರೆ ನಮ್ಮನ್ನು ಭಿಕ್ಷೆ ಬೇಡುವ ಅಭ್ಯರ್ಥಿಗಳ ತರ ನೋಡುತಿದ್ದಾರೆ..? ನಾವು ಹಗಲು ರಾತ್ರಿ ಅನ್ನೋದೇ 5/6 ವರ್ಷಗಳಿಂದ ಓದುತ್ತಿದ್ದೇವೆ!!!! ನಾವು ಇಷ್ಟೆಲ್ಲ ಓದುಕೊಂಡು ಮದುವೆ ಮನೆಗೆ ಅಡುಗೆ ಕೆಲಸ ಮಾಡಿಕೊಂಡು ಓದುತ್ತಿದ್ದೇವೆ??????? ಅರ್ಥವಾಯಿತು ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿಗಳೇ?? ಹುದ್ದೆ ಕೊಡಿ ಅಂತ ಕೇಳುತಿಲ್ಲ ನಾವೆಲ್ಲರೂ ಅವಕಾಶ ಮಾಡಿಕೊಡಿ ಅಪ್ಲಿಕೇಶನ್ ಹಾಕೋದಕ್ಕೆ ಅಂತ ಬೇಡಿಕೊಳ್ಳುತ್ತಿದ್ದೇವೆ ದಯವಿಟ್ಟು ಅರ್ಥ ಮಾಡಿಕೊಂಡು ನಮ್ಮ ಈ ನೇಮಕಾತಿಗೆ ಅವಕಾಶ ಮಾಡಿಕೊಡಿ ಮತ್ತೊಮ್ಮೆ ರಾಜ್ಯದಲ್ಲೂ ನೀವೇ ಬರುತ್ತೀರಾ ಇಲ್ಲವಾದಲ್ಲಿ ಚುನಾವಣೆಯಲ್ಲಿ ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ??? ಎಲ್ಲ ಸಚಿವರುಗಳನ್ನು ಭೇಟಿ ಮಾಡಿ ಬೇಡಿಕೊಂಡಿದ್ದೇವೆ ಇದನ್ನು ಅರ್ಥ ಮಾಡಿಕೊಂಡು ಆದಷ್ಟು ಬೇಗ ವಯೋಮಿತಿ ಸಡಿಲ ಮಾಡಿ ಆದೇಶ ಹೊರಡಿಸಿ ಗೃಹ ಸಚಿವರೇ?? ನಮ್ಮ ಅಭ್ಯರ್ಥಿಗಳ ಜೀವನ ಜೀವ ಎರಡು ನಿಮ್ಮ ಕೈಯಲ್ಲಿ ಇದೆ ಅರ್ಥವಾಯಿತೇ?? ಅಧಿಕಾರಿಗಳು ನಿಮಗೆ ಮತ ಹಾಕಲ್ಲ ರಾಜ್ಯದ ಜನತೆ ವಿದ್ಯಾರ್ಥಿಗಳು ಹಾಕೋದು ನುಡಿದಂತೆ ನೆಡೆದು ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ಹೆಚ್ಚಿಸಿ ಎಂದು ನೊಂದ ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ @RahulGandhi@kharge 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
Boodemma Probationary ಪಿಎಸ್ಐ ರವರು 545 ಪಿಎಸ್ಐ ನಲ್ಲಿ ಸೆಲೆಕ್ಟ್ ಆಗಿರುತ್ತಾರೆ. ಇವರು ರಾಯಚೂರು ಜಿಲ್ಲೆ ಹಾಗೂ ರಾಯಚೂರು ತಾಲೂಕಿನ G ತಿಮ್ಮಾಪುರ ಊರಿನವರಾಗಿರುತ್ತಾರೆ...ಇವರು ಕಲಬುರ್ಗಿ range ಗೆ ಸೆಲೆಕ್ಟ್ ಆಗಿ IG office ನಲ್ಲಿ ರಿಪೋರ್ಟ್ ಆಗಿರುತ್ತಾರೆ ನಂತರ ಅವ್ರ ಅನಾರೋಗ್ಯದ ಕಾರಣ ಜಿಲ್ಲೆಗೆ ರಿಪೋರ್ಟ್ ಆಗಿರುವುದಿಲ್ಲ ನೇರ hospital treatment ಗೆ ಹೋಗಿರುತ್ತಾರೆ.. ಅವರಿಗೆ ಕರುಳಿನ ಕ್ಯಾನ್ಸರ್ ದೃಢಪಟ್ಟಿರುವ ಕಾರಣ ಚಿಕಿತ್ಸೆಯಲ್ಲಿರುತ್ತಾರೆ... ಚಿಕಿತ್ಸೆಯ ವಿಫಲದಿಂದ ಮರಣ ಆಗಿರುವುದರಿಂದ ಸರ್ಕಾರದಿಂದ ಅವರಿಗೆ ಗೌರವ ವಂದನೆಗಳನ್ನು ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. @DrParameshwara@PriyankKharge
Boodemma Probationary ಪಿಎಸ್ಐ ರವರು 545 ಪಿಎಸ್ಐ ನಲ್ಲಿ ಸೆಲೆಕ್ಟ್ ಆಗಿರುತ್ತಾರೆ. ಇವರು ರಾಯಚೂರು ಜಿಲ್ಲೆ ಹಾಗೂ ರಾಯಚೂರು ತಾಲೂಕಿನ G ತಿಮ್ಮಾಪುರ ಊರಿನವರಾಗಿರುತ್ತಾರೆ...ಇವರು ಕಲಬುರ್ಗಿ range ಗೆ ಸೆಲೆಕ್ಟ್ ಆಗಿ IG office ನಲ್ಲಿ ರಿಪೋರ್ಟ್ ಆಗಿರುತ್ತಾರೆ ನಂತರ ಅವ್ರ ಅನಾರೋಗ್ಯದ ಕಾರಣ ಜಿಲ್ಲೆಗೆ ರಿಪೋರ್ಟ್ ಆಗಿರುವುದಿಲ್ಲ ನೇರ hospital treatment ಗೆ ಹೋಗಿರುತ್ತಾರೆ.. ಅವರಿಗೆ ಕರುಳಿನ ಕ್ಯಾನ್ಸರ್ ದೃಢಪಟ್ಟಿರುವ ಕಾರಣ ಚಿಕಿತ್ಸೆಯಲ್ಲಿರುತ್ತಾರೆ... ಚಿಕಿತ್ಸೆಯ ವಿಫಲದಿಂದ ಮರಣ ಆಗಿರುವುದರಿಂದ ಸರ್ಕಾರದಿಂದ ಅವರಿಗೆ ಗೌರವ ವಂದನೆಗಳನ್ನು ಮಾಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ. @DrParameshwara@PriyankKharge@BlrCityPolice
ಇಂದು ಮೈಸೂರಿನ ಮಾನ್ಯ ಮುಖ್ಯ ಮಂತ್ರಿಯಾರಾದ ಸಿದ್ದರಾಮಯ್ಯ @siddaramaiah ಅವರ ನಿವಾಸದಲ್ಲಿ AKSSA ಸಂಘ ಟನೆ ವತಿಯಿಂದ ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿ ವಿಚಾರವಾಗಿ ಸಾಮಾನ್ಯ ವರ್ಗಕ್ಕೆ 30 ವರ್ಷ SC/ST/OBC ಗೆ 33 ವರ್ಷ ಖಾಯಂ ಮಾಡಿ ಅಂದು ಕೇಳಿಕೊಂಡು 20 ನಿಮಿಷಗಳ ಕಾಲ ಚರ್ಚೆ ಮಾಡಿದ್ದೂ ಮಾನ್ಯ ಮುಖ್ಯ ಮಂತ್ರಿ ಅವರು ಸಾಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಮುಂದಿನ ಕ್ಯಾಬಿನೆಟ್ ಅಲ್ಲಿ ಚರ್ಚೆ @DrParameshwara ಮಾಡಿ ಅಧಿಕೃತ ಆದೇಶ ಹೋರಡುಸುತ್ತೆನೆ ಎಂದು ಭರವಸೆ ಕೊಟ್ಟಿರುತ್ತಾರೆ ಆಗಾಗಿ ಲಕ್ಷಾಂತರ ಅಭ್ಯರ್ಥಿಗಳ ಕಷ್ಟಕ್ಕೆ ಆದಷ್ಟು ಬೇಗ ತೆರೆ ಎಳೆಯಬೇಕು ಎಂದು ನೊಂದ ಅಭ್ಯರ್ಥಿ ಮನವಿ ಮೂಲಕ ವಿನಂತಿಸಿಕೊಳ್ಳುತಿದ್ದೇವೆ ಕನ್ನಡದ ರಾಮಯ್ಯ ದಿನ ದಲಿತರ ಒಡೆಯ ಸಾಮಾಜಿಕ ಹರಿಕಾರ ಅವರು ಬಡವರ ಮಕ್ಕಳ ಪರವಾಗಿ ಇದ್ದಾರೆ ಎಂದು ಅಭ್ಯರ್ಥಿಗಳು ಕಾದು ಕೋಳಿತಿದ್ದಾರೆ ಆಗಾಗಿ ಶುಭ ಸುದ್ದಿ ಕೊಡಲಿ ರಾಜ್ಯದ ಅಭ್ಯರ್ಥಿಗಳಿಗೆ.@AKSSofficial
ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ವರದಿಯನ್ನು ಚರ್ಚಿಸಿ ಜಾರಿಗೆ ತಂದು ಎಲ್ಲ ಇಲಾಖೆಯಿಂದ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಬೇಕೆಂದು ಮಾನ್ಯ ಶ್ರೀ @siddaramaiah ಮನವಿ.
ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ @siddaramaiah ಸಿದ್ದರಾಮಯ್ಯನವರು ಕೂಡಲೇ ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ಇಲ್ಲದಿದ್ದರೆ ಸ್ಪರ್ಧಾತ್ಮಕ ಆಕಾಂಕ್ಷಿಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. @AKSSAofficial
ನಾಳೆ ಅಂತಿಮ ವರದಿ ಸಲ್ಲಿಸುತ್ತೀರಾ ಧನ್ಯವಾದಗಳು🙏🙏
ಆದರೆ??
ಕೂಡಲೇ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ 🙏🙏
ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಪಿ.ಎಸ್.ಐ ನೇಮಕಾತಿ ಆದೇಶ ಪತ್ರ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಶೀಘ್ರವಾಗಿ ಪಿಎಸ್ಐ 402ರ ನೇಮಕಾತಿ ಆದೇಶ ಪತ್ರ ನೀಡಲು ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ, ನ್ಯಾಯಯುತ ಹೋರಾಟ ಬೆಂಬಲಿಸಿ ಮಾತನಾಡಿದೆ. ಸರ್ಕಾರ ಇದೇ ವಿಳಂಬ ಧೋರಣೆ ಮುಂದುವರೆಸಿದರೆ ಮುಂಬರುವ ಅಧಿವೇಶನದಲ್ಲಿ ಧ್ವನಿ ಎತ್ತಿ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದೆ.
@AKSSAofficial I
ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯ ನಿರ್ಣಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ @siddaramaiah ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಒಂದು ನೇಮಕಾತಿ ಪರೀಕ್ಷೆಯನ್ನ ನೆಟ್ಟಗೆ ನಡೆಸಲು 'ಕೈ'ಲಾಗದಿರುವ ಈ ನಾಲಾಯಕ್ @INCKarnataka ಸರ್ಕಾರ ಇದ್ದರೆಷ್ಟು ಸತ್ತರೆಷ್ಟು?
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ.
ಈಗ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆ ಎರಡು ದಿನಗಳ ಮುಂಚೆಯೇ ಸೋರಿಕೆ ಆಗಿತ್ತು ಎನ್ನುವ ಸುದ್ದಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮರ್ಮಾಘಾತ ನೀಡಿದೆ.
ಸಿಎಂ @siddaramaiah ನವರೇ, ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನ ನೆಟ್ಟಗೆ ನಡೆಸಲಾಗದ ತಾವು ಯಾವ ಸೀಮೆ ಮುಖ್ಯಮಂತ್ರಿ ಸ್ವಾಮಿ? ತಮ್ಮ ಕೈಯಲ್ಲಿ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಈ ರೀತಿ ಪದೇ ಪದೇ ಯಾಕೆ ತೊಂದರೆ ಕೊಡುತ್ತೀರಿ?
ನಮಸ್ಕಾರ ಇತ್ತೀಚೆಗೆ ಕೆಇಎ ಒಂದು ಪರೀಕ್ಷೆಯನ್ನು ಆ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಜನಿವಾರ ಹಾಕಿಕೊಂಡು ಬಂದಿದ್ದಾನೆ ಪರೀಕ್ಷೆಯಿಂದ ವಂಚಿತನಾಗಿದ್ದಾನೆ ಇದು ಎಲ್ಲರಿಗೂ ತಿಳಿದಿದ್ದು ಅದಕ್ಕೆ ಎಲ್ಲಾ ಮೀಡಿಯಾಗಳು ಮತ್ತು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅದೇ ರೀತಿ ಶಿಕ್ಷಣದ ಸಚಿವರು ಎಲ್ಲರೂ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಇದಕ್ಕೆ ಅವರೆಲ್ಲರಿಗೂ ಅಭಿನಂದನೆಗಳು
ನಾನು ಯಾವುದೇ ಗ್ರೂಪನ್ನು ಹೆಸರುಗಳನ್ನು ತಗೊಳ್ಳೋದಿಲ್ಲ ಬದಲಿಗೆ ವ್ಯಕ್ತಿಗಳ ಹೆಸರು ಮಾತ್ರ ತೆಗೆದುಕೊಳ್ಳುತ್ತೇನೆ
ಸರ್ಕಾರಕ್ಕೆ ಮತ್ತು ಮೀಡಿಯಾದವರಿಗೆ ನನ್ನ ಪ್ರಶ್ನೆ
ಪ್ರಶ್ನೆ .1
ಸರ್ಕಾರ ಹುದ್ದೆಗಳಲ್ಲಿ ಎಷ್ಟೊಂದು ಭ್ರಷ್ಟಾಚಾರ ನಡೀತಾ ಇದ್ರೂ ಯಾಕೆ ಯಾರು ಮೀಡಿಯಾ ಅಥವಾ ಸರ್ಕಾರ ಧ್ವನಿ ಎತ್ತುತ್ತಿಲ್ಲ
ಪ್ರಶ್ನೆ 2
ಕರ್ನಾಟಕ ಲೋಕಸೇವಾ ಆಯೋಗ ನಡೆಸಿರುವ ಪರೀಕ್ಷೆ KAS ಕನ್ನಡ ಲೋಪವನ್ನು ಯಾವ ಅಧಿಕಾರಿಗೂ ಕಾಣಿಸ್ತಾ ಇಲ್ಲ
ಪ್ರಶ್ನೆ 3
ಒಂದು ವಿದ್ಯಾರ್ಥಿಗೆ ಅನ್ಯಾಯ ಆಗಿದೆ ಎಂದು ಇಡೀ ರಾಜ್ಯದ ಎಲ್ಲಾ ಚಾನೆಲ್ ಗಳು ಬೊಬ್ಬೆ ಹೊಡೆಯುತ್ತಿರುವಾಗ ಎಷ್ಟೋ ಜನ ಸರಕಾರಿ ಹುದ್ದೆಗೆ ಅಂತ ಕುಳಿತು ಓದುತ್ತಿದ್ದಾರೆ ನಡೆಯುವ ಎಲ್ಲಾ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಆಗುತ್ತಿದೆ ಅವರಿಗೆ ಅಷ್ಟೊಂದು ಅನ್ಯಾಯವಾದರೂ ನಿಮಗೆ ಅವರು ಕಷ್ಟ ಗೊತ್ತಾಗುತ್ತಿಲ್ಲವೇ ಯಾರಾದರೂ ಒಂದು ದಿನನಾದರೂ ಅಧಿಕಾರಿಗೆ ಕೇಳಿದ್ದೀರಾ ಎಲ್ಲಾ news channel ದವರೆ
ಪ್ರಶ್ನೆ 4
AKSSA ಅವರು ಕೋರ್ಟಿನಲ್ಲಿ ಕೇಸನ್ನ ಹಾಕಿದ್ದಾರೆ ಅದರ ತೀರ್ಪು ಬರುವವರೆಗೂ ಯಾವೊಬ್ಬ ಅಧಿಕಾರಿಯು ಅದನ್ನ ತಡೆಹಿಡಿಯುತ್ತಿಲ್ಲ ಏಕೆ
ಪ್ರಶ್ನೆ 5
ಕಾಂತಕುಮಾರ್ ಅವರು ಧಾರವಾಡದಿಂದ ಬೆಂಗಳೂರಿನವರೆಗೂ ಪಾದಯಾತ್ರೆಗಳನ್ನು ಹೊರಟ್ಟಿದ್ದಾರೆ MLA ಅಥವಾ MP ಗಳು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ನಿಮಗೆ ಏನಾದರೂ ಮಾನವೀಯತೆ ಇದೆಯಾ ಅಥವಾ ನೀವೇನಾದರೂ ಜನಸೇವಕರ ಅಥವಾ ಹಣದ ಸೇವಕರ
ಪ್ರಶ್ನೆ 6
ಮಾನ್ಯ ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ ಕೋರ್ಟಿನ ತೀರ್ಪಿನ ಆಧಾರದ ಮೇಲೆ ನಾನು ಲೋಕಸೇವಾ ಆಯೋಗದ ಜೊತೆಗೆ ಮಾತನಾಡುತ್ತೇನೆ ಎಂದು ಇವಾಗ ಮುಖ್ಯಮಂತ್ರಿಗಳೇ ಎಲ್ಲಿದ್ದೀರಿ ಚಿನ್ನದ ತಟ್ಟೆಯಲ್ಲಿ ಮಟನ್ ಊಟ ಮಾಡ್ತಾ ಇದ್ದೀರಾ....!
ಪ್ರಶ್ನೆ 7
ಒಳ ಮೀಸಲಾತಿಯ ಬಗ್ಗೆ ಆರು ತಿಂಗಳು ಈಗಾಗಲೇ ಕಳೆದಿದೆ ಇನ್ನೂ ಆರು ತಿಂಗಳು ಕಳೆದು ಹೋಗುತ್ತದೆ ಅಂದುಕೊಳ್ಳಿ PC and PSI ವಯೋಮಿತಿಯನ್ನ ಅವರದು ಹೆಚ್ಚಾಗಿರುತ್ತದೆ ಅವಾಗ ಅವರು ಯಾವುದೇ ಅಪ್ಲೈಯನ್ನ ಮಾಡೋದಿಕ್ಕೆ ಆಗೋದಿಲ್ಲ ಅವರಿಗೆ ಸರ್ಕಾರಿ ಹುದ್ದೆಯನ್ನು ಹೇಗೆ ನೀಡುತ್ತೀರಿ
ಪ್ರಶ್ನೆ 8
ಗಾಂಧಿವಾದಿಗಳು ಅಂತ ಹೇಳುವ ಸರ್ಕಾರ ನಿಮ್ಮದು ಉಪವಾಸ ಕುಂತರು ಬಗ್ಗಲಿಲ್ಲ ರಕ್ತದಲ್ಲಿ ಪತ್ರ ಬರೆದರು ಬಗ್ಗಲಿಲ್ಲ ಪಾದಯಾತ್ರೆ ಮಾಡಿದರು ತಿರುಗಿ ನೋಡುತ್ತಿಲ್ಲ ಹಾಗಿದ್ದರೆ ನೀವು ತಿರಿಗಿ ನೋಡಬೇಕಾದರೆ ನಾವು ನಿಮಗೆ ಹಣ ಕೊಟ್ಟರೆ ಮಾತ್ರ ನೋಡುತ್ತಿರಿ ಅಲ್ವಾ
ಪ್ರಶ್ನೆ 9
ಸರ್ಕಾರಿ ಹುದ್ದೆ ಸಿಕ್ಕಿಲ್ಲವೆಂದು ಅಭ್ಯರ್ಥಿಗಳು ನಿಧನ ಹೊಂದಿದರೆ ಅದಕ್ಕೆ ನೀವು ಹೇಳುವ ಉತ್ತರ ಏನು ಗೊತ್ತ ಅವರದು ಯಾವುದು ಹುಡುಗಿ ಅಥವಾ ಹುಡುಗನ ಜೊತೆಗೆ ಸಂಬಂಧವಿತ್ತು ಎಂದು
@siddaramaiah@secretarykpsc