@CMofKarnataka@HMOKarnataka Today in Mudhol, the kind of provocative speeches that were delivered create a serious apprehension of potential violence. From the tone and content of the statements made, it appears that the risk of disturbing communal harmony is very high.
@DgpKarnataka The question is despite the directions and appeals issued by the Superintendent of Police and the Deputy Commissioner of Bagalkot, why are such incidents and inflammatory speeches still taking place? If there are continuous attempts to disturb communal harmony, why is no strict legal action being taken against those responsible?
@DrParameshwara Has the SP and DC of Bagalkot failed to prevent this situation? Because the manner in which these individuals are openly making provocative statements raises serious concerns.
@SpBagalkote Do the orders of constitutional authorities hold no value in their eyes? This is a direct question. The public is seeking a clear answer, not just in words, but in the form of concrete legal action.
#Mudhol
#Bagalkot
#CommunalHarmony
#MaintainLawAndOrder
#PreventViolence
#ConstitutionalDuty
#RuleOfLaw
#PublicSafety
#TakeLegalAction
#JusticeForAll
SIR Enumeration ಫಾರ್ಮ್ ತುಂಬುವ ಸಂದರ್ಭದಲ್ಲಿ ಸಾರ್ವಜನಿಕರು ಸಾಕಷ್ಟು ಗೊಂದಲದಲ್ಲಿ ಸಿಲುಕಿದ್ದಾರೆ, ಬಹು ಮುಖ್ಯವಾಗಿ 2002 ರ ಸಂಬಂಧಿಯಹೆಸರು ಮತ್ತು ಸಂಬಂಧ ಬರೆಯುವನಿಟ್ಟಿನಲ್ಲಿ ಸ್ವತಃ ರಬಕವಿ ಬನಹಟ್ಟಿ ತಹಸೀಲ್ದಾರ್ ಹಾಗೂ ಚುನಾವಣಾ ಇಲಾಖೆ ಸ್ಪಷ್ಟನೆ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಕುರಿತು ಮಾನ್ಯ@ceo_karnataka@ZPBagalkot 1/n
ದುಃಖಕರ ಸಂಗತಿ…
ಮುಸ್ಲಿಂ ಸಮುದಾಯದ ಒಬ್ಬ ಜವಾಬ್ದಾರಿಯುತ ನಾಯಕನ ಬಾಯಿಂದ ಇಂತಹ ಮಾತು ಕೇಳಿಬರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ರಾಜಕೀಯ ವ್ಯಕ್ತಿಯ ಮೆಚ್ಚುಗೆಯು ತನ್ನ ಸ್ಥಾನದಲ್ಲಿ ಇರಬಹುದು, ಆದರೆ ಆ ಮೆಚ್ಚುಗೆಯಲ್ಲಿ ಮಿತಿಯನ್ನು ಮೀರಿ ಅಲ್ಲಾಹ್ ತಆಲಾ ಅವರ ಏಕತ್ವ (ತೌಹೀದ್) ಮತ್ತು ಮಹಿಮೆಗೆ ಒಬ್ಬ ಮಾನವನನ್ನು ಹೋಲಿಸುವುದು ಯಾವುದೇ ರೀತಿಯಲ್ಲೂ ಸೂಕ್ತವಲ್ಲ.
ಇಸ್ಲಾಂ ನಮಗೆ ಬೋಧಿಸುವುದು ಏನೆಂದರೆ ಅಲ್ಲಾಹ್ ಒಬ್ಬನೇ, ಅವನಿಗೆ ಸಮನಿಲ್ಲ, ಅವನಿಗೆ ಹೋಲಿಕೆ ಇಲ್ಲ. ಯಾವ ವ್ಯಕ್ತಿಯನ್ನೇ ಆಗಲಿ ಅವನು ಎಷ್ಟು ದೊಡ್ಡ ನಾಯಕನಾಗಿದ್ದರೂ ಸಹ ಅಲ್ಲಾಹ್ ಅವರ ಗುಣಗಳೊಂದಿಗೆ ಹೋಲಿಕೆ ಮಾಡುವುದು ಅತೀ ಸೂಕ್ಷ್ಮ ಮತ್ತು ಅಪಾಯಕಾರಿ ವಿಷಯವಾಗಿದೆ. ಇದು ಕೇವಲ ನಂಬಿಕೆಯ ಪ್ರಶ್ನೆಯಲ್ಲ, ಸಮುದಾಯದ ಮಾರ್ಗದರ್ಶನ ಮತ್ತು ಹೊಣೆಗಾರಿಕೆಯ ವಿಷಯವೂ ಆಗಿದೆ.
ರಾಜಕೀಯ ನಾಯಕರು ಬರುತ್ತಾರೆ, ಹೋಗುತ್ತಾರೆ. ಇಂದು ಅಧಿಕಾರದಲ್ಲಿರುವವರು ನಾಳೆ ಇರಲೂಬಹುದು, ಇರದಿರಲೂಬಹುದು. ಆದರೆ ಅಲ್ಲಾಹ್ ಅವರ ಮಹಿಮೆ, ಶಕ್ತಿ ಮತ್ತು ಏಕತ್ವ ಸದಾಕಾಲವೂ ಉಳಿಯುತ್ತದೆ. ಆದ್ದರಿಂದ, ವಿಶೇಷವಾಗಿ ಧರ್ಮ ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾವು ಬಳಸುವ ಮಾತುಗಳಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು.
ಇಂದು ನಮ್ಮ ನಾಯಕರಿಗೆ ಕೂಡಾ ಇದು ನೆನಪಿಸಬೇಕಾದ ಅಗತ್ಯವಿದೆ ಅವರು ತಮ್ಮ ಮಾತುಗಳಲ್ಲಿ ಎಚ್ಚರಿಕೆಯಿಂದಿರಬೇಕು ಮತ್ತು ಸಮುದಾಯದ ಭಾವನೆಗಳು ಹಾಗೂ ನಂಬಿಕೆಗಳಿಗೆ ಗೌರವ ತೋರಬೇಕು.
ಸೃಷ್ಟಿಕರ್ತನು ನಮ್ಮೆಲ್ಲರಿಗೂ ಸರಿಯಾದ ದಾರಿಯಲ್ಲಿ ನಡೆಯುವ ತೌಫೀಕ್ ನೀಡಲಿ ಮತ್ತು ಎಲ್ಲಾ ತಪ್ಪುಗಳಿಂದ ಕಾಪಾಡಲಿ. ಆಮೀನ್.
Dukhkar Sangati…
Muslim samuday ke ek zimmedar leader ke muh se aisi baat sunna waqai dukh ki baat hai. Siyasi shaksiyat ki tareef apni jagah ho sakti hai, lekin us tareef mein had se badh kar Allah Ta'ala ki wahdaniyat (Tauheed) aur uski azmat ke saath kisi insaan ko tashbeeh dena bilkul munasib nahi hai.
Islam humein yeh sikhata hai ke Allah ek hai, uska koi shareek nahi, uska koi misaal nahi. Koi bhi shakhs ho chahe woh kitna hi bada leader kyun na ho usko Allah ki sifat ke saath compare karna nihayat nazuk aur khatarnak baat hai. Yeh sirf aqeede ka masla nahi, balki poori qaum ki rehnumai aur zimmedari ka bhi masla hai.
Siyasi leaders aate hain aur chale jaate hain. Aaj jo iqtedar mein hain, kal ho bhi sakte hain ya nahi bhi. Lekin Allah ki azmat, qudrat aur wahdaniyat hamesha baqi rehti hai. Is liye, khaas taur par deen aur aqeede se mutalliq baaton mein humein apne alfaaz mein zyada ehtiyaat baratni chahiye.
Aaj hamare leaders ko bhi yeh yaad dilane ki zarurat hai ke woh apni guftagu mein hoshmandi se kaam lein aur qaum ke jazbaat aur aqeede ka ehteram karein.
Khaliq humein sab ko seedhe raste par chalne ki taufeeq de aur har ghalti se mehfooz rakhe. Ameen.
#Tauheed #Islam #Aqeedah #MuslimEkta #Leadership #Zimmedari #Sach
#ತೌಹೀದ್ #ಇಸ್ಲಾಂ #ನಂಬಿಕೆ #ಮುಸ್ಲಿಂಏಕತೆ #ನಾಯಕತ್ವ #ಜವಾಬ್ದಾರಿ #ಸತ್ಯ
#ಕರ್ನಾಟಕ_ಟಿವಿ_ಲೀಡರ್_ಅವಾರ್ಡ್ಸ್_2025
"ಜನನಾಯಕ – ಜನರೊಂದಿಗೆ ನಿರಂತರ" (ಬೆಂಗಳೂರು ವಿಭಾಗದ ಅತ್ಯುತ್ತಮ ನಾಯಕ) ಪ್ರಶಸ್ತಿಯನ್ನು ಸ್ವೀಕರಿಸಿರುವುದು ನನಗೆ ಗೌರವದ ಕ್ಷಣ.
ಈ ಗೌರವ SDPI ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಹಾಗೂ ವಿಶೇಷವಾಗಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಜನತೆಗೆ ಸಮರ್ಪಣೆ.
ನಿಮ್ಮ ಪ್ರೀತಿ, ವಿಶ್ವಾಸ ಮತ್ತು ಬೆಂಬಲವೇ ನನ್ನ ಶಕ್ತಿ.
"ಜನರೊಂದಿಗೆ... ಜನರಿಗಾಗಿ... ನನ್ನ ಪಯಣ ನಿರಂತರ."
#KarnatakaTVLeaderAwards2025 #ಜನನಾಯಕ #AbdulMajeed #SDPI #ನರಸಿಂಹರಾಜ #ಮೈಸೂರು
#ಅಭಿನಂದನೆಗಳು
ಎಸ್ಡಿಪಿಐ ರಾಜ್ಯಾಧ್ಯಕ್ಷರಾದ Abdul Majeed Sdpi #ಅಬ್ದುಲ್_ಮಜೀದ್ ಅವರಿಗೆ “#Best_Leader” ಪ್ರಶಸ್ತಿ ಲಭಿಸಿರುವುದು ನನ್ನನ್ನು ಸೇರಿದಂತೆ ನಮ್ಮೆಲ್ಲರಿಗೂ ಅಪಾರ ಸಂತಸ ಮತ್ತು ಹೆಮ್ಮೆಯ ಸಂಗತಿಯಾಗಿದೆ.*
ಹೋರಾಟ, ಸೇವಾ ಮನೋಭಾವ ಮತ್ತು ಸಮಾಜದ ಮೇಲಿನ ಬದ್ಧತೆಯೇ ಒಬ್ಬ ನಾಯಕನನ್ನು ಮಹಾನ್ ನಾಯಕರನ್ನಾಗಿ ರೂಪಿಸುತ್ತದೆ. ಆ ಅರ್ಥದಲ್ಲಿ ಅಬ್ದುಲ್ ಮಜೀದ್ ಅವರು ನಿಜವಾದ ಮಾದರಿ ನಾಯಕರು.
ಸಮಾಜದ ಹಕ್ಕುಗಳಿಗಾಗಿ ಅವರ ನಿರಂತರ ಹೋರಾಟ, ಜನಸೇವೆಯ ಮೇಲಿನ ಅಪಾರ ಕಾಳಜಿ, ಮಹಿಳಾ ಪರ ಹೋರಾಟ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಆಳವಾದ ಅರಿವು ಮತ್ತು ಸಮುದಾಯದ ಅಭಿವೃದ್ಧಿಯ ಬಗ್ಗೆ ಅವರ ಅಚಲ ಬದ್ಧತೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.
ಇಂತಹ ಜನಪರ ಚಿಂತನೆ ಮತ್ತು ಹೋರಾಟದ ಮನೋಭಾವದಿಂದ ಜನರ ಹೃದಯದಲ್ಲಿ ಸ್ಥಾನ ಪಡೆದಿರುವ ನಮ್ಮ ರಾಜ್ಯಾಧ್ಯಕ್ಷರಿಗೆ ಈ ಗೌರವ ಲಭಿಸಿರುವುದು ಅತ್ಯಂತ ಸಂತೋಷದಾಯಕವಾಗಿದೆ.
#SDPI #BestLeader #AbdulMajeed #Karnataka
#ರಾಜ್ಯ_ಪ್ರತಿನಿಧಿ_ಸಭೆ#ರಾಯಚೂರು2026
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಕರ್ನಾಟಕ ರಾಜ್ಯ ಮಧ್ಯಂತರ ಪ್ರತಿನಿಧಿ ಸಭೆ ಇದೇ ಜೂನ್ 28ರಂದು ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ನಡೆಯಲಿದೆ.
ರಾಜ್ಯದ ಪ್ರತಿಯೊಂದು ಜಿಲ್ಲೆಯಿಂದ ಪ್ರತಿನಿಧಿಗಳು ಈ ಮಹತ್ವದ ಸಭೆಯಲ್ಲಿ ಭಾಗವಹಿಸಲಿದ್ದು, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಪಕ್ಷವು ಕೈಗೆತ್ತಿಕೊಂಡ ಹೋರಾಟಗಳು, ಪ್ರತಿಭಟನೆಗಳು, ಕಾರ್ಯಕ್ರಮಗಳು ಹಾಗೂ ಸಂಘಟನಾ ಬೆಳವಣಿಗೆಗಳ ಕುರಿತು ಸಮಗ್ರ ಅವಲೋಕನ ಮತ್ತು ಚರ್ಚೆ ನಡೆಯಲಿದೆ. ಜೊತೆಗೆ ಆರೋಗ್ಯಕರ ವಿಮರ್ಶೆ, ನಾಯಕತ್ವದ ಕಾರ್ಯನಿರ್ವಹಣೆಯ ಮೌಲ್ಯಮಾಪನ ಹಾಗೂ ಆತ್ಮಾವಲೋಕನ ಈ ಸಭೆಯ ಪ್ರಮುಖ ಅಂಶಗಳಾಗಿವೆ.
ನಾಯಕತ್ವವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ರೂಪಿಸುವ ದಿಕ್ಕಿನಲ್ಲಿ ಈ ಸಭೆ ಮಹತ್ವದ ಹೆಜ್ಜೆಯಾಗಲಿದೆ. ಮಧ್ಯಂತರ ವರದಿಯನ್ನು ಚರ್ಚಿಸಿ, ಮುಂದಿನ ಒಂದೂವರೆ ವರ್ಷದ ಗುರಿಗಳು ಹಾಗೂ ಕಾರ್ಯಯೋಜನೆಗಳನ್ನು ರೂಪಿಸಲಾಗುವುದು.
ನನ್ನ ಅನುಭವದ ಪ್ರಕಾರ, ಕಳೆದ 17 ವರ್ಷಗಳಲ್ಲಿ ಇಂತಹ ರಾಜ್ಯ ಪ್ರತಿನಿಧಿ ಸಭೆಗಳಿಗೆ ಆತಿಥ್ಯ ವಹಿಸುವ ಅವಕಾಶ ಹೆಚ್ಚುಪಾಲು ಕರಾವಳಿ ಕರ್ನಾಟಕ ಅಥವಾ ಮೈಸೂರು, ಬೆಂಗಳೂರು ಭಾಗದ ಜಿಲ್ಲೆಗಳಿಗೆ ಸಿಗುತ್ತಿತ್ತು. ಇದಕ್ಕೆ ಕಾರಣವೂ ಇದೆ ಪಕ್ಷದ ಬಲ ಹಾಗೂ ಚುನಾವಣಾ ಫಲಿತಾಂಶಗಳನ್ನು ಅವಲೋಕಿಸಿದರೆ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಗಳಲ್ಲಿ ಪಕ್ಷದ ಬೆಳವಣಿಗೆ ಅಷ್ಟಾಗಿ ಬಲಿಷ್ಠವಾಗಿರಲಿಲ್ಲ ಎಂಬುದು ವಾಸ್ತವ.
ಆದರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಹಿಂದ ವರ್ಗಗಳ ಸ್ವಾಭಿಮಾನದ ಧ್ವನಿಯಾಗಿ ಸ್ಪರ್ಧಿಸಿದ್ದ SDPI ಪಕ್ಷಕ್ಕೆ ದೊರೆತ ಅಭೂತಪೂರ್ವ ಬೆಂಬಲವನ್ನು ಗಮನಿಸಿದರೆ, ಮಧ್ಯ ಕರ್ನಾಟಕದಲ್ಲಿಯೂ ಪಕ್ಷ ತನ್ನ ಛಾಪು ಮೂಡಿಸುತ್ತಿರುವುದು ಸ್ಪಷ್ಟವಾಗಿದೆ. ಇದೇ ರೀತಿ, ರಾಯಚೂರಿನಲ್ಲಿ ನಡೆಯಲಿರುವ ಈ ಮಹತ್ವದ ರಾಜ್ಯ ಪ್ರತಿನಿಧಿ ಸಭೆಯು ಉತ್ತರ ಕರ್ನಾಟಕ ಭಾಗದಲ್ಲಿಯೂ ಪಕ್ಷವು ಬಲಿಷ್ಠವಾಗಿ ಬೆಳೆಯುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾ ನಾಯಕರು ಹಾಗೂ ಪ್ರತಿನಿಧಿಗಳ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಪೂರ್ಣ ಸಿದ್ಧತೆಗಳು ನಡೆಯುತ್ತಿವೆ.
#StateRepresentativesCouncil #Raichur2026
The Karnataka State Interim Representatives Council of the Social Democratic Party of India (SDPI) will be held on June 28 in Raichur, located in the Kalyana Karnataka region.
Representatives from every district across the state will participate in this important meeting. There will be a comprehensive review and discussion of the struggles, protests, programs, and organizational growth undertaken by the party over the past one and a half years. In addition, constructive criticism, evaluation of leadership performance, and introspection will be key highlights of the meeting.
This meeting will serve as a significant step toward strengthening leadership. The interim report will be discussed, and goals and action plans for the next one and a half years will be formulated.
Based on my experience, over the past 17 years, the opportunity to host State Representatives Meetings was mostly given to districts in Coastal Karnataka or the Mysuru–Bengaluru regions. There is a reason for this if we analyze the party’s strength and electoral performance, it is evident that the party was not as strong in the Kalyana Karnataka and Kittur Karnataka regions.
However, the unprecedented support received by the SDPI in the Davanagere South Assembly by-election, where the party contested as the voice of self-respect for AHINDA communities, clearly indicates that the party is now making a strong impact in Central Karnataka as well. Similarly, this important State Representatives Meeting in Raichur stands as clear evidence that the party is growing stronger in the North Karnataka region too.
All necessary preparations are underway to warmly welcome and host leaders and representatives from across the state.
#SDPI #Raichur #StateRepresentativescouncil #InternalDemocracy #Leadership #AfsarKodlipete
ಮಾನ್ಯ ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಪತ್ರ
ವಿಷಯ: ಎಸ್ಡಿಪಿಐಯನ್ನು ಆರ್ಎಸ್ಎಸ್ನೊಂದಿಗೆ ಹೋಲಿಸಿರುವ ನಿಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿ
ಮಾನ್ಯರೇ,
ನೀವು ಆರ್ಎಸ್ಎಸ್ನ ನೋಂದಣಿ, ಹಣಕಾಸಿನ ಮೂಲಗಳು ಹಾಗೂ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಎತ್ತಿರುವುದು ನಿಮ್ಮ ರಾಜಕೀಯ ನಿಲುವಾಗಿರಬಹುದು. ಆದರೆ, ಆ ಸಂದರ್ಭದಲ್ಲಿ Social Democratic Party of India (SDPI) ಯನ್ನು ಆರ್ಎಸ್ಎಸ್ಗೆ ಹೋಲಿಕೆ ಮಾಡಿರುವುದು ತಪ್ಪು, ಅಸಂಗತ ಮತ್ತು ಖಂಡನೀಯವಾಗಿದೆ ಸಂಪೂರ್ಣವಾಗಿ.
ಎಸ್ಡಿಪಿಐ ಒಂದು ಭಾರತ ಚುನಾವಣಾ ಆಯೋಗದಲ್ಲಿ ನೋಂದಾಯಿತ ರಾಜಕೀಯ ಪಕ್ಷ. ಪಕ್ಷವು ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದು, ತನ್ನ ಹಣಕಾಸಿನ ವ್ಯವಹಾರಗಳ ಬಗ್ಗೆ ಚುನಾವಣಾ ಆಯೋಗ ಹಾಗೂ ಆದಾಯ ತೆರಿಗೆ ಇಲಾಖೆಗೆ ನಿಯಮಿತವಾಗಿ ವರದಿಗಳನ್ನು ಸಲ್ಲಿಸುತ್ತದೆ. ನಮ್ಮ ಪಕ್ಷವು ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಚುನಾವಣೆಗಳನ್ನು ಎದುರಿಸುತ್ತಿದೆ.
ಕರ್ನಾಟಕದಲ್ಲಿ ಮಾತ್ರವೇ ಎಸ್ಡಿಪಿಐಗೆ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಜನಪ್ರತಿನಿಧಿಗಳಿದ್ದಾರೆ. ಮಹಾನಗರ ಪಾಲಿಕೆ, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಮತದಾನದ ಮೂಲಕ ಆಯ್ಕೆಯಾದ ಪ್ರತಿನಿಧಿಗಳು ನಮ್ಮ ಪಕ್ಷದ ಬಲ ಮತ್ತು ಜನಾಧಾರವನ್ನು ಪ್ರತಿಬಿಂಬಿಸುತ್ತಾರೆ.
ಆರ್ಎಸ್ಎಸ್ ಚುನಾವಣಾ ಆಯೋಗದಲ್ಲಿ ನೋಂದಾಯಿತ ರಾಜಕೀಯ ಪಕ್ಷವಲ್ಲ. ಅದು ಚುನಾವಣೆಗಳನ್ನು ಸ್ಪರ್ಧಿಸುವುದಿಲ್ಲ, ಮತದಾರರ ಮುಂದೆ ತನ್ನ ಕಾರ್ಯಕ್ರಮಗಳನ್ನು ಇಟ್ಟು ಜನಾದೇಶ ಪಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ, ಒಂದು ನೋಂದಾಯಿತ ರಾಜಕೀಯ ಪಕ್ಷವನ್ನು ಆರ್ಎಸ್ಎಸ್ಗೆ ಹೋಲಿಸುವುದು ವಾಸ್ತವಾಂಶಗಳಿಗೆ ವಿರುದ್ಧವಾಗಿದೆ.
ರಾಜ್ಯದ ಸಚಿವರಾಗಿರುವ ನೀವು ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಕು. ಎಸ್ಡಿಪಿಐಯನ್ನು ಆರ್ಎಸ್ಎಸ್ಗೆ ಹೋಲಿಸುವ ಮೂಲಕ ನಮ್ಮ ಪಕ್ಷದ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಹಾಗೂ ಜನರಿಂದ ಆಯ್ಕೆಯಾದ ಪ್ರತಿನಿಧಿಗಳನ್ನು ಅವಮಾನಿಸಿದ್ದೀರಿ.
ಆದ್ದರಿಂದ, ನಿಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಎಸ್ಡಿಪಿಐ ಕಾರ್ಯಕರ್ತರು ಮತ್ತು ಬೆಂಬಲಿಗರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸುತ್ತೇನೆ.
ಪ್ರಜಾಪ್ರಭುತ್ವದಲ್ಲಿ ಭಿನ್ನ ರಾಜಕೀಯ ಅಭಿಪ್ರಾಯಗಳು ಸಹಜ. ಆದರೆ ವಾಸ್ತವಾಂಶಗಳನ್ನು ನಿರ್ಲಕ್ಷಿಸಿ, ಒಂದು ನೋಂದಾಯಿತ ರಾಜಕೀಯ ಪಕ್ಷವನ್ನು ಅನಗತ್ಯವಾಗಿ ಗುರಿಯಾಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ.
ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು
Social Democratic Party of India - ಕರ್ನಾಟಕ
ಬೆಂಗಳೂರು.
Heartiest congratulations to the Social Democratic Party of India (SDPI) on its 18th Formation Day.
Over the past 18 years, SDPI has stood firmly for justice, equality, and the rights of the marginalized through its unwavering commitment to struggle, service, and sacrifice. May Allah bless the party with greater strength and success in its mission to build a just and equitable India.
Warm greetings and best wishes to all leaders, cadres, supporters, and well-wishers on this historic occasion.
– HaidarAli Santishirur
District Treasurer, SDPI Bagalkot.
#SDPIFormationDay
#18YearsOfSDPI #StruggleServiceSacrifice #JusticeAndEquality
#SDPIBagalkot
SDPI ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
SRC-ರಾಜ್ಯ ಪ್ರತಿನಿಧಿ ಸಭೆ 2026 ಕರ್ನಾಟಕ
ಗ್ರೀನ್ ಪ್ಯಾಲೆಸ್ ಸಭಾಂಗಣ | ರಾಯಚೂರು
28 ಜೂನ್ 2026
ಆದರದ ಸ್ವಾಗತ ಬಯಸುವ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ
#SDPIKarnataka#Raichur#SRC2026
Heartiest Congratulations to Abdul Majeed!
On being honored with the Karnataka TV Leader Awards 2025 as the People's Leader of Bengaluru Division.
This prestigious recognition is a testament to your exemplary leadership, dedicated public service, and unwavering commitment to social justice and community welfare. Your tireless efforts to serve the people and uplift society continue to inspire many.
May this achievement be the beginning of even greater success, and may you continue to lead with vision, integrity, and dedication.
Congratulations once again, Abdul Majeed Saab! Wishing you continued success in your journey of public service and leadership.
@KarnatakaTV1@TV9Kannada
@newsfirstkannada
@publictvnews
@BtvKannada
@AsianetNewsSN@suvarnanews
@digvijayanews
@Prajavani@Vijaykarnataka@KannadaPrabha
@SamyuktaKarnataka
@TheHindu@timesofindia@IndianExpress@DeccanHerald@ANI@PTI_News@ndtv@CNNnews18@News18India@IndiaToday@Republic@ZeeNews@ABPNews
#AbdulMajeed
#KarnatakaTVLeaderAwards2025
#PeoplesLeader
#BengaluruDivision
#LeadershipExcellence
#PublicService
#SocialJustice
#CommunityWelfare
#AwardWinner
#Congratulations
#InspiringLeadership
#SDPI
#Karnataka
#Bengaluru
#LeadershipMatters
#VoiceOfThePeople
#SocialChange
#PeopleFirst
#PublicLeadership
#AwardRecognition
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಿಯಾಜ್ ಪರಂಗಿಪೇಟೆ @RiyazfSDPI ಮತ್ತು ಇಲ್ಯಾಸ್ ಮುಹಮ್ಮದ್ ತುಂಬೆ @ElyasThumbeSDPI ಅವರ ಸಾನ್ನಿಧ್ಯದಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು @AbdulMajedSDPI ರವರ ಅಧ್ಯಕ್ಷತೆಯಲ್ಲಿ ನೆನ್ನೆ ಮತ್ತು ಇಂದು (ಜೂನ್ 4 ಮತ್ತು 5) ನಡೆದ ಸಭೆಗಳು ಸಂಘಟನೆಯ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾಗಿವೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಹಿಂದ ವರ್ಗಗಳ ಸ್ವಾಭಿಮಾನದ ಧ್ವನಿಯಾಗಿ ಸ್ಪರ್ಧಿಸಿದ್ದ ನನ್ನ ಚೊಚ್ಚಲ ಚುನಾವಣೆಯ ಅವಿಸ್ಮರಣೀಯ ಅನುಭವದ ನಂತರ, ಇಂತಹ ಗಂಭೀರ ಚಿಂತನೆಗಳ ವೇದಿಕೆಯಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ವಿಶೇಷ ಅರ್ಥವನ್ನು ಪಡೆದುಕೊಂಡಿದೆ.
ಈ ಸಭೆಗಳಲ್ಲಿ ಚುನಾವಣಾ ರಾಜಕೀಯದ ಇಂದಿನ ಪರಿಸ್ಥಿತಿ, ಭವಿಷ್ಯದ ರಾಜಕೀಯ ದಿಕ್ಕು ಹಾಗೂ ಪಕ್ಷದ ಸಂಘಟನೆಗೆ ಇನ್ನಷ್ಟು ಬಲ ತುಂಬುವ ಕುರಿತು ಗಂಭೀರ ಚರ್ಚೆಗಳು ನಡೆಯಿತು. ಪ್ರತಿಯೊಬ್ಬ ನಾಯಕರಿಂದ ಬಂದ ಸಲಹೆಗಳು, ಅಭಿಪ್ರಾಯಗಳು ಮತ್ತು ಅನುಭವಗಳು ಪಕ್ಷದ ಬೆಳವಣಿಗೆಗೆ ಸ್ಪಷ್ಟ ಮಾರ್ಗದರ್ಶನ ನೀಡುವಂತಿವೆ.
ಸಂಘಟನೆಯ ಶಕ್ತಿಯು ಕೇವಲ ಜನಸಂಖ್ಯೆಯಲ್ಲಿ ಅಲ್ಲ, ಆದರೆ ಅದರ ಒಳಗಿನ ಚಿಂತನೆ, ಯೋಜನೆ ಮತ್ತು ದೃಢ ನಿಲುವುಗಳಲ್ಲಿ ಅಡಕವಾಗಿದೆ ಎಂಬುದು ಈ ಸಭೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ. ನಾಯಕರ ಸಾನ್ನಿಧ್ಯದಲ್ಲಿ ನಡೆದ ಈ ಚರ್ಚೆಗಳು ನಮ್ಮ ಹೋರಾಟದ ದಿಕ್ಕನ್ನು ಮತ್ತಷ್ಟು ಸ್ಪಷ್ಟಗೊಳಿಸಿ, ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಿವೆ.
ಮುಂದಿನ ದಿನಗಳಲ್ಲಿ ಚುನಾವಣಾ ರಾಜಕೀಯದಲ್ಲಿ ಮತ್ತಷ್ಟು ಪರಿಣಾಮಕಾರಿ ಹಸ್ತಕ್ಷೇಪ ಮಾಡುವ ದಿಕ್ಕಿನಲ್ಲಿ, ಪಕ್ಷವನ್ನು ಸಂಘಟಿತವಾಗಿ, ತತ್ವಾಧಾರಿತವಾಗಿ ಮತ್ತು ಜನಪರವಾಗಿ ಮುನ್ನಡೆಸಲು ಈ ಸಭೆ ಮಹತ್ವದ ಹೆಜ್ಜೆಯಾಗಿದೆ.
ಈ ಚಿಂತನೆಗಳು ಕೇವಲ ಸಭೆಗಳಲ್ಲೇ ಸೀಮಿತವಾಗದೇ, ನೆಲಮಟ್ಟದ ಕಾರ್ಯಚಟುವಟಿಕೆಗಳಲ್ಲಿ ಅನುವಾದಗೊಂಡು ಜನರ ಸಮಸ್ಯೆಗಳಿಗೆ ಸ್ಪಷ್ಟ ಪರಿಹಾರ ನೀಡುವ ದಿಕ್ಕಿನಲ್ಲಿ ಸಾಗಲಿ ಎಂಬುದು ನಮ್ಮ ಆಶಯ.
The meetings held yesterday and today (June 4 & 5) in Bantwal, Dakshina Kannada district, in the presence of National General Secretaries Riyaz Farangipete and Elyas Muhammad Thumbe, and under the leadership of State President Abdul Majeed Mysuru, were highly significant from an organizational perspective.
After my unforgettable first electoral experience—where I contested in the Davanagere South Assembly by-election as a voice of self-respect for the AHINDA communities—getting the opportunity to participate in such a serious platform of discussions carries special meaning.
These meetings witnessed in-depth discussions on the current political scenario, the future direction of electoral politics, and ways to further strengthen the party organization. The suggestions, perspectives, and experiences shared by each leader provide clear guidance for the party’s growth.
It once again became evident that the strength of an organization lies not merely in numbers, but in its internal clarity of thought, planning, and firm ideological stand. The deliberations held in the presence of senior leadership have further clarified our path of struggle and infused new enthusiasm among the cadres.
This meeting marks an important step toward strengthening the party in an organized, ideological, and people-centric manner, enabling more effective intervention in electoral politics in the coming days.
Our hope is that these discussions will not remain confined to meetings, but will translate into grassroots action, addressing the real issues of the people with clarity and commitment.
#FreedomFromFear #FreedomFromHunger 🤝
#davanageresouthbypoll
#DavanagereSouth
#SDPIKarnataka
Heartfelt congratulations to Shri @DKShivakumar on taking oath as the new Chief Minister of Karnataka, to @DrParameshwara on taking oath as the Deputy Chief Minister, and to all the newly sworn-in Ministers.
I also sincerely appeal to the new Karnataka Government to restore the 2B Muslim Reservation at the earliest and increase it from 4% to 8%, ensuring its effective implementation for the educational and socio-economic advancement of the Muslim community.
#MuslimReservation
#Restore2BReservation
#SocialJustice
#EducationalEmpowerment
#EconomicDevelopment
#InclusiveGrowth
#JusticeForMinorities