@OfficialBMRCL@srivasrbmrccoi1@krishnabgowda ಒಂದು ತುರ್ತು ಪರಿಸ್ಥಿತಿಯನ್ನು ಎಷ್ಟು ಕೆಟ್ಟದಾಗಿ ನಿಭಾಯಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ಪಟ್ಟಭದ್ರ ಹಿತಾಸಕ್ತಿಯ, ಸಾರ್ವಜನಿಕರ ಅನಾನುಕೂಲತೆಯ ಬಗ್ಗೆ ಕಿಂಚಿತ್ ಕಾಳಜಿ ಹಾಗೂ ಅನುಕಂಪ ಇಲ್ಲದ ಸಂಸ್ಥೆ ಯಾವ ಮಟ್ಟದಲ್ಲಿ ಸಾರ್ವಜನಿಕ ಸೇವೆಯನ್ನು ಹದಗೆಡಿಸಬಹುದು ಎನ್ನುವುದಕ್ಕೆ ಇದೊಂದು ನಿದರ್ಶನ. ನಾಚಿಕೆಯಾಗಬೇಕು...
The idea of the Vibrant Gujarat Summit was conceived by @narendramodi Ji more than two decades ago. It is heartening to see it transforming into the epicenter of the state's economic growth. The investors too played a crucial role in optimizing the state's potential.
Will interact with them today at the concluding session of the summit.
#VibrantGujaratGlobalSummit2024