Perfect movie ticket prices in Bengaluru:
₹200 + GST for normal screens.
₹400 + GST for premium formats & recliners.
Anything more than that is pure legalized daylight robbery.
#Bengaluru#Cinema#TicketPrices
ಅವನ್ಯಾರೋ ಸಿಂಧಿಯವನಿಗೆ ಮಾಂಸ ತಿನ್ನೋ ಯೋಗ ಇಲ್ಲ ಅಂದ್ರೆ ಕರ್ನಾಟಕದ ಜನ ಯಾಕೆ ಅವನ ಹುಟ್ಟುಹಬ್ಬಕ್ಕೆ ಬಾಡು ತಿನ್ನಬಾರದು? @INCKarnataka ದಷ್ಟು ಪ್ರಜ್ಞೆ ಇಲ್ಲದ ಪಕ್ಷ ಮತ್ತೊಂದಿಲ್ಲ. CONgRSS
#ನಮ್ಮನಾಡು_ನಮ್ಮಆಳ್ವಿಕೆ
ಇದು ಯಾಕೋ ಅತಿ ಅನ್ನಿಸುತ್ತಿಲ್ವಾ?! ನಾವು ಕನ್ನಡಿಗರು ನಡೆದಾಡುವ ದೇವರು ಅಂತ ಗೌರವಿಸುವ ಶಿವಕುಮಾರ ಸ್ವಾಮಿಗಳು ಹುಟ್ಟಿದ ದಿನದಂದೂ ಪಕ್ಕದ ಕ್ಯಾತ್ಸಂದ್ರದಲ್ಲಿ ಕೋಳಿ, ಮೇಕೆ ಮಾಂಸದ ಅಂಗಡಿ ಮುಚ್ಚಲ್ಲ, ಯಾರೋ ಕರ್ನಾಟಕಕ್ಕೆ ಸಂಬಂಧವಿಲ್ಲದ ವ್ಯಕ್ತಿಯ ಹುಟ್ಟುದಿನ ಅಂತ ಇಡೀ ಬೆಂಗಳೂರು ಆಯ್ತು ಈಗ ಚಿಕ್ಕಮಗಳೂರಿನಲ್ಲೂ ಮಾರಾಟ ನಿಷೇಧ ಅಂತೆ.!
This is huge scam or fraud which is being run by big companies by deliberately hiring non-locals for industries located in KA and TN.
They may be exploiting workers and at the same time openly discriminatory practices in hiring policy
ಬೆಂಗಳೂರಿನ ಉದ್ಯೋಗ, ಅರ್ಹತೆ ಜಾರ್ಖಂಡ್ನವರಿಗೆ ಮಾತ್ರ! ಕನ್ನಡಿಗರಿಗೆ ಬಾಗಿಲು ಬಂದ್!
ಬೆಂಗಳೂರಿನಲ್ಲಿ ಘಟಕ ಹೊಂದಿರುವ ಷ್ನೈಡರ್ ಎಲೆಕ್ಟ್ರಿಕ್ ಮತ್ತು ಅಲ್ಟ್ರಾವಯೊಲೆಟ್ ಆಟೋಮೋಟಿವ್ ಕಂಪನಿಗಳು ಏಪ್ರಿಲ್ 17, 2026ರಂದು ಜಾರ್ಖಂಡ್ನ ಗಢವಾ ಸರ್ಕಾರಿ ಐಟಿಐನಲ್ಲಿ ಬೆಂಗಳೂರು ಘಟಕಗಳಿಗೆ ನೇಮಕಾತಿ ನಡೆಸಿವೆ. ಜಾರ್ಖಂಡ್ ವಾಸಸ್ಥಳ ಪ್ರಮಾಣಪತ್ರ ಇದ್ದವರಿಗೆ ಮಾತ್ರ ಅವಕಾಶ! ಷ್ನೈಡರ್ ಬಿಹಾರದ ಗಯಾ, ಹಿಲ್ಸಾದಲ್ಲೂ ಶಿಬಿರ ನಡೆಸಿದೆ.
ಆದರೆ ಈ ಪ್ರದೇಶಗಳ ಒಂದೇ ಒಂದು ಐಟಿಐನಲ್ಲೂ ಇವರ ಶಿಬಿರ ಕಂಡುಬಂದಿಲ್ಲ:
ಕಲ್ಯಾಣ ಕರ್ನಾಟಕ: ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ. ಹಿಂದುಳಿದ ಪ್ರದೇಶವಾದ್ದರಿಂದ ಸಂವಿಧಾನದ 371(ಜೆ) ವಿಧಿಯಡಿ ವಿಶೇಷ ಸ್ಥಾನಮಾನ ಪಡೆದ ಪ್ರದೇಶ ಇದು.
ಕಿತ್ತೂರು ಕರ್ನಾಟಕ: ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ.
ರಾಜ್ಯದ ಕೈಗಾರಿಕಾ ನೀತಿಯಂತೆ ಪ್ರೋತ್ಸಾಹಧನ ಪಡೆಯುವ ಕಂಪನಿಗಳಲ್ಲಿ ಒಟ್ಟು ಶೇ.70 ಮತ್ತು ಡಿ ದರ್ಜೆಯಲ್ಲಿ ಶೇ.100 ಕನ್ನಡಿಗರಿರಬೇಕು. ಸ್ಥಾಯಿ ಆದೇಶ ನಿಯಮಗಳ ಪ್ರಕಾರ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು.
ನಮ್ಮ ಹಿಂದುಳಿದ ಜಿಲ್ಲೆಗಳ ಐಟಿಐ ಯುವಕರು ಕೆಲಸಕ್ಕಾಗಿ ಪುಣೆ, ಗೋವಾ, ಹೈದರಾಬಾದ್ಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರಿನ ಕಾರ್ಖಾನೆ ಉದ್ಯೋಗಗಳು ಜಾರ್ಖಂಡ್, ಬಿಹಾರದ ಪಾಲಾಗುತ್ತಿವೆ!
ಷ್ನೈಡರ್ ಎಲೆಕ್ಟ್ರಿಕ್, ಅಲ್ಟ್ರಾವಯೊಲೆಟ್ ಮತ್ತು ಕೈಗಾರಿಕಾ ಇಲಾಖೆಗೆ ನಮ್ಮ ಪ್ರಶ್ನೆಗಳು:
ಕರ್ನಾಟಕದ ಐಟಿಐಗಳನ್ನು ಏಕೆ ಕಡೆಗಣಿಸಲಾಯಿತು?
ನಿಮ್ಮ ಬೆಂಗಳೂರು ಘಟಕಗಳ ಉತ್ಪಾದನಾ ವಿಭಾಗದಲ್ಲಿ ಎಷ್ಟು ಕನ್ನಡಿಗರಿದ್ದಾರೆ?
ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದಲ್ಲಿ ನೇಮಕಾತಿ ಶಿಬಿರ ನಡೆಸುತ್ತೀರಾ?
@CMofKarnataka@DKShivakumar@SantoshSLadINC@MBPatil@karave_KRV@ajavgal
#ಕನ್ನಡಿಗರ_ಉದ್ಯೋಗ #ಕಲ್ಯಾಣ_ಕರ್ನಾಟಕ #ಉತ್ತರ_ಕರ್ನಾಟಕ #371ಜೆ
Bengaluru jobs, Jharkhand-only eligibility. Kannadigas shut out.
On 17 April 2026, two companies with plants in Bengaluru, Schneider Electric and Ultraviolette Automotive, recruited ITI candidates for their Bangalore plants at Govt ITI Garhwa, Jharkhand. Only holders of a Jharkhand domicile certificate could take part. Schneider also held drives for its Jigani and Attibele plants in Gaya and Hilsa in Bihar.
Yet we found no drive by either company at a single ITI in:
Kalyana Karnataka: Kalaburagi, Bidar, Raichur, Koppal, Yadgir, Ballari, Vijayanagara. This region has special status under Article 371(J) because it is backward.
Kittur Karnataka: Belagavi, Vijayapura, Bagalkot, Dharwad, Gadag, Haveri.
Karnataka's industrial policy requires 70% Kannadigas overall and 100% in Group D jobs for incentives. The Standing Orders Rules give Kannadigas priority in Group C & D shop-floor jobs.
ITI youth from our backward districts migrate to Pune, Goa and Hyderabad for work, while Bengaluru factory jobs are taken to Jharkhand and Bihar.
Questions for Schneider Electric, Ultraviolette and Karnataka's Industries Department & labor Dept.
Why were Karnataka ITIs skipped?
How many Kannadigas work on your Bengaluru shop floors?
Will you hold drives in Kalyana and Kittur Karnataka?
@CMofKarnataka@DKShivakumar@SantoshSLadINC@MBPatil@karave_KRV@ajavgal
#KannadigaJobs #KalyanaKarnataka #NorthKarnataka #Article371J
Bengaluru jobs. Recruitment in Kochi. What about Kannadigas?
An AISATS advertisement shows recruitment in Kochi for Customer Service Executive positions at Bengaluru's KIA.
Has AISATS conducted recruitment drives across cities & towns of Karnataka for job opportunities in Bengaluru's KIA?
This raises a serious question: Are regional networks and insider referrals giving preference to candidates from certain states while qualified Kannadigas are overlooked?
Such concerns about employees promoting people from their own regional networks cannot simply be brushed aside.
We demand a transparent audit of recruitment, HR practices and regional representation at KIA.
We are not against talent from any state. We are against favouritism and discrimination. Karnataka's youth must not be strangers to opportunities in their own capital!
AISATS, answer the question: Where are the recruitment drives for Karnataka's youth?
@CMofKarnataka@DKShivakumar@blrairport_kn@BLRAirport@airIndia@karave_KRV@SantoshSLadINC@airindia@AirIndiaX
Dear #Kannadigas , Dr. Rajkumar taught us that loving Kannada is not just about speaking the language but standing up for its dignity, culture and identity. Let us carry forward his legacy with pride, unity and action.
#NammaKarnataka
@TITTUCOOL The rules they've made to cap movie ticket prices are just an eyewash. If they really wanted to do that, they would’ve done so by amending the Karnataka Cinema (Control) Act, 1964.
ಕನ್ನಡ ನಾಡಿನಲ್ಲಿ ಲಿಂಗಾಯತರ ಬೆಂಬಲ ಇಲ್ಲದೇ ಆರೆಸ್ಸೆಸ್ ಇಷ್ಟು ಪ್ರಬಲವಾಗಿ ಬೆಳೆಯಲು ಸಾಧ್ಯ ಇರಲಿಲ್ಲ.
ಈಗ ಸಾಕಿದ ಗಿಣಿ ಹದ್ದಾಗಿ ಕುಕ್ಕುತಿದೆ.
ಶಾಲಾ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಬೀದಿಗಿಳಿಯುವ ಬ್ರಾಹ್ಮಣರ ಕೂಲಿ ಮಠಾಧೀಶರು ಈಗ ಈಚೆ ಬಂದು ಆರೆಸ್ಸೆಸ್ ವಿರುದ್ಧ ತೊಡೆ ತಟ್ಟಿ ಮಾತಾಡಿ.
Basavanna's name mentioned in the Manteswamy Kavya and is also mentioned in the Madeshwara Kavya. Even today, Tatvapada poets regard Basavanna as a father and Neelambike as a mother. In fact, it is the followers of such Guru traditions who continue Basavanna’s movement. (1/n)
ಕರ್ನಾಟಕದಲ್ಲಿ ನಡೆಸುವ ಯಾವುದೇ ಒಕ್ಕೂಟ ಸರ್ಕಾರಿ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಹಿಂದಿ ಇದ್ದೇ ಇರುವಂತೆ ಹಾಗೂ ಕನ್ನಡಕ್ಕೂ ಮೇಲೆ ಇರುವಂತೆ ಹಿಂದಿ ಲಾಬಿ ಹೇಗೆ ನೋಡಿಕೊಳ್ಳುತ್ತದೆ ನೋಡಿ. ಇದೇ ತಮಿಳುನಾಡಿನಲ್ಲಾಗಿದ್ದರೆ ಹಿಂದಿ ಇರುವುದಿಲ್ಲ.
ಹಬ್ನ ಹರಿದಿನಗಳಲ್ಲಿ ಮಾಂಸ ಮಾರಾಟ ನಿಷೇದಿಸುವ ಸರ್ಕಾರಕ್ಕೆ, ಹಬ್ಬದ ಆಚರಣೆಯ ಸಂದರ್ಭದಲ್ಲಿ ಪವಿತ್ರವಾದ ನದಿ, ಕೆರೆಗಳಿಗೆ ಎಗ್ಗಿಲ್ಲದೆ ಕಸ ಎಸೆದು ಮಲಿನಗೊಳಿಸದಂತೆ ನಿಷೇಧ ಹೇರಲು ಸಾಧ್ಯವಿಲ್ಲವೇ?