Sadashiva @HydraSada plays a major role in mobilising the villagers of Honnakiranagi and registering them under #MGNREGS.
Our congratulations to Sadashiva, for having recognised as Prajavani Achievers 2023.
@lkatheeq @SravanAnirudh @prajavani@CEOZPKalaburagi@MgnregaZp
RD commissioner @shilpa_nag chaired the progress review meeting at Raichur today.
Job cards were distributed to gender minorities and the calendar for the year 2023 was released during the event.
ZP CEO and other officials were present.
@ZillaRaichur@mgnregstpraich1
#ನರೇಗಾ ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು #ಸಾಮಾಜಿಕ_ಭದ್ರತೆ#ಕಲ್ಯಾಣ_ಯೋಜನೆಗಳನ್ನು ಸೌಲಭ್ಯ ಪಡೆಯಲು ಇಂದೇ ಇ-ಶ್ರಮ್ ಪೋರ್ಟಲ್ https://t.co/TRAYPZHcvM ನಲ್ಲಿ ಸ್ವಯಂ ನೊಂದಣಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ(CSC)ಕ್ಕೆ ಬೇಟಿ ನೀಡಿ ನೊಂದಣಿ ಮಾಡಿಸಿಕೊಳ್ಳಬಹುದು. ಕಾರ್ಮಿಕ ಸಹಾಯವಾಣಿ: 15521
ಮಾನ್ಯರೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕು ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೂಡಿಹಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಕೇಂದ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉದ್ಘಾಟನೆ ಮಾಡುತ್ತಿರುವುದು
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ಕುಂಚೂರು ಗ್ರಾಪಂ ನಲ್ಲಿ ಬೂದು ನೀರಿನ ನಿರ್ವಹಣೆ ಸ್ಥಳಗಳಿಗೆ ಭೇಟಿ ನೀಡಿ ಆ ಸ್ಥಳದ ಜನರಿಗೆ ಕಲುಷಿತ ನೀರಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಸ್ಥಳ ಮಾರ್ಕೌಟ್ ಮಾಡಲಾಯಿತು.
ವಿಜಯನಗರ ಜಿ. ಹರಪನಹಳ್ಳಿ ತಾ. ಬಾಗಳಿ ಗ್ರಾ.ಪಂ. ವ್ಯಾಪ್ತಿಯ ಬಾಗಳಿ ಕೆರೆಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದ್ದು, ಇತ್ತೀಚೆಗೆ ಸುರಿದ ಮಳೆಯಿಂದ ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ.