@Suresha71925759@ThrillerManju ಹಿಂದಿನ ಸರ್ಕಾರ ಇತಿಹಾಸವನ್ನೇ ತುರುಚಿ ಪಠ್ಯಕ್ರಮ ರಚಿಸುವಾಗ ತಾವು ಖಂಡಿಸಲಿಲ್ಲ ಯಾಕೆ??
ನಾವು ಚಿಕ್ಕವರಿದ್ದಾಗಿನಿಂದ ಓದಿದ್ದು ನೈಜ ಇತಿಹಾಸವಲ್ಲವೇ??
ಹೆಂಗ್ ಪುಂಗ್ಲಿಯಂತಹಾ ಸುಳ್ಳರು ರಚಿಸಿದ ಪುಸ್ತಕಗಳನ್ನು, ಸುಳ್ಳು, ಹಾಗೂ ಕಪೋಕಲ್ಪಿತ ಇತಿಹಾಸವನ್ನು ಈಗಿನ ಮಕ್ಕಳು ಕಲಿಯಬೇಕೆ??
@tv9kannada ಈ ರೀತಿ ಆಟ ಮುಂದುವರೆದರೆ ನಿಮ್ಮ ಕ್ಷೇತ್ರದಲ್ಲಿಯೇ ಜನ ಯಕ್ಕಡ್ದಲ್ಲಿ ಹೊಡೆಯುತ್ತಾರೆ...
ಆಪರೇಷನ್ ಮಾಡೋದೇ ಒಂದು ಉದ್ಯೋಗನಾ?
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹರಾಜು ಹಾಕಿಬಿಟ್ರಲ್ಲೋ ಬೆವರ್ಸಿಗಳ
ಕೊಪ್ಪಳ ಜಿಲ್ಲೆಗೆ ರಾಷ್ಟ್ರಪ್ರಶಸ್ತಿಯ ಗರಿ
ಜಿಲ್ಲಾ ಮಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾದರಿ ಮತ್ತು ಯಶಸ್ವಿ ಅನುಷ್ಠಾನಕ್ಕಾಗಿ ಕೊಪ್ಪಳ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಫೌಜಿಯಾ ತರುನ್ನಮ್ ರವರಿಗೆ ರಾಷ್ಟ್ರ ಮಟ್ಟದ 85 ನೇ SKOCH ಪ್ರಶಸ್ತಿ ಘೋಷಣೆ
@lkatheeq@readingkafka