@INCKarnataka ಚುನಾವಣ ಪ್ರಣಾಳಿಕೆಯಲ್ಲಿ ವರ್ಷಕ್ಕೆ ಲಕ್ಷ ಹುದ್ದೆ ತುಂಬುತ್ತೆವೆಂದು ಹೇಳಿದ್ದೀರಿ, ಆದರೆ ಪರೀಕ್ಷೆ ಆಗಿ ಎಲ್ಲಾ ದಾಖಲಾತಿ ಪರಿಶೀಲನೆ ಆದರೂ #PSI545 ನೇಮಕಾತಿ ಆದೇಶ ನೀಡುತ್ತಿಲ್ಲ. ಇದರಿಂದ ಉಳಿದ ಹುದ್ದೆಗಳಿಗೂ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಆದೇಶ ಪ್ರತಿ ನೀಡಿ @BBMPAdmn @DrParameshwara@ChekrishnaCk
@BBMPAdmn @DrParameshwara@DgpKarnataka@PriyankKharge
ಇನ್ನೂ ಎಷ್ಟು ದಿನ ಈ PSI ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡದೆ ವಿಳಂಬ ಮಾಡುವಿರಿ? ಇದೇ ಮುಂದುವರಿದರೆ ಇದು ಅಭ್ಯರ್ಥಿಗಳ ಆಶಕ್ತಿಯನ್ನು ಕುಗ್ಗಿಸುತ್ತದೆ.
Respected @DrParameshwara@SantoshSLadINC sir. Please do take serious measures regarding issuing ORDER COPY to PSI 545 selected candidates as most of them are completed their verification including sindhutva and waiting to serve people.
ಆಮೆ ನಡಿಗೆಯತ್ತ ಪೊಲೀಸ್ ನೇಮಕಾತಿ.
4 ವರ್ಷದಿಂದ ಹಗರಣದಿಂದ ಸ್ಥಗಿತಗೊಂಡಿದ್ದ ಪೊಲೀಸ್ ನೇಮಕಾತಿಗೆ ಮರು ಜೀವ ಬಂದರು ಅದರ ವೇಗ ಮಾತ್ರ ಆಮೆ ನಡಿಗೆಯಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿ ಸುಮಾರು 2 ತಿಂಗಳು ಕಳೆದರೂ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿಯ ಭಾಗ್ಯ ಇಲ್ಲ. ಕೇವಲ 2 ತಿಂಗಳೊಳಗೆ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿಸಿಕೊಂಡು ಆದೇಶ ಪ್ರತಿ ಪಡೆಯಲು ಕಾಯುತ್ತಿರುವ ನೂರಾರು ಅಭ್ಯರ್ಥಿಗಳಿಗೆ ಇಲಾಖೆ ಸಿಂಹಸಪ್ನವಾಗಿ ಕಾಡುತ್ತಿದ್ದು ಅವರ ಇಲಾಖೆಗೆ ಸೇರುವ ನಿರೀಕ್ಷೆಯನ್ನು ಕುಗ್ಗಿಸುತ್ತಿದೆ. ಜೊತೆಗೆ ಇಲಾಖೆಯನ್ನು ಸಾವಿರಾರು ಸಿಬ್ಬಂದಿ ಕೊರತೆ ಇದ್ದರೂ ಸಾಹ ಈ ವಿಳಂಬಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಇನ್ನು ಮುಂದಿನ 402 ಹಾಗೂ ಮುಂದೆ 600 PSI ನೇಮಕ ಮಾಡುವ ನೀರೀಕ್ಷೆಯು ಕೂಡ ಹುಸಿಯಾಗುತ್ತಿದೆ. ಬೆಳಗಾವಿ ಅಧಿವೇಶನದ ನಂತರ ಆದೇಶ ಪ್ರತಿ ನೀಡುತ್ತೇವೆ ಅಂತ ಮಾನ್ಯ ಗೃಹ ಸಚಿವರ ಮಾತು ಸುಳ್ಳಾಗಿದೆ.ಈಗಲಾದರೂ ಪೊಲೀಸ್ ನೇಮಕಾತಿ ವರ್ಗ ಎಚ್ಚೆತ್ತು ತಮ್ಮ ವೇಗವನ್ನು ಮತ್ತಷ್ಟು ದುಪ್ಪಟ್ಟು ಮಾಡಬೇಕು ಇಲ್ಲವಾದರೆ ಪೊಲೀಸ್ ಇಲಾಖೆಗೆ ಸೇರಬೇಕು ಹಾಗೂ ಸೇವೆ ಮಾಡಬೇಕು ಎಂಬ ಅಭ್ಯರ್ಥಿಗಳ ಆಸೆಯು ಕೂಡ ಕುಗ್ಗುತ್ತದೆ.ಇಲ್ಲ ಎಲ್ಲ ಅಭ್ಯರ್ಥಿಗಳು ಪೊಲೀಸ್ ಠಾಣೆಯ ಮೀಟಿಲೇರುವ ಬದಲು ಹೋರಾಟದ ಬಾಗಿಲನ್ನು ತಟ್ಟಬೇಕಾಗುತ್ತದೆ. ಇದ್ದು ಸರ್ಕಾರ ಹಾಗೂ ಇಲಾಖೆಗೆ ಎಚ್ಚರಿಕೆಯ ಗಂಟೆ.
@DrParameshwara@DgpKarnataka
(@AKSSAofficial ) @shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
Respected @DgpKarnataka and @CIDKarnataka, warm gratitude for announcing the provisional selection list of PSI 545. And we request to please do complete the process as soon as possible so that the dark period on KSP since 4 year's get ended.we are waiting to serve police dept.
@siddaramaiah 4 ವರ್ಷದಿಂದ ಕಾಯುತ್ತಲೇ ಇದ್ದೇವೆ.
ಮಾನ್ಯರೇ, #PSI545 ನೇಮಕಾತಿಯ ಪ್ರಕ್ರಿಯೆ ಶುರುವಾಗುವುದು ಯಾವಾಗ ?
ನ್ಯಾಯಯುತವಾಗಿ ಪರಿಕ್ಷೆ ಬರೆದರೂ ಇನ್ನು ಸಿಗದ ಮುಕ್ತಿ. ದಯವಿಟ್ಟು ತ್ವರಿತವಾಗಿ ಫಲಿತಾಂಶ ಬಿಡುಗಡೆ ಮಾಡಿ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಿ ಇಲ್ಲವೇ ದಯಾಮರಣ ಕೊಟ್ಟು ಮುಕ್ತಿ ನೀಡಿ.
#announcePSI545resultssoon#PSI545
@DrParameshwara ಮಾನ್ಯ ಗೃಹ ಸಚಿವರೇ 4 ವರ್ಷಗಳ ಕಾಲ ನೆನೆಗುದಿಗೆ ಬಿದ್ದಿರುವ ಈ ಪಿಎಸ್ಐ 545 ನೇಮಕಾತಿಯತ್ತ ಗಮನ ಕೊಡಿ. ದಯಮಾಡಿ ಇನ್ನೊಂದೆರಡು ದಿನಗಳಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ಪ್ರತಿಯನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ....
@DKShivakumar ಮಾನ್ಯರೇ, ಪಿಎಸ್ಐ 545 ರ ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಕೂಡ ಗ್ರಾಮೀಣ ಭಾಗದರವೇ.ಆದಷ್ಟು ಬೇಗ ಅವರಿಗೆ ಆದೇಶ ಪ್ರತಿ ನೀಡಿ ಪುಣ್ಯ ಕಟ್ಟಿಕೊಳ್ಳಿ. ನಿಮಗೆ ಮತ ಆಕಿ ಅಧಿಕಾರಕ್ಕೆ ಬರಿಸಿದಕ್ಕೂ ಉಪಯೋಗವಾಗುತ್ತದೆ. ಇಲ್ಲವಾದಲ್ಲಿ ಎಲ್ಲ ಅಭ್ಯರ್ಥಿಗಳಿಗೂ ನೀವ್ ವಿಷ ನೀಡಿ ದಯಾಮರಣ ಕೊಡಿ. ಕಾದು ಕಾದು ಸಾಕಾಗಿದೆ ಈ ಜೀವನ.
@SantoshSLadINC@DrParameshwara@GCC_MP@INCKarnataka@INCIndia@DKShivakumar ಮಾನ್ಯರೇ, ಪಿಎಸ್ಐ 545 ರ ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಕೂಡ ಗ್ರಾಮೀಣ ಭಾಗದರವೇ.ಆದಷ್ಟು ಬೇಗ ಅವರಿಗೆ ಆದೇಶ ಪ್ರತಿ ನೀಡಿ ಪುಣ್ಯ ಕಟ್ಟಿಕೊಳ್ಳಿ. ನಿಮಗೆ ಮತ ಆಕಿ ಅಧಿಕಾರಕ್ಕೆ ಬರಿಸಿದಕ್ಕೂ ಉಪಯೋಗವಾಗುತ್ತದೆ. ಇಲ್ಲವಾದಲ್ಲಿ ಎಲ್ಲ ಅಭ್ಯರ್ಥಿಗಳಿಗೂ ನೀವ್ ವಿಷ ನೀಡಿ ದಯಾಮರಣ ಕೊಡಿ. ಕಾದು ಕಾದು ಸಾಕಾಗಿದೆ ಈ ಜೀವನ.
@CMofKarnataka Please announce result of PSI-545 examination, it's 2020-21 Notification sir.
Try to understand situations of aspirants of competitive exams.