ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🏻
#GPSTR2022#Announce_Counsilling_Date@CMofKarnataka@Madhu_Bangarapp
ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು, ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು 👉 ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏
#GPSTR2022#Announce_Counsilling_Date@CMofKarnataka@Madhu_Bangarapp
@News18Kannada GPSTR ಪರೀಕ್ಷೆಯಲ್ಲಿ ಆಯ್ಕೆ ಯಾಗಿ,ಉತ್ತಮ ಶಿಕ್ಷಕನಾಗಿ ಮಕ್ಕಳ ಜ್ಞಾನಾಭಿವೃದ್ದಿಗಾಗಿ ಶ್ರಮಿಸೋಣ ಎಂದು ಕಾಯುತ್ತಾ ಒಂದು ವರುಷವೇ ಕಳೆದಿದೆ.ಇನ್ನು ಕಾಯಿಸಬೇಡಿ, ನಮ್ಮನ್ನು ಸೇವೆಗೆ ನೇಮಿಸಿ. ಸರಿಯಾದ ಮಾರ್ಗದಲ್ಲಿ ಆಯ್ಕೆಯಾದರೂ, ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.
@MadhuBangarappa#Save_Govt_Schools#Recruit_teachers
GPSTR ಪರೀಕ್ಷೆಯಲ್ಲಿ ಆಯ್ಕೆ ಯಾಗಿ,ಉತ್ತಮ ಶಿಕ್ಷಕನಾಗಿ ಮಕ್ಕಳ ಜ್ಞಾನಾಭಿವೃದ್ದಿಗಾಗಿ ಶ್ರಮಿಸೋಣ ಎಂದು ಕಾಯುತ್ತಾ ಒಂದು ವರುಷವೇ ಕಳೆದಿದೆ.ಇನ್ನು ಕಾಯಿಸಬೇಡಿ ಸರ್ ನಮ್ಮನ್ನು ಸೇವೆಗೆ ನೇಮಿಸಿ. ಸರಿಯಾದ ಮಾರ್ಗದಲ್ಲಿ ಆಯ್ಕೆ ಯಾದರೂ ನಿಮ್ಮಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.
#Save_Govt_Schools#Recruit_Teachers
@Thoughts0592 GPSTR ಪರೀಕ್ಷೆಯಲ್ಲಿ ಆಯ್ಕೆ ಯಾಗಿ,ಉತ್ತಮ ಶಿಕ್ಷಕನಾಗಿ ಮಕ್ಕಳ ಜ್ಞಾನಾಭಿವೃದ್ದಿಗಾಗಿ ಶ್ರಮಿಸೋಣ ಎಂದು ಕಾಯುತ್ತಾ ಒಂದು ವರುಷವೇ ಕಳೆದಿದೆ.ಇನ್ನು ಕಾಯಿಸಬೇಡಿ ಸರ್ ನಮ್ಮನ್ನು ಸೇವೆಗೆ ನೇಮಿಸಿ. ಸರಿಯಾದ ಮಾರ್ಗದಲ್ಲಿ ಆಯ್ಕೆ ಯಾದರೂ ನಿಮ್ಮಮುಂದೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.
#Save_Govt_Schools#Recruit_teachers
ಮಾನ್ಯ ಮುಖ್ಯಮಂತ್ರಿಗಳೇ,
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ವರ್ಷವಾದರೂ ಪೂರ್ಣಗೊಂಡಿಲ್ಲ.
ಈ ಬಾರಿಯಾದರೂ ಸ್ವತಂತ್ರ ದಿನಾಚರಣೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ನಮ್ಮ ದೇಶದ ಬಾವುಟ ಹಾರಿಸುವ ಕನಸನ್ನು ನನಸಾಗಿಸಿ.🙏
#GPSTR2022#Save_Govt_Schools#Recruit_teachers
Why government has no courage to meet GPT selected candidates who are protesting in freedom park.we don't want your statement s.we want justice.come down to the ground to see our situations.why are you so much hard n us?@CMofKarnataka@DKShivakumar@Madhu_Bangarapp
Why government has no courage to meet GPT selected candidates who are protesting in freedom park.we don't want your statement s.we want justice.come down to the ground to see our situations.why are you so much hard n us?@CMofKarnataka@DKShivakumar@Madhu_Bangarapp
@ksceaa@dineshaminmattu ಮಾನ್ಯ @CMofKarnataka ಗಮನಕ್ಕೆ ತರುತ್ತೀರ ಎಂದು ನಂಬಿರುತ್ತೇವೆ #non_HK_GPT_candidates ಈ ಕಡೆ ಇರುವ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಂಡು ಆ ಕಡೆ ನೇಮಕಾತಿ ಆದೇಶವು ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಕಾನೂನು ತೊಡಕಿಲ್ಲದ 26 ಜಿಲ್ಲೆಗಳ ಅಭ್ಯರ್ಥಿಗಳಿಗೆ #GPSTR2022 ಆದೇಶ ಕೊಡಿಸಿ ನ್ಯಾಯ ಕೊಡಿಸಿ.