Your access to collections from the most iconic museums and cultural brands in the world.
Join #TheArtPass public Premint here: https://t.co/AXZ2ysOduw
ಇವತ್ತು ಕೊಹ್ಲಿ 100 ಹೊಡೆದರೆ,,ಇದನ್ನು
retweet ಮಾಡುವವರಿಗೆಲ್ಲಾ.. ಅವತಾರಪುರುಷ೧ ಚಿತ್ರದ ಟ��ಕೆಟ್ ಅನ್ನು ನಿಮ್ಮಿಷ್ಟದ ಚಿತ್ರಮಂದಿರದಲ್ಲಿ ಬುಕ್ ಮಾಡಿ ಕೊಡಲಾಗುವುದು..
All that you would like to explore and know about the movie Avatara Purusha - (Kannada) https://t.co/imR6VTg0zX @Bookmyshow
ಇದು ಒಂದು ಅದ್ಭುತ ಸಿನಿಮಾ ಇನ್ನಷ್ಟು ಇಂತಹ ಅದ್ಭುತ ಸಿನಿಮಾಗಳು ನಿಮ್ಮಿಂದ ಮೂಡಿಬರಲಿ ಕನ್ನಡ ಸಿನಿಮಾರಂಗದಲ್ಲಿ ಇನ್ನಷ್ಟು ಮೈಲಿಗಲ್ಲುಗಳು ನಿಮ್ಮಿಂದ ಸ್ಥಾಪಿತವಾಗಲಿ @shetty_rishab
ಜೂಜು ಯಾವುದೇ ರೀತಿಯದ್ದಾದರೂ ದೇಶದ ಭವಿಷ್ಯಕ್ಕೆ, ಯುವಜನತೆಗೆ ಮಾರಕವೆ. ಇದರ ದುಷ್ಪರಿಣಾಮಗಳನ್ನು ನೋಡಿ ಬೇಸತ್ತವರ ಹೋರಾಟದ ಫಲ #BanOnlineGambling ಇಂದು ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ.
ಇದನ್ನು ನಿಷೇಧಿಸಲು ಸರಕಾರದ ಗಮನ ಸೆಳೆಯುವ ಪ್ರಾಮಾಣಿಕ ಪ್ರಯತ್ನದಲ್ಲಿ ಖಂಡಿವಾಗಿಯೂ ನಿಮ್ಮಗಳ ಜೊತೆ ಕೈಜೋಡಿಸುತ್ತೇನೆ.
Online ಗ್ಯಾಂಬ್ಲಿಂಗ್ ಅನ್ನು ಬ್ಯಾನ್ ಮಾಡಬೇಕು.ಯುವ ಮನಸ್ಸುಗಳ ದಾರಿ ತಪ್ಪಿಸುವ ಈ ದಂಧೆ ನಿಲ್ಲಿಸಲು ನನ್ನ ಪೂರ್ಣ ಸಹಕಾರವಿದೆ.ಕೋರೊನಾ ಈ ಸಂದರ್ಭದಲ್ಲಿ ಅನೇಕ ಬಡ ಕುಟುಂಬಗಳ ನಿರ್ವಹಣೆಗೆ ಬೇಕಾದ ಹಣ ಇಂತಹ ಮನೆಹಾಳು ಮಾಡುವ ಆಟಗಳಿಗೆ ಹೋಗುತ್ತಿರುವುದು ದುರಂತವೇ ಸರಿ. #BanOnlineGambling.
@BSYBJP@BYRBJP@giliyar_vasanth
Phonepay promoting online gambling by providing free coupons.
And Online gambling is spoiling youths .
So let's all uninstall phonepay and show our strength !!
#uninstallphonepay#BanOnlineGambling