After long time traveling in bus from Bangalore to Kalaburgi, with trust in @vrlbus but it's very disappointing that they are not maintaining timing, every 1hr they stop and take 10min break, if I asked simply they say it's our rules, i thought not to believe @vrlbus
It's a question for all political parties, the money you spend in the campaign before election, will any one genuinely spend in development and rectify the issues surrounding them, then these questions will not come.
#RCB congratulations 🎉 Royal & Loyal Support of @RCBTweets thanks to Honorable @Priyakrishna_K for this arrangement in @Bgsground where everyone can feel like in the stadium. #2025ipl #"Ee sala Cup nammadyetu" @imVkohli
@KKRTC_Journeys@RLR_BTM@CMofKarnataka ಐತಿಹಾಸಿಕವಾಗಿ & ಸಂಸ್ಕೃತಿಕವಾಗಿ ಮಹತ್ವದ ಸ್ಥಳಗಳಾದ, 12ನೇ ಶತಮಾನದ ಶರಣ ಚಳುವಳಿಯ ನೆಲ ಬಸವಕಲ್ಯಾಣದಿಂದ, ಬಸವಣ್ಣನವರ ಐಕ್ಯ ಸ್ಥಳವಾದ ಕೂಡಲಸಂಗಮ ಮತ್ತು ಚನ್ನಬಸವಣ್ಣ ನವರ ಕ್ಷೇತ್ರ ಉಳವಿಗೆ, ಎರಡು ಬಸ್ಸುಗಳನ್ನು ಓಡಿಸಬೇಕಾಗಿ ತಮ್ಮಲ್ಲಿ ವಿನಂತಿ. ಇದರಿಂದ ತುಂಬಾ ಜನ ಭಕ್ತಾದಿಗಳಿಗೆ ಅನೂಕುಲ.
ಅಯೋಧ್ಯೆ ಕಾಶಿ ಮಾದರಿಯಲ್ಲಿ ನಮ್ಮ ಬಸವಕಲ್ಯಾಣದ 12ನೇ ಶತಮಾನದ ಮೂಲ ಅನುಭವ ಮಂಟಪವೂ ಕೂಡ ಪುನಶ್ಚೇತನಗೊಂಡು ಮತ್ತೆ ತನ್ನ ಘತ ವೈಭವ ಸಾರಲಿದೇಯಾ.?
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಮತ್ತು ಅದನ್ನು ಮರಳಿ ಪಡೆದು ಅಭಿವೃದ್ಧಿ ಪಡಿಸಿ ಮತ್ತೆ ಅನುಭವ ಮಂಟಪದ ಘತ ವೈಭವ ಮರುಕಳಿಸಬೇಕು #anubhavmantapa 1/2