ಭಾರತದ ವೈಶಿಷ್ಟ್ಯತೆಯನ್ನು ಪ್ರಪಂಚಕ್ಕೆ ಪರಿಚಯಿಸಿದ ಯುವ ಜನರ ಸ್ಫೂರ್ತಿಯ ಚಿಲುಮೆ ಶ್ರೀ ಸ್ವಾಮಿ ವಿವೇಕಾನಂದ ಜಯಂತಿಯ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶ��ಗಳು. ಕೋವಿಡ್-19 ವಿರುದ್ದ ಸಮರ ಸಾರಲು ಸರ್ಕಾರದ ಮಾರ್ಗ ಸೂಚಿಗಳನ್ನು, ಕರೋನ ನಿಯಮಗಳನ್ನು ತಪ್ಪೆದೆ ಪಾಲಿಸಿ.
ಈ ದಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಪೊಲೀಸ್ ಇನ್��್ಪೆಕ್ಟರ್ರವರು ಪ್ರಶಾಂತ್ ಸ್ಕೂಲ್ ಆಪ್ ಬ್ರಿಲಿಯನ್ಸ್ ಶಾಲೆಯ ಮಕ್ಕಳಿಗೆ, ಶಾಲೆಯ ಶಿಕ್ಷಕರಿಗೆ ತುರ್ತು ಸಮಯದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಹಾಗೂ ಡಯಲ್ 112 ನಂಬರ್ ಕಾರ್ಯ ವೈಖರಿ ಬಗ್ಗೆ, ಪೊಕ್ಸೊ ಕಾಯ್ದೆ, ಗುಡ್ ಟಚ್ & ಬ್ಯಾಡ್ ಟಚ್ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.
ಮದ್ಯಪಾನ ಮಾಡುವುದು ಮನರಂಜನೆಗಾಗಿ ಹೊರತು ಕುಡಿದು ವಾಹನ ಚಾಲನೆಗೆ ಅಲ್ಲ... ಕುಡಿದು ವಾಹನ ಚಲಾಯಿಸಿದಲ್ಲಿ ೧೦,೦೦೦/-ರೂ.ಗಳ ದಂಡವನ್ನು ವಿಧಿಸಲಾಗುತ್ತದೆ...
* ಜೀವದ ಜೊತೆ ಜೂಜಾಡಬೇಡಿ.
ಮಾನವ ಜನ್ಮ ದೊಡ್ಡದು, ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳೀರಾ ಎಂದು ದಾಸರ ನುಡಿಯನ್ನು ಅರಿತುಕೊಳ್ಳಬೇಕು
@MandyaPolice@Addlsp_Mandya@DspMandya
ಮಾನ್ಯ ಗೃಹ ಮಂತ್ರಿಗಳು ಶ್ರೀ ಅರಗ ಜ್ಞಾನೆಂದ್ರರವರು ಮಂಡ್ಯ ಜಿಲ್ಲಾ ಪೊಲೀಸ್ ಘಟಕದ ಡಿ.ಎ.ಆರ್ ಆಡಳಿತ ಕಛೇರಿ ಹಾಗೂ ಇತರೆ ಕಟ್ಟಡಗಳ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸಿದರು ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಸಿ. ನಾರಾಯಣಗೌಡ ರವರು, ಮಾನ್ಯ ಐ.ಜಿ.ಪಿ. ದಕ್ಷಿಣ ವಲಯರವರು ಮತ್ತು ��ಿಲ್ಲೆಯ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ಈ ದಿನ ಜಿಲ್ಲೆಯ ವಿವಿಧ ಠಾಣೆಯ ಬೀಟ್ ಸಿಬ್ಬಂದಿಗಳು ಮತ್ತು ಠಾಣಾಧಿಕಾರಿಗಳು ಶಾಲಾ ಕಾಲೇಜುಗಳು, ಸಾರ್ವಜನಿಕ ಸ್ಥಳಗಳಲ್ಲಿ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಸೈಬರ್ ಅಪರಾಧ, ಹೆಣ್ಣು ಮಕ್ಕಳ ���ುಡಾಯಿಸುವವರ ಬಗ್ಗೆ,ತುರ್ತು ಸ್ಪಂದನಾ ವ್ಯವಸ್ಥೆ-112 ಕಾರ್ಯವೈಖರಿ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಯಿತು
ಇಂದು ಮಂಡ್ಯ ನಗರದ ಪೂರ್ವ ಪೊಲೀಸ್ ಠಾಣೆ ಸರದ್ದಿನಲ್ಲಿ ಬರುವ ರೋಟರಿ ಕಾಲೇಜು ಹಾಗೂ ಮಹಿಳಾ ಪದವಿ ಪೂರ್ವ ಕಾಲೇಜು ಗಳಲ್ಲಿ ಮಕ್ಕಳಿಗೆ ಚೈಲ್ಡ್ ಮ್ಯಾರೇಜ್ ಆಕ್ಟ್, ಪೋಕ್ಸೋ ಆಕ್ಟ್ ಹಾಗೂ ERSS 112 ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ದಿನ ಎಸ್ಪಿ ಮಂಡ್ಯ ರವರ ಮಾರ್ಗದರ್ಶನದಲ್ಲಿ ವಜ್ರ ಮತ್ತು ನಿರ್ಭಯ ವಾಹನಗಳ ಸಿಬ್ಬಂದಿಯೊಂದಿಗೆ ಸಭೆ ನಡೆಸಲಾಯಿತು ಅಧಿಕಾರಿ ಸಿಬ್ಬಂದಿಯವರಿಗೆ ತಮ್ಮ ಕರ್ತವ್ಯ ಪಾಲನೆ ಬಗ್ಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಯಿತು
ಈ ದಿನ ಮಾನ್ಯ ಆರಕ್ಷಕ ಉಪಅಧೀಕ್ಷಕರು ಮಂಡ್ಯ ಉಪವಿಭಾಗ ರವರಿಂದ , ಉಪವಿಭಾಗದ ವಜ್ರ ಮತ್ತು ನಿರ್ಭಯಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಇನ್ನು ಹೆಚ್ಚಿನ ದಕ್ಷತೆಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಗಸ್ತು ಚುರುಕುಗೊಳಿಸುವಂತೆ ತಿಳು��ಳಿಕೆ ನೀಡಿರುತ್ತಾರೆ. @DspMandya @ps_cen @Addlsp_Mandya @mandya_rural @112Mandya
ಈ ದಿನ ಎಸ್ಪಿ ಮಂಡ್ಯ ರವರ ಮಾರ್ಗದರ್ಶನದಲ್ಲಿ ವಜ್ರ ಮತ್ತು ನಿರ್ಭಯ ವಾಹನಗಳ ಸಿಬ್ಬಂದಿಯೊಂದಿಗೆ ಸಭೆ ನಡೆಸಲಾಯಿತು ಅಧಿಕಾರಿ ಸಿಬ್ಬಂದಿಯವರಿಗೆ ತಮ್ಮ ಕರ್ತವ್ಯ ಪಾಲನೆ ಬಗ್ಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಯಿತು
ಈ ದಿನ ಮಂಡ್ಯ ಉಪವಿಭಾಗ ಮಟ್ಟದಲ್ಲಿ "ಹೆಲ್ಮೆಟ್ ಧರಿಸಿ ಜೀವ ಉಳಿಸಿ " ಅಭಿಯಾನ ಕೈಗೊಂಡು ಸಾರ್ವಜನಿಕರಿಗೆ ಹೆಲ್ಮೆಟ್ ಧರಿಸುವ ಬಗ್ಗೆ ಅರಿವು ಮೂಡಿಸಿ ಸೂಕ್ತ ತಿಳುವಳಿಕೆ ನೀಡಿ ಹೆಲ್ಮೆಟ್ ವಿತರಿಸಿ ಕಳುಹಿಸಲಾಯಿತು....
ಈ ದಿನ ಮಂಡ್ಯ ಉಪವಿಭಾಗ ಮಟ್ಟದಲ್ಲಿ "ಹೆಲ್ಮೆಟ್ ಧರಿಸಿ ಜೀವ ಉಳಿಸಿ" ಎಂಬ ಹೆಲ್ಮೆಟ್ ಜಾಗೃತಿ ಅಭಿಯಾನ ಕೈಗೊಂಡು ಸಾರ್ವಜನಿಕರಿಗೆ ಹೆಲ್ಮೆಟ್ ಧರಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಈ ಬಗ್ಗೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಧನ್ಯವಾದಗಳು.@MandyaPolice @IGP_SR_Mysuru
ಈ ದಿನ ಮಂಡ್ಯ ಉಪವಿಭಾಗ ಮಟ್ಟದ SC ST ಸಭೆಯನ್ನು ಆಯೋಜಿಸಿದ್ದು, ಮಂಡ್ಯ ಉಪವಿಭಾಗ ವ್ಯಾಪ್ತಿಯ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ SC ST ಮುಖಂಡರು ಹಾಜರಿದ್ದು ತಮ್ಮ ಗ್ರಾಮ ವ್ಯಾಪ್ತಿಯಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.@DspMandya
ಈ ದಿನ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರೂನಾ ಎರಡನೇ ಅಲೆಯ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಾಗೂ ಕಡ್ಡಾಯವಾಗಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸುವ ಬಗ್ಗೆ ಸೂಚನೆಗಳನ್ನು ನೀಡಿ ಬೀಟ್ ಮಟ್ಟದಲ್ಲಿ ಕಾರ್ಯಕ್ರಮ ರೂಪ���ಸುವಂತೆ ಕ್ರಮ ವಹಿಸಲಾಯಿತು.@MandyaPolice @DspMandya @IGP_SR_Mysuru
ಈ ದಿನ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸಿ ಚಾಲನೆ ಮಾಡುವ ಬಗ್ಗೆ ಅರಿವು ಮೂಡಿಸಿ....... ಹೆಲ್ಮೆಟ್ ಇಲ್ಲದವರಿಗೆ
ಹೆಲ್ಮೆಟ್ ಕೊಡಿಸಿಕೊಡುವ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.@MandyaPolice@DspMandya