New Indian independence with hate all over, discrimination everywhere, attrocities at its peak and we celebrating independence day but the fact is we are still undercaged by the RSS rule, we will strive breaking all the barriers.
#IndependenceDay
ಬಾಗಲಕೋಟೆ ಜಿಲ್ಲೆಯ ಮುಧೋಳಿನ ಉತ್ತೂರ್ ಗೇಟ್ ವೃತ್ತದ ಬಳಿಯಿರುವ ಜವಳಿ ಅಂಗಡಿಯ ಮೇಲೆ ರಾಷ್ಟ್ರ ಧ್ವಜವನ್ನು ಅಪಮಾನಿಸಿದ ರೀತಿಯಲ್ಲಿ ಹಾಕಲಾಗಿದೆ ಇದು ಖಂಡನೀಯ ಮತ್ತು
ರಾಷ್ಟ್ರೀಯ ಗೌರವ ಕಾಯಿದೆ, 1971 ರ ಅವಮಾನ ತಡೆಗಟ್ಟುವಿಕೆ ಪ್ರಕಾರ ಇದು ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನ.
1/n
ಕೇವಲ ಜಾತ್ಯಾತೀತತೆಯ ಪೈಪೋಟಿಗಾಗಿ ಉದಯಪುರ ಘಟನೆಗೆ ಮಿಡಿಯುತ್ತಿರುವ ಮಾನವೀಯ ಹೃದಯಗಳು ದೇಶಾದ್ಯಂತ ನಡೆಯುತ್ತಿರುವ ಮುಸ್ಲಿಂ ಹತ್ಯೆಗಳಿಗೂ ಮಿಡಿಯುತ್ತಿದ್ದರೆ ಭಾರತದಲ್ಲಿ ಕೋಮುವಾದ ಮತ್ತು ಫ್ಯಾಶಿಸಂ ಯಾವತ್ತೋ ನಿರ್ಮೂಲನೆಯಾಗುತ್ತಿತ್ತು !!
ಮಾನವ ಹತ್ಯೆಗಳು ಕೊನೆಗೊಳ್ಳಲಿ, ಮಾನವೀಯತೆ ಚಿರಾಯುವಾಗಲಿ...
#Udaipur
Riyaz Attari, the main accused in the murder case of tailor Kanhaiya Lal reportedly used to attend the events organized by the BJP and was associated with MRM and a member of the BJP’s Minority Morcha in Rajasthan
#UdaipurMRMconspiracy
Riyaz Attari, the main accused in the murder case of tailor Kanhaiya Lal reportedly used to attend the events organized by the BJP and was associated with MRM and a member of the BJP’s Minority Morcha in Rajasthan
#UdaipurMRMconspiracy
Indian Muslims expressed their protest democratically. Two people who committed Udaipur murder are linked to Sangh Parivar. Investigate the MRM plan to create communal conflicts #UdaipurMRMconspiracy
ತ್ಯೆಯಲ್ಲಿ ಆರೆಸ್ಸೆಸ್ ಬೆಂಬಲಿತ ಮುಸ್ಲಿಂ ರಾಷ್ಟ್ರೀಯ ಮಂಚ್ ಪಾತ್ರದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಬಾಲಿಶ ಮತ್ತು ಅಸಂಭಂದ ಹೇಳಿಕೆ ನೀಡುತ್ತಿರುವ @karHomeMinister ರವರು ಈಗ ತಮ್ಮ ನಿಲುವನ್ನ ಸ್ಪಷ್ಟ ಪಡಿಸಬೇಕಾಗಿದೆ. Shame On Home Minister
ಉದಯ್ಪುರ ಹತ್ಯೆಯಲ್ಲಿ ಆರೆಸ್ಸೆಸ್ ಬೆಂಬಲಿತ ಮುಸ್ಲಿಂ ರಾಷ್ಟ್ರೀಯ ಮಂಚ್ ಪಾತ್ರದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಬಾಲಿಶ ಮತ್ತು ಅಸಂಭಂದ ಹೇಳಿಕೆ ನೀಡುತ್ತಿರುವ @karHomeMinister ರವರು ಈಗ ತಮ್ಮ ನಿಲುವನ್ನ ಸ್ಪಷ್ಟ ಪಡಿಸಬೇಕಾಗಿದೆ. Shame On Home Minister
@cmkarnataka
150 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತ ಸಾಂದ್ರತೆ ಇರುವ ಕರ್ನಾಟಕ ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಮುಸಲ್ಮಾನರಿಗೆ ಕನಿಷ್ಠ 50 ಸೀಟುಗಳನ್ನು ಮೀಸಲಿಡುವ ಜಾತ್ಯಾತೀತ ರಾಜಕೀಯ ಪಕ್ಷಕ್ಕೆ ಬೇಷರತ್ತಾಗಿ ಬೆಂಬಲ ನೀಡುವ ಬೇಡಿಕೆಯೊಂದು ಮುಸ್ಲಿಂ ಸಮುದಾಯದಲ್ಲಿ ಚಳವಳಿಯ ರೂಪದಲ್ಲಿ ಮೊಳಗಲಿ !!
#PoliticalEmpowerment
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ದಲ್ಲಿ ಮಹಾಲಿಂಹಪೂರ ತಾಲೂಕಾ ಹೋರಾಟ ಸಮೀತಿಯ ಹೋರಾಟದಲ್ಲಿ ಎಸ್ ಡಿ ಪಿ ಐ ಪಕ್ಷದಿಂದ ಬೆಂಬಲ ವ್ಯಕ್ತ ಪಡಿಸಿ ಭಾಗವಹಿಸಿದ ಸಂಧರ್ಭ...
ಮಹಾಲಿಂಗಪೂರ ತಾಲೂಕಾ ಘೋಷಣೆ ಆಗೋವರೆಗೂ ನಮ್ಮ ಹೋರಾಟ ಬೆಂಬಲದೊಂದಿಗೆ ಮುಂದು ವರೆಯುವುದು...
ಜೈ ಭೀಮ ಜೈ ಎಸ್ ಡಿ ಪಿ ಐ....