ಸ್ಯಾಂಡಲ್ವುಡ್ ಸೂಪರ್ ಸ್ಟಾರ್, ಹೊಸತನಕ್ಕೆ ನಾಂದಿ ಹಾಡಿದ ಬುದ್ಧಿವಂತ, ರಿಯಲ್ ಸ್ಟಾರ್ ಉಪ್ಪಿ ಸರ್ ಗೆ ಹುಟ್ಟುಹಬ್ಬದ ಶುಭಾಶಯಗಳು 🔥😍💐
@nimmaupendra@uppifcofficial @UpendraFanClub
ಕೆಜಿಎಫ್ ನಿರ್ಮಾಣ ಸಂಸ್ಥೆಯಿಂದ ದೊಡ್ಮನೆಯ ಮೆಗಾ ಪವರ್ ಸ್ಟಾರ್ ಅದ್ಧೂರಿ ಲಾಂಚ್. ಅಪ್ಪು ಉತ್ತರಾಧಿಕಾರಿ ಯುವ ರಾಜಕುಮಾರ್ ಸಿನ್ಮಾ ಘೋಷಿಸಿದ ಹೊಂಬಾಳೆ ಸಂಸ್ಥೆ.😎😍
@yuva_rajkumar welcome to sandalwood.
@hombalefilms @ashwinipuneet @RRK_Official_ @PuneethRajkumar
ಕೆಜಿಎಫ್ ನಿರ್ಮಾಪಕರಿಂದ ನಾಳೆ ಬಿಗ್ ಅನೌನ್ಸ್.ಮೆಂಟ್..
📣📣📣
ಹೊಸ ಪರ್ವ! ನಾಳೆ ಬೆಳಿಗ್ಗೆ 9:50ಕ್ಕೆ ನಿಮ್ಮ ಮುಂದೆ ತೆರೆದಿಡಲಿದ್ದೇವೆ.
Announcing A New Era on the Silver Screen.
Stay tuned for a Big Announcement , tomorrow at 9:50AM.