Hello @KEA_karnataka@CMofKarnataka@osd_cmkarnataka ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಅತ್ಯಗತ್ಯ.
ನೀವೇ ಕನ್ನಡವನ್ನು ಮತ್ತು ಕನ್ನಡದ ಆಕಾಂಕ್ಷಿಗಳನ್ನು ಕೊಲ್ಲಬೇಡಿ.
ದಯವಿಟ್ಟು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ.
ಶಾಂತಿ ಕ್ರಾಂತಿ ಕನ್ನಡ ಸಿನಿಮಾ ಹರವಿನ ದೊಡ್ಡ ದುರಂತ.
ಈ ಸಿನಿಮಾ ಮಾಡಿ ದುಡ್ಡು ಕಳೆದುಕೊಂಡ ರವಿಚಂದ್ರನ್, ಮುಂದೆ ಬರೀ ರೀಮೇಕ್ ಸಿನಿಮಾಗಳಲ್ಲೇ ತಮ್ಮ ಸೇಪ್��್ ಜ್ಹೋನ್ ಕಂಡುಕೊಂಡರು.
ರೀಮೇಕ್ ಸಿನಿಮಾಗಳು ಮತ್ತು ಡಬ್ಬಿಂಗ್ ನಿಶೇದ - ಇವೆರಡೂ ೯೦ರ ದಶಕದಲ್ಲಿ ಕನ್ನಡ ಸಿನಿಮಾ ನೋಡುಗರನ್ನು ತೆಲುಗು, ತಮಿಳು ಸಿನಿಮಾಗಳ ಕಡೆ ತಳ್ಳಿದವು.
I obtained my caste andIncome Certificate by selecting the purpose as Employment in Nadakacheri. However, the downloaded certificate does not mention the purpose anywhere. Will this certificate be accepted for KEA verification? Kindly clarify.
@KEA_karnataka
ಮುಂಜಾನೆಯ ಪರೀಕ್ಷೆ ಕೊಪ್ಪಳದಲ್ಲಿ
ಮಧ್ಯಾಹ್ನದ ಪರೀಕ್ಷೆ ಬೆಂಗಳೂರಿನಲ್ಲಿ.
ಇತ್ತೀಚಿಗೆ @KEA_karnataka ಯಡವಟ್ಟಿಗೆ ಹೆಸರುವಾಸಿಯಾಗುತ್ತಿದೆ.
ಕೊಪ್ಪಳದಿಂದ ಬೆಂಗಳೂರು 350ಕಿಮೀ ದೂರವಿದೆ.
8 ಗಂಟೆಯ ರಸ್ತೆ 4 ಗಂಟೆಯಲ್ಲಿ ತಲುಪಲು ಸಾಧ್ಯವೇ ❓
ಇದಕ್ಕೆ ಮತ್ತೇನು Solution ಕೊಡ್ತೀರಿ ❓
#KEA#PC
ನೀಟ್ ರದ್ದಾಗಲಿ – ಸಿಇಟಿ ಮರಳಿ ಬರಲಿ!
ಕರ್ನಾಟಕದ ವಿದ್ಯಾರ್ಥಿಗಳಿಗೆ ನ್ಯಾಯಸಮ್ಮತ, ಸಮಾನ ಅವಕಾಶ ನೀಡುವ ಪ್ರವೇಶ ವ್ಯವಸ್ಥೆ ಬೇಕು.
ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ NEET ರದ್ದುಗೊಳಿಸಿ, CET ವ್ಯವಸ್ಥೆಯನ್ನು ಮರಳಿ ಜಾರಿಗೊಳಿಸಿ ಎಂಬುದು ನಮ್ಮ ಆಗ್ರಹ.
#CancelNEET#BringBackCET#SaveStudents#KarnatakaStudents
#BanNEET
Excessive centralisation by Union Govt starting with Indira Gandhi moving Education from State to Concurrent List during Emergency (42nd Amendment) is responsible for all the mess. BJP which blames Congress' Emergency, continues this violation of Constitution more vigorously. Give us back our Constitution.
Dear @KEA_karnataka#DAR ಅಪ್ಲಿಕೇಶನ್ ಹಾಕಲು ಇಂದು ಕೊನೆಯ ದಿನಾಂಕ ಆದರೆ ನೆನ್ನೆಯೇ Registration Close ಆಗಿದೆ.
#DAR ಅಪ್ಲಿಕೇಶನ್ ಕರೆದಾಗಿನಿಂದ ಇಲ್ಲಿಯ ವರೆಗೂ ಬರೀ ತಾಂತ್ರಿಕ ಸಮಸ್ಯೆಗಳೇ ಎದುರಾಗುತ್ತಿವೆ.
ಸಾವಿರಾರು ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಹಾಕಲು ಆಗುತ್ತಿಲ್ಲ. ದಯವಿಟ್ಟು ಈ ಕುರಿತು ಗಮನಿಸಿ.
#KEA#DAR#PC
ನಾಳೆ ಸೊಗೋಣ 💛❤️
#BanNEET – CET ಮರಳಿ ತರಲಿ!
ಒಕ್ಕೂಟ ಸರ್ಕಾರದ NEET ವ್ಯವಸ್ಥೆಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಿತ್ತಿ ಪತ್ರ ಹಿಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
📢 ಕನ್ನಡಿಗರೆಲ್ಲ ಒಟ್ಟಾಗಿ ಬನ್ನಿ!
ನಮ್ಮ ಮಕ್ಕಳ ಶಿಕ್ಷಣ ���ತ್ತು ಹಕ್ಕಿಗಾಗಿ ಧ್ವನಿ ಎತ್ತೋಣ.
🗓 ದಿನಾಂಕ: 23-07-2026 (ಗುರುವಾರ)
🕔 ಸಮಯ: ಸಂಜೆ 5:00 ಗಂಟೆಗೆ
📍 ಸ್ಥಳ: ಕುವೆಂಪು ಪ್ರತಿಮೆ ಎದುರು, ಫ್ರೀಡಂ ಪಾರ್ಕ್, ಬೆಂಗಳೂರು
ನಮ್ಮ ಮಕ್ಕಳ ಭವಿಷ್ಯ ನಾವೇ ಕಾಪಾಡಬೇಕು.
CET ಮರಳಿ ತರಲಿ – NEET ರದ್ದಾಗಲಿ!
💛❤️ ಕನ್ನಡಿಗರೆಲ್ಲ ಒಗ್ಗಟ್ಟಾಗಿ ಬನ್ನಿ.
ಜೈ ಕರ್ನಾಟಕ! ಜೈ ಕನ್ನಡ! 💛❤️
#Abolish_NEET #Scrap_NEET
Dear @KEA_karnataka
ಯಾವ ಸೀಮೆಯ Website ತಯಾರು ಮಾಡಿದ್ದೀರಿ ❓
#POLICE#VAO#KRIES ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರತಿಯೊಂದು ಹಂತದಲ್ಲಿಯೂ ಸ್ಪರ್ಧಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಎರಡು ಮೂರು ದಿನಗಳಿಂದ ಪದೇ ಪದೇ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ದಯವಿಟ್ಟು ಈ ಸಮಸ್ಯೆಗಳನ್ನು ಸರಿಪಡಿಸಿ.🙏🏻
ಕನ್ನಡ ಭಾಷಾ ಕಲಿಕೆ ಕಾಯ್ದೆ- 2015ರಲ್ಲಿ ಕೇಂದ್ರ ಪಠ್ಯಕ್ರಮ ಸೇರಿ ಇತರೆ ಪಠ್ಯಕ್ರಮಗಳ ಶಾಲೆಗಳಲ್ಲಿನ ಕನ್ನಡೇತರ ಮಕ್ಕಳಿಗೂ ಕನ್ನಡ ಕಲಿಸುವುದನ್ನುಕಡ್ಡಾಯ��ೊಳಿಸಲಾಗಿದೆ. ಹೀಗಾಗಿ ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ದ್ವಿತೀಯ ಭಾಷೆಯಾಗಿ ಕಲಿಸಬೇಕು. ಹೀಗಿದ್ದರೂ, ಎನ್ಸಿಇಆರ್ಟಿಯು ಈ ಶೈಕ್ಷಣಿಕ ಸಾಲಿನಿಂದಲೇ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನಾಗಿ (ಆರ್3) ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಸೂಚಿಸಿರುವುದು ಬೇಜವಾಬ್ದಾರಿತನದ ಪರಮಾವಧಿ. ಇದರಿಂದ ಸಿಬಿಎಸ್ಇ ಶಾಲೆಗಳಲ್ಲಿ ಗೊಂದಲ ಉಂಟಾಗಿದ್ದು, ಕೂಡಲೇ ಈ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು.
Under the Kannada Language Learning Act of 2015, teaching Kannada to non-Kannada students is mandatory across all schools, including those under central and other curricula. Consequently, CBSE schools are legally required to teach Kannada as either a first or second language. Given this framework, the NCERT's recent directive to mandate Kannada as a third language (R3) for Class 6 starting this academic year is highly irresponsible. This directive has caused significant confusion among CBSE institutions, and the circular issued in this regard must be rescinded immediately.
#KannadaLanguage #EducationPolicy #CBSE #NCERT #LanguageRights #MadhuBangarappa
ಹಿಂದಿ-ಇಂಗ್ಲೀಷ್ನಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವ ಮೂಲಕ ಒಕ್ಕೂಟ ಸರ್ಕಾರದ ಉದ್ಯೋಗಗಳಿಂದ ಕನ್ನಡಿಗರನ್ನು ವ್ಯವಸ್ಥಿತವಾಗಿ ದೂರ ಇಡಲಾಗಿದೆ.
ಈಗ ರಾಜ್ಯ ಸರ್ಕಾರ ಭರ್ತಿ ಮಾಡಲು ಹೊರಟಿರುವ 70,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಲ್ಲೂ ಕನ್ನಡಿಗರು ಕಡೆಗಣನೆಗೆ ಒಳಗಾಗದಂತೆ ಕಟ್ಟುನಿಟ್ಟಿನ ಎಚ್ಚರ ವಹಿಸಬೇಕು.
2022ರ KPTCL ಎಂಜಿನ��ಯರ್ ನೇಮಕಾತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಹೊರರಾಜ್ಯದ ಅಭ್ಯರ್ಥಿಗಳಿಗೆ ಕರ್ನಾಟಕದ ಸರ್ಕಾರಿ ಉದ್ಯೋಗಗಳನ್ನು ದೊರಕಿಸುವ ವ್ಯವಸ್ಥಿತ ಪಿತೂರಿ ಬಯಲಾಗಿದೆ. ಇಂತಹ ಅನ್ಯಾಯ ಮತ್ತೆ ಮರುಕಳಿಸದಂತೆ ರಾಜ್ಯ ಸರ್ಕಾರ ದೃಢ ಕ್ರಮ ಕೈಗೊಳ್ಳಬೇಕು.
#ನಮ್ಮನಾಡು_ನಮ್ಮಆಳ್ವಿಕೆ
ಎನ್ಸಿಇಆರ್ಟಿಯು ಬಿಡುಗಡೆ ಮಾಡಿರುವ ಸಿಬಿಎಸ್ಇಯ 6 ನೇ ತರಗತಿಯ ಕನ್ನಡ ಪುಸ್ತಕ ʻಕೃಷ್ಣʼ ದ ಬಗ್ಗೆ ಟಿವಿ-9 ಸುದ್ದಿವಾಹಿನಿಗೆ ಪ್ರತಿಕ್ರಿಯೆ ನೀಡಿದೆ. ಈ ಪುಸ್ತಕದ ಮೂಲಕ ಕೇಂದ್ರ ಸರ್ಕಾರದ ದಬ್ಬಾಳಿಕೆ ನೀತಿ ಹೇಗೆ ಅನಾವರಣಗೊಂಡಿದೆ ಮತ್ತು ಕನ್ನಡ ಅಸ್ಮಿತೆಗೆ ಈ ಪುಸ್ತಕದಲ್ಲಿ ಹೇಗೆಲ್ಲಾ ಅಪಚಾರವೆಸಗಲಾಗಿದೆ ಎಂಬುದನ್ನು ವಿವರಿಸಿದೆ. ಎನ್ಸ���ಇಆರ್ಟಿ ಕೂಡಲೇ ಈ ಪುಸ್ತಕವನ್ನು ಹಿಂದಕ್ಕೆ ಪಡೆಯಬೇಕು ಮತ್ತು ನಮ್ಮ ಡಿಎಸ್ಇಆರ್ಟಿಯ ನೆರವಿನೊಂದಿಗೆ, ಈ ನೆಲದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಒಳಗೊಂಡ, ಸಾಹಿತ್ಯ-ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಕೊಡುವ ಪುಸ್ತಕವನ್ನು ಸಿದ್ಧಪಡಿಸಿ, ವಿದ್ಯಾರ್ಥಿಗಳಿಗೆ ಒದಗಿಸಬೇಕೆಂದು ಒತ್ತಾಯಿಸಿದೆ.
#KannadaIdentity #EducationReform #TextbookControversy #ProtectOurCulture #MadhuBangarappa #NammaMadhuBangarappa
ಎನ್ಸಿಇಆರ್ಟಿಯು ಸಿಬಿಎಸ್ಇಯ 6ನೇ ತರಗತಿಯ ಕನ್ನಡ ಪುಸ್ತಕವನ್ನು ಬಿಡುಗಡೆ ಮಾಡಿದೆ. ಈ ಪುಸ್ತಕಕ್ಕೆ ʻಕೃಷ್ಣʼ ಎಂದು ಸಂಬಂಧವೇ ಇಲ್ಲದ ಹೆಸರಿಟ್ಟಿದೆ. ಕನ್ನಡದ ವೈಚಾರಿಕ ಪರಂಪರೆ, ಸಂಸ್ಕೃತಿಯನ್ನು ಬದಿಗೆ ಸರಿಸಿ ಈ ಪುಸ್ತಕವನ್ನು ಪ್ರಕಟಿಸು�� ಮೂಲಕ ಎನ್ಸಿಇಆರ್ಟಿ ರಾಜಕೀಯ-ಸಾಂಸ್ಕೃತಿಕ ದಬ್ಬಾಳಿಕೆ ನಡೆಸಿದೆ. ʻ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆʼ ಪ್ರಕಟಿಸಿದ ʻಸವಿ ಕನ್ನಡʼ, ʻಸಿರಿ ಕನ್ನಡʼ ಹಾಗೂ ʻತಿಳಿ ಕನ್ನಡʼ ಪಠ್ಯಪುಸ್ತಕಗಳಿದ್ದರೂ ಅವುಗಳನ್ನು ಪರಿಗಣಿಸದೇ, ಅವುಗಳನ್ನು ಅನುಸರಿಸದೇ, ಕನ್ನಡದ ಅಸ್ಮಿತೆಗೆ ಅಪಚಾರವೆಸಗುವ ಈ ಪುಸ್ತಕವನ್ನು ಎನ್ಸಿಇಆರ್ಟಿಯು ಹೊರತಂದಿದೆ.
ಅಲ್ಲದೆ, ʻಸಮತೋಲನ ಆಹಾರ' ಪಾಠದಲ್ಲಿ ಉದ್ದೇಶಪೂರ್ವಕವಾಗಿ ಮೊಟ್ಟೆ, ಮೀನು, ಮಾಂಸದ ವಿಷಯಗಳನ್ನು ಕೈಬಿಟ್ಟು ಕೇವಲ ಸಸ್ಯಹಾರಗಳ್ನನಷ್ಟೇ ಉಲ್ಲೇಖಿಸಲಾಗಿದೆ. ಕೂಡಲೇ ಎನ್ಸಿಇಆರ್ಟಿ ಈ ಪುಸ್ತಕವನ್ನುಹಿಂದಕ್ಕೆ ಪಡೆದು ನಮ್ಮ ಡಿಎಸ್ಇಆರ್ಟಿಯ ನೆರವಿನೊಂದಿಗೆ, ಈ ನೆಲದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಒಳಗೊಂಡ, ಸಾಹಿತ್ಯ-ಸಾಂಸ್ಕೃತಿಕ ಪರಂಪರೆಯ ���ರಿಚಯ ಮಾಡಿಕೊಡುವ ಪುಸ್ತಕವನ್ನು ಸಿದ್ಧಪಡಿಸಿ, ವಿದ್ಯಾರ್ಥಿಗಳಿಗೆ ಒದಗಿಸಬೇಕೆಂದು ಒತ್ತಾಯಿಸುತ್ತೇನೆ.
The NCERT has recently released the CBSE Grade 6 Kannada textbook, titled 'Krishna'—a name completely disconnected from our language and context. By publishing this book, the NCERT has sidelined Kannada's rich rational heritage and cultural history, a move that borders on cultural and political imposition. Despite the availability of highly relevant textbooks like 'Savi Kannada,' 'Siri Kannada,' and 'Thili Kannada'—published by the State Department of Educational Research and Training (DSERT)—the NCERT chose to ignore them entirely, releasing a textbook that offends the very identity of Kannada.
Furthermore, in the chapter on a 'Balanced Diet,' references to meat, fish, and eggs have been deliberately omitted, mentioning only vegetarian options. I strongly demand that the NCERT immediately withdraw this textbook. They must collaborate with our DSERT to design a new curriculum that truly reflects the culture, traditions, and literary-cultural heritage of this soil, and provide it to our students without delay.
#KannadaIdentity #EducationReform #TextbookControversy #ProtectOurCulture #MadhuBangarappa #NammaMadhuBangarappa