ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
ರಾಮಾಯಣ ಮಹಾಕಾವ್ಯದ ಮೂಲಕ ಜಗತ್ತಿಗೆ ಆದರ್ಶ, ಧರ್ಮ ಮತ್ತು ಮಾನವೀಯತೆಯ ಸಂದೇಶ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರಿಗೆ ಭಕ್ತಿಪೂರ್ವಕ ನಮನಗಳು. ಅವರ ಅಮೂಲ್ಯ ಬೋಧನೆಗಳು ನಮ್ಮೆಲ್ಲರ ಬದುಕಿಗೆ ಸದಾ ಸ್ಫೂರ್ತಿಯಾಗಲಿ.
#ValmikiJayanti
Ravi Kumar Rawat walked nearly 2,400 km from Lucknow to Bengaluru just to meet his favourite cricketer, Hardik Pandya! 🙌🏻
His dedication paid off as the Indian all-rounder greeted him warmly, hugged him, spoke to him and even asked if he needed anything 🥹❤️
#HardikPandya #Cricket #Sportskeeda
ನಿಮ್ಮ ಬಳಿ ಇರುವ ವಸ್ತುಗಳನ್ನು ಎಷ್ಟು ಸಾಧ್ಯವೊ ಅಷ್ಟು ಬಾರಿ ಮರುಬಳಕೆ ಮಾಡಿ. ಮರುಬಳಕೆಯಿಂದ, ಹೊಸ ವಸ್ತುವಿನ ತಯಾರಿಕೆಗೆ ಬೇಕಾದ ಇಂಧನ ಮತ್ತು ಶಕ್ತಿ ಉಳಿಯುತ್ತದೆ.
#RDWSD#Recycle#Reuse
@tv9kannada ಮಧ್ಯಮಗಳು ಎಲ್ಲಿವರೆಗೂ ವಿರೋಧ ಪಕ್ಷವಾಗಿ ಕೆಲಸ ಮಾಡಲ್ಲ. ಅಲ್ಲಿವರೆಗೂ ಬಿಜೆಪಿ ಸೋಲು ಮರೀಚಿಕೆ ಆಗಬಹುದು. @tv9kannada ಮಾತ್ರ ಉತ್ತಮ ಸಮಾಜಕ್ಕಾಗಿ ಅಂದುಕೊಂಡಿದ್ದೆವು. ರಂಗನಾಥ ಎಂಬ ಸಂಪಾದಕನಿಂದ ಅದು ಒನ್ ಸೈಡ್ ಆಗುತ್ತಿದೆ.
ಕಾಂಗ್ರೆಸ್ನ ಸಿದ್ದರಾಮಯ್ಯ, ಡಿಕೆಶಿ ಹೇಗೆ ಆಲೋಚಿಸಬೇಕು ಎಂಬುದನ್ನು ಶಶಿಧರ್ ನಂದಿಕಲ್ @HegadeShashi
ಬಹಳ ವಿವೇಕಯುತವಾಗಿ ಹೇಳಿದ್ದಾರೆ. ತಮ್ಮನ್ನು ಸುತ್ತುವರಿದಿರುವ ಅತಿರೇಕಿ ಸ್ವಭಾವದ ಬುದ್ದಿಜೀವಿ ಪಡೆಯನ್ನು @siddaramaiah ದೂರವಿಟ್ಟು ಇಂಥಾ ಕಾಮನ್ ಸೆನ್ಸ್ ಗೂ ಕಿವಿಯಾಗಲಿ.
@Vijaykarnataka@DKShivakumar@INCKarnataka