Honoured, Privileged & Blessed!!!
1.4 Billion People
1 Person leading their hopes and aspiration.
Delighted to have met and interacted with Vishwaguru Shri @narendramodi ji during his visit to Bengaluru on 20th April 2024
My PM,My Pride🙏
#ಮತ್ತೊಮ್ಮೆಮೋದಿಸರ್ಕಾರ#abkibaar400paar
ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಯವರ ಜನ್ಮದಿನದಂದು, ಅವರ 25 ವರ್ಷ ಜನಸೇವೆಗೆ ಗೌರವವನ್ನು ಅರ್ಪಿಸುವ ಸಲುವಾಗಿ ಮನೆಗಳಲ್ಲಿ ದೀಪ ಬೆಳಗಿಸುವುದೇವು #Ashirwad_Ka_Diya
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾಜಿ ಶಾಸಕರಾದ ಶ್ರೀ @NSNandiesha ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಸಂಘಟಕರಾಗಿರುವ ತಮಗೆ ದೇವರು ಉತ್ತಮ ಆಯುರಾರೋಗ್ಯ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಕರುಣಿಸಲೆಂದು ಹಾರೈಸುತ್ತೇನೆ.💐
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ @NSNandiesha ಅಣ್ಣನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಜನಸೇವೆ ಮಾಡಲು ಅಪಾರ ಶಕ್ತಿ ನೀಡಲಿ ಎಂದು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ.@BYV@BJP4Karnataka@BSYBJP
ಸಚಿವ @PriyankKharge ಅವರ ಬಲಗೈ ಬಂಟ ರಾಜುವಿನ ಕಿರುಕುಳದಿಂದ ಆತ್ಮಹತ್ಯೆಗೀಡಾದ ಬೀದರ್ ನ ಗುತ್ತಿಗೆದಾರ ಸಚಿನ್ ಬರೆದಿರುವ ಡೆತ್ ನೋಟ್ ನಲ್ಲಿ ನಮ್ಮ ಪಕ್ಷದ ಶಾಸಕರಾದ ಶ್ರೀ ಬಸವರಾಜ್ ಮತ್ತಿಮಡು, ಬಿಜೆಪಿ ನಾಯಕರಾದ ಶ್ರೀ ಚಂದು ಪಾಟೀಲ್, ಶ್ರೀ ಮಣಿಕಂಠ ರಾಥೋಡ್ ಹಾಗೂ ಶ್ರೀ ಶ್ರೀ ಶ್ರೀ ಆಂದೋಲ ಸ್ವಾಮೀಜಿಯವರನ್ನು ಹತ್ಯೆ ಮಾಡಲು ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ಗೆ ಸುಪಾರಿ ನೀಡಿರುವ ಆತಂಕಕಾರಿ ಹಾಗೂ ಗಂಭೀರ ಮಾಹಿತಿ ಬಹಿರಂಗವಾಗಿದೆ.
ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದ ಶಾಸಕರನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಖ್ಯಮಂತ್ರಿ @siddaramaiah ನವರ ನೇತೃತ್ವದ @INCKarnataka ಸರ್ಕಾರವು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸುತ್ತೇನೆ.
#CongressFailsKarnataka
ಸರ್ಕಾರದಲ್ಲಿ ಸೂಪರ್ ಸಿಎಂ ಆಗಿ ಹಲೋ ಅಪ್ಪ ಖ್ಯಾತಿಯ ಯತೀಂದ್ರ ಸಿದ್ದರಾಮಯ್ಯನವರು ಕೂಡ ಮುಡಾ ಕಚೇರಿಯಲ್ಲಿ ಕೈ ಆಡಿಸಿದ್ದರ ಬಗ್ಗೆ ಸಾಕ್ಷ್ಯವಿದೆ. ಅಪ್ಪ-ಮಗ ಇಬ್ಬರೂ ರಾಜೀನಾಮೆ ನೀಡಿ ಮುಡಾ ಹಗರಣವನ್ನು ಸಿಬಿಐಗೆ ನೀಡಿ, ಮೈಸೂರಿನ ಜನತೆಗೆ ನ್ಯಾಯ ಒದಗಿಸಿ.
#SidduMudaScam#MudaScam
ಬಹುಕೋಟಿ ಮುಡಾ ಹಗರಣದ ವಿರುದ್ಧ ಹಾಗೂ ಸೂರಿಲ್ಲದ ಜನರ ಪರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಚಳುವಳಿ ಮಾಡುವ ಮೊದಲ ಹಂತವಾಗಿ ಮೈಸೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಮುಡಾ ಮುತ್ತಿಗೆ ಹಾಗೂ ಪ್ರತಿಭಟನಾ ಸಭೆಯನ್ನು ಹತ್ತಿಕ್ಕಿ ವಿಫಲಗೊಳಿಸಲು ಪೊಲೀಸ್ ಬಲ ಪ್ರಯೋಗಿಸಿ ಇನ್ನಿಲ್ಲದ ಪ್ರಯತ್ನ ನಡೆಸಿದ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗವಾಗುವ ರೀತಿಯಲ್ಲಿ ಯಶಸ್ವಿ ಪ್ರತಿಭಟನೆ ನಡೆಸಿದ ಮೈಸೂರು ಭಾಗದ ಕಾರ್ಯಕರ್ತರಿಗೆ ಹಾಗೂ ಹೋರಾಟವನ್ನು ಬೆಂಬಲಿಸಿದ ಸಾರ್ವಜನಿಕರಿಗೆ ಅಭಿನಂದನೆಗಳು.
ಪೊಲೀಸ್ ದುರ್ಬಳಕೆ ಹಾಗೂ ಹೆದರಿಕೆ- ಬೆದರಿಕೆಗಳಿಗೆ ಭಾರತೀಯ ಜನತಾ ಪಾರ್ಟಿ ಜಗ್ಗುವ ಮಾತೇ ಇಲ್ಲ, ಹೋರಾಟದ ಹಿನ್ನೆಲೆಯಲ್ಲಿ ಜನ್ಮತಾಳಿದ ಪಕ್ಷ ನಮ್ಮದು, ಜನರಿಗೆ ನ್ಯಾಯ ಸಿಗವವರೆಗೂ, ಭ್ರಷ್ಟತೆಗೆ ತಕ್ಕ ಶಿಕ್ಷೆ ವಿಧಿಸುವವರೆಗೂ ಗುರಿ ಮುಟ್ಟುವ ಹೋರಾಟ ನಮ್ಮದು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಚಿವರಾಗಿದ್ದ ಶಾಸಕ ಬಿ. ನಾಗೇಂದ್ರ ಅವರ ಬಂಧನವಾಗಿದೆ. ಮುಡಾ ಹಗರಣದಲ್ಲಿ ಕೂಡ ಇದೇ ರೀತಿಯ ತಲೆದಂಡವಾಗುವುದು ನಿಶ್ಚಿತ,
ಈ ನಿಟ್ಟಿನಲ್ಲಿ ಈ ಕೂಡಲೇ ನಗರಾಭಿವೃದ್ಧಿ ಸಚಿವರ ರಾಜೀನಾಮೆ ಹಾಗೂ ಮುಖ್ಯಮಂತ್ರಿಗಳ ನೈತಿಕ ಹೊಣೆ, ಇತರ ಭ್ರಷ್ಟ ಅಧಿಕಾರಿಗಳು ಹಾಗೂ ಪ್ರಭಾವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಹಾಗೂ ಅಮೂಲಾಗ್ರ ತನಿಖೆಗಾಗಿ ಪ್ರಕರಣವನ್ನು CBI ಗೆ ವಹಿಸಬೇಕು, ಇದನ್ನು ನಾಡಿನ ಜನತೆ ನಿರೀಕ್ಷಿಸುತ್ತಿದ್ದಾರೆ.
ಮುಡಾ ವಿಷಯದಲ್ಲಿ ಸರ್ಕಾರ ಅಧಿಕಾರಿಗಳ ಮಟ್ಟದ ತನಿಖೆಗೆ ಸೀಮಿತಗೊಳಿಸಿ ಇಡೀ ಹಗರಣವನ್ನು ಮುಚ್ಚಿಹಾಕಲು ಹೊರಟಿರುವುದು ಜಗಜ್ಜಾಹೀರಾಗಿದೆ. ಸಿಬಿಐ ತನಿಖೆ ಅಲ್ಲದೇ ಮತ್ಯಾವುದೇ ತನಿಖೆಯಿಂದಲೂ ಈ ಹಗರಣದ ಹೂರಣ ಬಯಲು ಮಾಡಲು ಸಾಧ್ಯವಿಲ್ಲ ಎಂಬುದು ವಾಸ್ತವ ಸಂಗತಿ.
ಕಾಂಗ್ರೆಸ್ ವರಿಷ್ಠರಿಗೆ ನೈತಿಕತೆ ಇದ್ದರೆ ಈ ಕೂಡಲೇ ಕರ್ನಾಟಕ ರಾಜಕಾರಣದಲ್ಲಿ ಮಧ್ಯಪ್ರವೇಶಿಸಿ 'ಅಂಗೈ ಹುಣ್ಣಿಗೆ ಕನ್ನಡಿ ಬೇಕೆ' ಎನ್ನುವ ರೀತಿಯಲ್ಲಿ ದಾಖಲೆಗಳ ಸಹಿತ ಬಯಲಾಗಿರುವ ಹಗರಣಕ್ಕೆ ಸೂಕ್ತ ಚಿಕಿತ್ಸೆ ನೀಡಲಿ. ಇಲ್ಲದಿದ್ದರೆ ಕಾಂಗ್ರೆಸ್ ಎಂದರೆ ಭ್ರಷ್ಟ, ಸ್ವಜನ ಪಕ್ಷಪಾತಿ ಹಾಗೂ ತುರ್ತು ಪರಿಸ್ಥಿತಿಯ ಕರಾಳ ಮುಖವಾಡವನ್ನು ಇನ್ನೂ ಕಳಚಿಟ್ಟಿಲ್ಲ ಎಂಬ ನಿರ್ಧಾರಕ್ಕೆ ಕರ್ನಾಟಕದ ಜನತೆ ಬರುತ್ತಾರೆ.
#SidduMudaScam #MudaScam
Thanks to @osd_cmkarnataka@BBMPCOMM@BbmpEast@SRaghuMLA for repairing the 6th Cross Concrete Road and making the lives of commuters easy and safe.
Hope the road lives up to its expectations of quality and durability.
Many thanks from the residents.
@siddaramaiah@BJP4Karnataka ಮಾನ್ಯ @siddaramaiah ನವರೇ, ವಿವೇಕಾನಂದರ ಫೋಟೋ ಇಟ್ಟಿರುವ ವಿಶೇಷತೆ ಏನು ಅಂತ ಕೇಳಿದ್ದಾರೆ ಹೊರತು ವಿವೇಕಾನಂದರ ಭಾವಚಿತ್ರವನ್ನು ತೆಗೆಸಬೇಕೆಂಬ ಉದ್ದೇಶ ಅಲ್ಲ, ಗೊತ್ತಿದ್ದು ಸುಳ್ಳು ಸುದ್ದಿ ಹರಡುವುದು ನಿಮ್ಮ ಘನತೆಗೆ ತಕ್ಕದಲ್ಲ.
ಮಾನ್ಯ ಸಿದ್ದರಾಮಯ್ಯನವರೇ, ವಿವೇಕಾನಂದರ ಫೋಟೋ ಇಟ್ಟಿರುವ ವಿಶೇಷತೆ ಏನು ಅಂತ ಕೇಳಿದ್ದಾರೆ ಹೊರತು ವಿವೇಕಾನಂದರ ಭಾವಚಿತ್ರವನ್ನು ತೆಗೆಸಬೇಕೆಂಬ ಉದ್ದೇಶ ಅಲ್ಲ, ಗೊತ್ತಿದ್ದು ಸುಳ್ಳು ಸುದ್ದಿ ಹರಡುವುದು ನಿಮ್ಮ ಘನತೆಗೆ ತಕ್ಕದಲ್ಲ. @siddaramaiah
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಭೆ ನಡೆಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @preethamgowda_j, ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಶ್ರೀ @PrashantMakanur, ಸಹ ಸಂಚಾಲಕರಾದ ಶ್ರೀ @kadadip, ಶ್ರೀ @Narendramurthy, ರಾಜ್ಯ ಸಮಿತಿ ಸದಸ್ಯರು, ವಿವಿಧ ಜಿಲ್ಲೆಗಳ ಸಂಚಾಲಕರು, ಸಹಸಂಚಾಲಕರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಹಳ್ಳಿಗಳ ಉದ್ದಾರವೇ ದೇಶದ ಅಭಿವೃದ್ಧಿ ಎನ್ನುವ ದಿವ್ಯಮಂತ್ರವನ್ನು ಪಠಿಸುತ್ತಲೇ, ಅವುಗಳ ಮೂಲಸೌಕರ್ಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು, ಗ್ರಾಮಗಳ ಕಲ್ಯಾಣಕ್ಕೆ ಟೊಂಕಕಟ್ಟಿ ನಿಂತಿರುವ ಅಭಿವೃದ್ಧಿಯ ಹರಿಕಾರ ಪ್ರಧಾನಿ ಶ್ರೀ @narendramodi ಅವರಿಗೆ ಕರುನಾಡಿಗೆ ಸ್ವಾಗತ. #ModiMattomme
@hd_kumaraswamy avare, please nominate good candidates who can match @narendramodi working speed . Kind request, because we need MP like @BYRBJP and @mepratap who can bring funds and do huge development works .
@BBMPCOMM@SRaghuMLA
Appreciate the progress and allowing the passage of 2 and 4 wheelers. Board exams have started. It is a great help.
Request @jbnagartrfps to ensure no traffic congestion during school hours. Children have to reach examination centres on time.
@ICCCBengaluru