ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಹರ್ಷ ತರಲಿ. ಹೊಸ ಚಿಂತನೆಗಳು, ಹೊಸತರೆಡೆಗೆ ಸಾಗುವ ಮನಸ್ಸು ಕೊಡಲಿ. Wish You All very Happy New Year 2026. #HappyNewYear2026
#OperationGajaraja ಶಿವನ ಸಮುದ್ರ ಪವರ್ ಪ್ಲಾಂಟ್ ನ ಕಾಲುವೆಗೆ ಬಿದ್ದಿರುವ ಕಾಡಾನೆ ರಕ್ಷಣೆಗೆ ಹರಸಾಹಸ.
LIVE: Mandya Elephant Rescue Operation | ನೀರಿನ ಕಾಲುವೆಗೆ ಬಿದ್ದ ಆನೆಯ ರಕ್ಷಣ... https://t.co/JL6FjBCTmN via @YouTube