ಪವನ್ ಖೇರಾ ಕನ್ನಡ ಮಾತನಾಡಲು ಬರುತ್ತಾರಾ? ಪವನ್ ಖೇರಾ ಒಬ್ಬ ಕನ್ನಡಿಗನೇ? ಹಾಗಾದರೆ ಕರ್ನಾಟಕದಿಂದ ಪವನ್ ಖೇರಾ ಅವರನ್ನು ನಾಮನಿರ್ದೇಶನ ಮಾಡುವ ಮೂಲಕ ಕಾಂಗ್ರೆಸ್ ಕನ್ನಡಿಗರ ಹಕ್ಕುಗಳನ್ನು ಏಕೆ ನಿರಾಕರಿಸುತ್ತಿದೆ? ಕಾಂಗ್ರೆಸ್ ಕನ್ನಡಿಗರನ್ನು ಏಕೆ ಮೋಸ ಮಾಡುತ್ತಿದೆ? #SayNoToPawanKhera
ಕನ್ನಡದ ಆತ್ಮಗೌರವದ ಕಹಳೆ ಮೊಳಗಲಿ!
ಅ���ದು ಡಿ.ಕೆ. ಶಿವಕುಮಾರ್ ಅವರು ಸೊನಿಯಾ ಗಾಂಧಿಯವರ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು,
ಇಂದು ಯಡಿಯೂರಪ್ಪನವರು ಪುತ್ರ ವ್ಯಾಮೋಹಕ್ಕಾಗಿ ಅಮಿತ್ ಷಾ ಅವರ ಪಾದಗಳಿಗೆ ಎರಗಲು ಮುಂದಾದರು.
ಇದು ಕೇವಲ ವ್ಯಕ್ತಿಗಳ ವರ್ತನೆ ಅಲ್ಲ;
ಇದು ಕನ್ನಡಿಗರ ಸ್ವಾಭಿಮಾನವನ್ನು ದೆಹಲಿ ದರ್ಬಾರ ಮುಂದ��� ತಲೆಬಾಗಿಸುವ ರಾಜಕೀಯ ಸಂಸ್ಕೃತಿಯ ಪ್ರತಿಬಿಂಬ.
ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ನಾಡಪ್ರಭು ಕೆಂಪೇಗೌಡ, ಇಮ್ಮಡಿ ಪುಲಕೇಶಿ, ಒನಕೆ ಓಬವ್ವ, ಕ್ರಾಂತಿವೀರ ಕನ್ನಡದ ವೀರಪುತ್ರರು ಹುಟ್ಟಿದ ಈ ಪವಿತ್ರ ನೆಲದಲ್ಲಿ
ತಲೆಬಾಗುವುದು ನಮ್ಮ ಸಂಸ್ಕೃತಿ ಅಲ್ಲ,
ಅನ್ಯಾಯದ ಎದುರು ಎದೆ ತಟ್ಟಿ ನಿಲ್ಲುವುದು ಕನ್ನಡಿಗರ ರಕ್ತದಲ್ಲೇ ಇದೆ.
ಇಂದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್
ಕನ್ನಡಿಗರ ಅಸ್ಮಿತೆಯನ್ನು ಅಡವಿಟ್ಟಿವೆ.
ಸ್ವಾಭಿಮಾನವನ್ನು ಅಧಿ���ಾರಕ್ಕಾಗಿ ಮಾರಾಟ ಮಾಡಿವೆ.
ಇದು ಎಚ್ಚರಿಕೆಯ ಸಮಯ!
ಕನ್ನಡದ ಆತ್ಮಗೌರವಕ್ಕಾಗಿ,
ಸ್ವಾಭಿಮಾನದ ರಾಜಕಾರಣಕ್ಕಾಗಿ,
ಭ್ರಷ್ಟಾಚಾರಮುಕ್ತ ಕರ್ನಾಟಕಕ್ಕಾಗಿ
ಎದ್ದು ನಿಲ್ಲುವ ಸಮಯ ಬಂದಿದೆ.
“ದೆಹಲಿ ದರ್ಬಾರಿಗೆ ತಲೆಬಾಗುವುದಿಲ್ಲ,
ಕನ್ನಡನಾಡಿನ ಗೌರವಕ್ಕೆ ಮಾತ್ರ ತಲೆಬಾಗುತ್ತೇವೆ.”
ಕೆಆರ್ಎಸ್ ಪಕ್ಷ
ಕನ್ನಡಿಗರ ಸ್ವಾಭಿಮಾನದ ಧ್ವನಿ 💛❤️
ನಮಸ್ಕಾರ ಕನ್ನಡಿಗರೇ,
ರಾಜಕೀಯ ಅನ್ನೋದು ಪವಿತ್ರವಾದ ಸಮಾಜ ಸೇವ��...
ಸ್ವಾಭಿಮಾನಿ ಕನ್ನಡಿಗರು ರಾಜಕೀಯಕ್ಕೆ ಬರಬೇಕು ಆಗ್ಲೇ ಕನ್ನಡ, ಕನ್ನಡಿಗ, ಕರ್ನಾಟಕದ ಅಭಿವೃದ್ಧಿ...
ದಯವಿಟ್ಟು ಗಮನಿಸಿ: ಪ್ರತಿ ಬುಧವಾರ ಮತ್ತು ಭಾನುವಾರ ಜಿಬಿಎ ಸಂದರ್ಶನ ಇರುತ್ತದೆ ಮೂರನೇ ಪೋಸ್ಟ್ ನಲ್ಲಿ ಕೆಳಕಂಡಂತೆ ಮುದ್ರಿಸಿದ ನಂಬರ್ಗಳಿಗೆ ಕರೆ ಮಾಡಿ/ವಾಟ್ಸಪ್ ಮಾಡಿ ಬರುವ ಮುಂಚೆ...
ಬೆಂಗಳ��ರಿನ GKVK ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇವಲ ಹಿಂದಿ ಇಂಗ್ಲೀಶ್ ನಲ್ಲಿ ಮಾತ್ರ ಬ್ಯಾನರ್ ಗಳು
ನರೇಂದ್ರ ಮೋದಿಗೆ ನಮ್ಮ ತೆರಿಗೆ ದುಡ್ಡು ಬೇಕು, ಕಾರ್ಯಕ್ರಮ ನಡೆಸೊಕ್ಕೆ ಕನ್ನಡ ನೆಲ ಬೇಕು, ಕನ್ನಡ ಬೇಡವಾಗಿದೆ.
ನಾವು ಕನ್ನಡಿಗರು ಇಂಡಿಯನ್ ಒಕ್ಕೂಟ ಸೇರಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಅನ್ನೋದಕ್ಕೆ ಇದು ಮತ್ತೊಂದು ��ದಾಹರಣೆ.
ಕನ್ನಡವೂ ಭಾರತೀಯ ಭಾಷೆಯೇ, ಆದರೂ ನರೆಂದ್ರ ಮೋದಿಗೆ ಅದ್ಯಕೊ ಕನ್ನಡದ ಮೇಲೆ ದ್ವೇಷ, ಭಾರತೀಯತೆ/
ಧರ್ಮ ರಕ್ಷಣೆಯ ಹೆಸರಲ್ಲಿ ರೋಲ್ ಕಾಲ್ ಮಾಡುವ ಸಂಘದ ಮತ್ತು ಸಂಘದ ಮಾಲೀಕತ್ವದ ಪಕ್ಷದ ಪ್ರತಿಯೊಬ್ಬರಿಗೂ ತಲುಪುವಂತೆ ಶೇರ್ ಮಾಡಿ ಪ್ರೆಂಡ್ಸ್.
ಕರ್ನಾಟಕವೆಂದರೆ ಕೇವಲ ಬೆಟ್ಟ-ಗುಡ್ಡ, ಅರಣ್ಯ, ಮಣ್ಣು-ಕಲ್ಲು-ಜಲ್ಲಿಯ ಭೂಮಿ ಅಲ್ಲ.
ಈ ನೆಲದಲ್ಲಿ ಉಸಿರಾಡುತ್ತ, ಪ್ರೀತಿಯಿಂದ, ಶ್ರಮದಿಂದ, ಒಂದು ಸಮುದಾಯವನ್ನು ಕಟ್ಟಿಕೊಂಡು ಬದುಕುತ್ತಿರುವ ಜನರೇ ಕರ್ನಾಟಕ.
ಅವರೆಲ್ಲರೂ ಸೇರಿದರೆ ಕನ್ನಡ.
ಅವರೆಲ್ಲರೂ ಸೇರಿದರೆ ಕರ್ನಾಟಕ.
ಕನ್ನಡ ಎನ್ನುವುದು ಭಾಷೆ ಮಾತ್ರವಲ್ಲ —
ಅದು ಒಂದು ಬದುಕು, ಒಂದು ಸಂಸ್ಕೃತಿ, ಒಂದು ಸಂಬಂಧ, ಒಂದು ಹೆಮ್ಮೆ.
- ರವಿ ಕೃಷ್ಣರೆಡ್ಡಿ,
ಗೌರವಾಧ್ಯಕ್ಷರು,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.
ಬೀದಿ ನಾಟಕದ ಮಹಾಪರ್ವ ಕಾಲದಲ್ಲಿ ನಾವಿದ್ದೇವೆ!
ಮಾನ್ಯ ಸಂಸದರಾದ ತೇಜಸ್ವಿ ಸೂರ್ಯ ಅವರೇ,
ಎಷ್ಟು ದಿನ ಈ ರೀತಿ ರಾಜ್ಯದ ಜನರನ್ನು ಮತ್ತು ಬೆಂಗಳೂರಿನ ನಾಗರಿಕರನ್ನು ಮೂರ್ಖರನ್ನಾಗಿಸುವ ನಾಟಕ ಮುಂದುವರಿಸುತ್ತೀರಿ?
ಬೆಂಗಳೂರು ಇಂದು ಮೆಟ್ರೋ ದರ ಏರಿಕೆ, ಸಬ್ಬರ್ಬನ್ ರೈಲು ಯೋಜನೆಯ ವಿಳಂಬ, ಅನುದಾನದ ಕೊರತೆ ಇವೆಲ್ಲದ ಮಧ್ಯೆ ನರಳುತ್ತಿದೆ.
ಇದು “ಅಭಿವೃದ್ಧಿ” ಅಲ್ಲ — ಇದು ಅಸಮರ್ಥತೆ ಮತ್ತು ನಿರ್ಲಕ್ಷ್ಯ!
ನಮ್ಮದೇ ರಾಜ್ಯದಿಂದ ಆಯ್ಕೆಯಾದ ಮಾನ್ಯ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರೊಂದಿಗೆ ತಕ್ಷಣ ಚರ್ಚಿಸಿ,
ಬೆಂಗಳೂರು ಮೆಟ್ರೋ ಯೋಜನೆಗೆ ಅಗತ್ಯ ಅನುದಾನ
ಬೆಂಗಳೂರು ಸಬ್ಬರ್ಬನ್ ರೈಲು ಯೋಜನೆ��ೆ ಬಾಕಿ ಅನುದಾನ
ಇವನ್ನೆಲ್ಲ ತಕ್ಷಣ ಬಿಡುಗಡೆಗೊಳಿಸುವಂತೆ ಒತ್ತಡ ಹೇರಬೇಕು.
ಇದಕ್ಕಿಂತ ಮುಖ್ಯವಾಗಿ —
ನಿಮ್ಮ ಅವಧಿಯಲ್ಲಿ ಬೆಂಗಳೂರು ನಗರಕ್ಕೆ ನೀವು ಎಷ್ಟು ಅನುದಾನ ತಂದಿದ್ದೀರಿ?
ಯಾವ ಯಾವ ಯೋಜನೆಗಳಿಗೆ ಎಷ್ಟು ಹಣ ಮಂಜೂರಾಗಿದೆ?
ಎಷ್ಟು ಹಣ ಬಿಡುಗಡೆಯಾಗಿದೆ?
ಎಷ್ಟು ಹಣ ಕೇವಲ ಘೋಷಣೆಯಲ್ಲೇ ಉಳಿದಿದೆ?
ಈ ಎಲ್ಲಾ ವಿವರಗಳನ್ನು ಮಾಧ್ಯಮಗಳ ಮುಂದೆ ಬಿಡಿಬಿಡಿಯಾಗಿ ಪ್ರಕಟಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಆಗ್ರಹಿಸುತ್ತದೆ.
ಬೆಂಗಳೂರು ಜನರಿಗ�� ನಾಟಕ ಬೇಡ — ಅನುದಾನ ಬೇಕು!
ಪ್ರಚಾರ ಬೇಡ — ಕೆಲಸ ಬೇಕು
We are living in the era of a grand street drama!
Honourable MP Tejasvi Surya,
How long will you continue this drama of making the people of the state and the citizens of Bengaluru fools?
Today, Bengaluru is suffering amid Metro fare hikes, delays in the Suburban Rail project, and a shortage of funds.
This is not “development” — this is incompetence and negligence!
You must immediately hold discussions with the Honourable Union Finance Minister, Smt. Nirmala Sitharaman, who is elected from our own state, and put pressure to ensure the immediate release of:
The required funds for the Bengaluru Metro project
The pending funds for the Bengaluru Suburban Rail project
More importantly —
During your tenure, how much funding have you brought for Bengaluru city?
For which projects has how much money been sanctioned?
How much money has actually been released?
How much has remained only as announcements?
The Karnataka Rashtra Samithi (KRS) party demands that all these details be publicly disclosed, point by point, in front of the media.
Bengaluru people don’t want drama — they want funds!
No publicity — we want work.
@naralokesh Dear Naralokesh ,
We proud to neighbour like you , have you get a grate success get future to neighbour sates that is the Regional party power , your grandfather NTR has build Regional party @JaiTDP
We also proudly bulding in here @krs_party to eliminate National parties .
@CPBlr ಬೆಂಗಳೂರು ಪೊಲೀಸ್ ಕಮಿಷನರ್ ಅವರೇ ,
ಇದು ನಿಮಗೆ ಗೊತ್ತಿಲ್ಲವೆ ?
KRS ಪಕ್ಷದ ಸೈನಿಕರು ಕಾರ್ಯಾಚರಣೆಗೆ ಇಳಿಯುವ ಮುಂಚೆ ನಿಮ್ಮ ಪೊಲೀಸರ ಶಾಮೀಲಿನಲ್ಲಿ ನಡೆಯುತ್ತಿರುವ ಬೆಂಗಳೂರಿಗೆ ಕಳಂಕ ತರುವ ಇಂತಹ ಅನಿಷ್ಟ ದಂಧೆಗಳಿಗೆ ತಕ್ಷಣವೇ ಕಡಿವಾಣ ಹಾಕಿ.
@krs_party@DrParameshwara@CPBlr