#KPSC ಎಂಬ ಸಂವಿಧಾನಾತ್ಮಕ ನೇಮಕಾತಿ ಸಂಸ್ಥೆಯಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಭ್ರಷ್ಟಾಚಾರ ಎಸಗುತ್ತಿದ್ದು, ಇಡೀ ದೇಶದ ಮುಂದೆಯೇ ರಾಜ್ಯದ ಮಾನ ���ರ್ಯಾದೆ ಹರಾಜು ಹಾಕುತ್ತಿದ್ದಾರೆ.
ನಮ್ಮ ರಾಜ್ಯಕ್ಕೆ ಒಳ್ಳೆ ಹೆಸರು ಇದೆ ಸ್ವಾಮಿ, ಇಂತಹ ಕೆಲಸ ಮಾಡಿ ರಾಜ್ಯಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಬೇಡಿ 🙏
#KPSC ಭ್ರಷ್ಟಾಚಾರಕ್ಕೆ ಕೊನೆ ಯಾವಾಗ❓
"ಕೈ" ಸರ್ಕಾರದ ಆಡಳಿತದಲ್ಲಿ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಕತ್ತಲಲ್ಲಿದೆ!
ಬೇರೆಯವರಿಗೆ ನೈತಿಕತೆಯ ಪಾಠ ಮಾಡುವ ಸಚಿವ @PriyankKharge ಅವರೇ, ನಿಮ್ಮದೇ RDPR ಇಲಾಖೆಯಲ್ಲಿ ನಡೆದಿರುವ ಕೆಪಿಎಸ್ಸಿ ಹಗರಣಗಳ ಬಗ್ಗೆ ಸರ್ಕಾರವೇ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.
ಗ್ರಾಮೀಣ ಕುಡಿಯುವ ನೀರು ಇಲಾಖೆಯ AEE ನೇಮಕಾತಿಯಲ್ಲಿ ಅಭ್ಯರ್ಥಿಗಳ OMR ತಿದ್ದಲಾಗಿದೆ. ಪಿಡಿಒ (PDO) ಪರೀಕ್ಷೆಯಲ್ಲಿ ನಿಮ್ಮದೇ ತವರೂರು ಕಲಬುರಗಿ ಹಾಗೂ ಸಿಂಧನೂರಿನಲ್ಲಿ ಪ್ರಶ್ನೆಪತ್ರಿಕೆ ಹಂಚುವಲ್ಲಿ ಲೋಪವಾಗಿದೆ ಎಂದು ವರದಿ ಹೇಳಿದೆ.
ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಅಕ್ರಮಗಳ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡುತ್ತೀರಾ? ಅಥವಾ ಕೇವಲ ಭಾಷಣಕ್ಕೆ ಮಾತ್�� ನಿಮ್ಮ ನೈತಿಕತೆ ಸೀಮಿತವೇ?
#KPSCScam #ResignPriyankKharge #CongressFailsYouth
ಇಂದು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ @hd_kumaraswamy ಅವರನ್ನು ಭೇಟಿ ಮಾಡಿ, ರಾಜ್ಯದ ವಿವಿಧ ಸರ್ಕಾರಿ ನೇಮಕಾತಿಗಳಲ್ಲಿ ಕೇಳಿಬರುತ್ತಿರುವ ಗಂಭೀರ ��ಕ್ರಮಗಳ ಆರೋಪಗಳ ಕುರಿತು ಚರ್ಚೆ ನಡೆಸಲಾಯಿತು. ಇದೇ ವೇಳೆ #KSVS ಸಂಘಟನೆಯ ಪ್ರದಾನ ಕಾರ್ಯದರ್ಶಿಗಳಾದ @SANDEEPRAI ಅವರು ಸಹ ಹಾಜರಿದ್ದರು,
#KAS, #PDO, #ಪಶುವೈದ್ಯಾಧಿಕಾರಿ, BBMP AE, WRD AE, ADLR ಹಾಗೂ ಇದೀಗ WRD JE ಸೇರಿದಂತೆ ವಿವಿಧ ನೇಮಕಾತಿಗಳಲ್ಲಿ ಗಂಭೀರ ಅಕ್ರಮಗಳ ಆರೋಪಗಳು ಕೇಳಿಬರುತ್ತಿವೆ. ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಇಂತಹ ಅಕ್ರಮಗಳ ವಿರುದ್ಧ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ.
@INCKarnataka ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡದೆ, ಎಲ್ಲಾ ನೇಮಕಾತಿ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಗಂಭೀರ ನೇಮಕಾತಿ ಹಗರಣಗಳ ತನಿಖೆಯನ್ನು ಕೂಡಲೇ #CBI ಗೆ ವಹಿಸಬೇಕು ಎಂಬುದು ನಮ್ಮ ಸ್ಪಷ್ಟ ಆಗ���ರಹ.
ವಿದ್ಯಾರ್ಥಿಗಳ ಭವಿಷ್ಯ ಹಾಗೂ ನಾಡಿನ ಯುವಜನತೆಯ ಬಗ್ಗೆ ಸನ್ಮಾನ್ಯ @hd_kumaraswamy ಅವರಿಗಿರುವ #ಕಾಳಜಿಯನ್ನು ನಾವು ಇಂದು ಅತ್ಯಂತ ಹತ್ತಿರದಿಂದ ಕಂಡೆವು. ಕೇಂದ್ರ ಸಚಿವರಾಗಿದ್ದು, ಅಪಾರ ಕೆಲಸದ ಒತ್ತಡದ ನಡುವೆಯೂ ಯುವಕರ ಸಮಸ್ಯೆಗಳನ್ನು ಆಲಿಸಿ, ನಮ್ಮ ಹೋರಾಟದೊಂದಿಗೆ ಬಲವಾಗಿ ನಿಲ್ಲುವುದಾಗಿ ತಿಳಿಸಿದ ಅವರ ಕಾಳಜಿ ಮತ್ತು ಜವಾಬ್ದಾರಿಯುತ ಮಾತುಗಳಿಗೆ ನಾಡಿನ ಸಮಸ್ತ ಯುವಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇವೆ.
ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ #KSVS ಸಂವಿಧಾನಬದ್ಧ ಹೋರಾಟ ಮುಂದುವರಿಯಲಿದೆ. ಶೀಘ್ರದಲ್ಲೇ ಬೃಹತ್ ಪ್ರತಿಭಟನೆಯ ದಿನಾಂಕವನ್ನು ಘೋಷಿಸಲಾಗುವುದು!
ನಮಗೆ ಬೇಕಾಗಿರುವುದು ಒಂದೇ —
ನೇಮಕಾತಿ ಅಕ್ರಮಗಳ ಕುರಿತು ಸಮಗ್ರ CBI ತನಿಖೆ! ✊
@Nikhil_Kumar_k @H_D_Devegowd @DKShivakumar @KSVS
#JusticeForStudents
📍 ಬೆಂಗಳೂರು
ಶ್ರೀ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಂತ್ರಿ ಆಗಿದ್ದಾಗ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆದಿರುವ ಸಹಾಯಕ ಎಕ್ಸಿಕ್ಯೂಟೀವ್ ಎಂಜಿನಿಯರ್ ಗ್ರೇಡ್ 1 ಹುದ್ದೆಗಳ ಆಯ್ಕ�� ಮತ್ತು ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಇದರ ನೈತಿಕ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದೇನೆ. ಅಲ್ಲದೆ, OMR ಶೀಟ್ ಗಳನ್ನು ಕಾರ್ಬನ್ ಬಳಸಿ ತಿದ್ದಿರುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಎಲ್ಲಾ ಅಕ್ರಮಗಳು ಫೋರೆನ್ಸಿಕ್ ತನಿಖೆಯಲ್ಲಿ ಸಾಬೀತಾಗಿವೆ.
#KPSC
#karnataka
#KPSCಕರ್ಮಕಾಂಡ
ಬಿ ನಾಗೇಂದ್ರ ರಾಜೀನಾಮೆ ಆಯ್ತು, ಕೆಪಿಎಸ್ಸಿ ಎಇಇ ನೇಮಕಾತಿ ಹಗರಣದಲ್ಲಿ ಈಗ ಪ್ರಿಯಾಂಕ್ ಖರ್ಗೆ ಸರದಿ! ಹೆಚ್ಡಿಕೆ ಗಂಭೀರ ಆರೋಪ!
Link Click here:
https://t.co/z1ToVeo7xV
#kpscscam#hdkumaraswamy#priyankkharge#kannadanews
@KEA_karnataka
ಮಾನ್ಯರೇ,
ಇನ್ನುಳಿದ ಮತ್ತು ಅಧಿಸೂಚನೆ ಹೊರಡಿಸಿದ ಎಲ್ಲಾ ಹುದ್ದೆಗಳ ಪರೀಕ್ಷಾ ದಿನಾಂಕವನ್ನು ಕನಿಷ್ಟ 45 ದಿನಗಳ ಅಂತ್ರವಿಟ್ಟು ಪ್ರಕಟಿಸಬೇಕೆಂದು
ತಮ್���ಲ್ಲಿ ಕೇಳಿಕೊಳ್ಳುತ್ತೇವೆ.
ಬೇರೆ ಬೇರೆ ಪಠ್ಯಕ್ರಮವಿದ್ದು ಅಭ್ಯರ್ಥಿಗಳಿಗೆ ಸಿಕ್ಕ ಸಮಯಲ್ಲಿ ಬದ್ಧ ಯೋಜನೆ ಹಾಕಿ ಓದಲು ತುಂಬ ಸಹಾಯವಾಗುತ್ತದೆ 🙏
ಧನ್ಯವಾದಗಳು
ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಪರಿಸ್ಥಿತಿ ನಮ್ಮ ಕೈಯಲ್ಲಿ ಇಲ್ಲ ಎನ್ನುತ್ತಾರೆ. ನನಗೆ ಅಧಿಕಾರ ಕೊಟ್ಟರೆ ಕೆಪಿಎಸ್ಸಿ ಮತ್ತು ಕೆಎಟಿಗಳನ್ನು ರದ್ದು ಮಾಡುವೆ ಎನ್ನುತ್ತಾರೆ. ಅವರ ಹೇಳಿಕೆ ಗಮನಿಸಿದ್ದೇನೆ. ಕಾನೂನು ಮಾಡುವುದು ನಾವೇ ಎಂದು ಬೇರೆ ಹೇಳಿದ್ದಾರೆ. ಹೌದು.. ಕಾನೂನು ಮಾಡುವುದು ನೀವೇ. ಒಂದು ಕಡೆ ಕೆಪಿಎಸ್ಸಿ ರದ್ದು ಮಾಡುತ್ತೇನೆ ಎಂದು ವೀರಾವೇಶ ಮಾತನ್ನಾಡುವ ಪ್ರಿಯಾಂಕ್ ಖರ್ಗೆ ಅವರು, ಇನ್ನೊಂದು ಕಡೆ ಸಹಾಯಕ ಎಕ್ಸಿಕ್ಯೂಟೀವ್ ಎಂಜಿನಿಯರ್ ಗ್ರೇಡ್ 1 ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮದ ಆರೋಪಕ್ಕೆ ಸಿಲುಕಿದ್ದಾರೆ. ಅಂದು ಪರೀಕ್ಷಾ ನಿಯಂತ್ರಕರಾಗಿದ್ದ ಐಪಿಎಸ್ ಅಧಿಕಾರಿಯನ್ನು ಸಚಿವರು ರಕ್ಷಣೆ ಮಾಡುತ್ತಿದ್ದಾರೆ. ಇದೆಂಥಾ ವಿಪರ್ಯಾಸ!
#ಮೈಸೂರು
#MysuruDishaMeeting
#Drought
ಶ್ರೀ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಂತ್ರಿಯಾಗಿದ್ದಾಗ ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನಡೆದಿರುವ ಸಹಾಯಕ ಎಕ್ಸಿಕ್ಯೂಟೀವ್ ಎಂಜಿನಿಯರ್ (AEE) ಗ್ರೇಡ್ 1 ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಅದರ ನೈತಿಕ ಹೊಣೆಯನ್ನು ಅವರೇ ಹೊರಬೇಕು ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
#KPSC
#karnataka
#KPSCಕರ್ಮಕಾಂಡ
ಇದು ಯಾವ ಸೀಮೆ ನಿಯಮ @KEA_karnataka ನೀವು ಮಾತ್ರ 5 ನಿಮಿಷ ದಿಂದ 30 ನಿಮಿಷ ಲೇಟ ಮಾಡಿದರು ನಾವು ಪರೀಕ್ಷೆ ಬರೆಯಬೇಕು ನಾವು 1 ನಿಮಿಷ ಲೇಟ್ ಮಾಡಿದರು ಪರೀಕ್ಷೆ ಬರೆಯಲು ಅವಕಾಶ ಇಲ್ಲಾ. ನೀವು ಕೂಡಾ ಓದಿ IAS ಅಗಿ ಬಂದವರು ಈ ಮಾತು ನೀವು IAS ಆಗುವ ಸಮಯದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ 5ನಿಮಿಷ ತಡವಾಗಿ ಬಂದಿದ್ದರೆ ನೀವು ಸುಮ್ಮನೆ ಇರುತ್ತಿದ್ದೀರಾ ಮಾನ್ಯ ಪ್ರಸನ್ನ ಕುಮಾರ ಅವರೇ ಉತ್ತರ ನೀಡಿ ಇಲ್ಲಿ 1 ನಿಮಿಷವೂ ಲೇಟ್ ಆಗಬಾರದು ಹಾಗೆ ಆದರೆ 1 ನಿಮಿಷ ಲೇಟ್ ಆಗಿ ಬರುವ ಅಭ್ಯರ್ಥಿಗಳಿಗೆ ನೀವು ಸಮಯ ಅವಕಾಶ ಕೊ���ಲೇ ಬೇಕು ಅವರು 1 ನಿಮಷ ಲೇಟ್ ಆಗಿ ಬರಲಿ ಇಲ್ಲಾ 30 ನಿಮಿಷ ಲೇಟ್ ಆಗಿ ಬರಲಿ
https://t.co/bMCRoIBIK9
@KSVS
ಭ್ರಷ್ಟ @INCKarnataka ಸರ್ಕಾರದಲ್ಲಿ ನಡೆದಿರುವ KPSC ನೇಮಕಾತಿ ಹಗರಣದ ಸಾಕ್ಷ್ಯನಾಶದ ಬ್ರಹ್ಮಾಂಡ ಷಡ್ಯಂತ್ರ ಬಟ ಬಯಲಾಗಿದೆ.
ಅಭ್ಯರ್ಥಿ ಪರೀಕ್ಷೆ ಬರೆದದ್ದು ಮೈಸೂರಿನಲ್ಲಿ, ಸಿಸಿಟಿವಿ ವಿಡಿಯೋ ಕೊಟ್ಟಿದ್ದು ಶಿವಮೊಗ್ಗದ್ದು.
❌ ಮಾಯವಾದ ಸಿಸಿಟಿವಿ ವಿಡಿಯೋ:
ಮೊದಲನೇ ರ್ಯಾಂಕ್ ಪಡೆದ ಅಭ್ಯರ್ಥಿ (ವಿಶ್ವಾಸ್ ಎಸ್.) ಪರೀಕ್ಷೆ ಬರೆದ ಮೈಸೂರು ಕೇಂದ್ರದ ಸಿಸಿಟಿವಿ ವಿಡಿಯೋ ನಾಪತ್ತೆ! ಬದಲಿಗೆ ಸಂಸ್ಥೆಯವರು ಶಿವಮೊಗ್ಗದ ಪರೀಕ್ಷಾ ಕೇಂದ್ರದ ವಿಡಿಯೋ ನೀಡಿದ್ದಾರೆ.
❌ ಮಸುಕಾದ ದೃಶ್ಯಗಳು, ಮುಚ್ಚಿಟ್ಟ ಸತ್ಯ:
ಕೊಟ್ಟಿರುವ ವಿಡಿಯೋಗಳಲ್ಲೂ ಅಭ್ಯರ್ಥಿಗಳು OMR ಶೀಟ್ ತುಂಬುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು FSL (ವಿಧಿವಿಜ್ಞಾನ ಪ್ರಯೋಗಾಲಯ) ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.
#ATMSarkara #KPSCScam #CongressScams
#KEA Recruitment:
ಮುಂದಿನ ನಾಲ್ಕೈದು ತಿಂಗಳು ನೇಮಕಾತಿ ಸಂಬಂಧ ಅನೇಕ ಪರೀಕ್ಷೆಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳ ಅನುಕೂಲಕ್ಕೆ #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು #KeaVikasana ಯೂಟ್ಯೂಬ್ ಚಾನೆಲ್ ಜತೆ ಮಾತನಾಡಿ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಪರೀಕ್ಷೆ ಬರೆಯುವುದು ಎಷ್ಟು ಮುಖ್ಯವೊ #OMR ಶೀಟ್ ನಲ್ಲಿ ಅಭ್ಯರ್ಥಿ ಹಾಗೂ ಪರೀಕ್ಷೆ ಸಂಬಂಧ ವಿವರಗಳನ್ನು ತುಂಬುವುದೂ ಅಷ್ಟೇ ಮುಖ್ಯ.
ಅಭ್ಯರ್ಥಿಗಳು ತಮ್ಮ ಹೆಸರನ್ನು ಸರಿಯಾಗಿ ಬರೆಯಬೇಕು. ಹಾಗೆ��ೇ ನೋಂದಣಿ ಸಂಖ್ಯೆ, ಬುಕ್ ಲೆಟ್ ನಂಬರ್, ವರ್ಷನ್ ಕೋಡ್ ಅನ್ನು ವೃತ್ತಗಳಲ್ಲಿ ಸರಿಯಾಗಿ ಬಬಲ್ ಮಾಡಬೇಕು. ಇದರಿಂದ ತ್ವರಿತ ಫಲಿತಾಂಶ ನೀಡಲು ಸಹಕಾರಿ ಆಗಲಿದೆ.
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.
https://t.co/Y53oZa25AR
@CMofKarnataka @basavarajrayar2