@NalinisKitchen I think you don't have any kind of heart,even some men literally cried by seeing that assaulting video....that 8 year old boy must be punished ,nowadays age is just a number,just 15 year old boy entered international cricket and hitting a sixes like 30 year old man....
ಈ ತರದ ವಿಶ್ಲೇಷಣೆ ಮಾಡಿದ್ರೀ ಕರ್ನಾಟಕದಾದ್ಯಂತ ಯಾಕೆ ಗೋಲ್ ಮಾಲ್ ನಡೆದಿರಬಾರದು ಅನ್ಸುತ್ತೆ? ಈ ಪ್ರಕರಣವನ್ನು CBI ಇಲ್ಲವೇ Sitting ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಒತ್ತಾಯಿಸ್ಬೇಕು.
#KEA#VAO
@B_a_Chrysoperla@Sandeepraiii BRO kea answer ಬಿಡುವ ಮುಂಚೆ ನಾನು exam ಬರೆದ ದಿನ official key ಬಿಡುವ ಮೊದಲೇ ಲೆನ್ಸ್ use ಮಾಡಿ check ಮಾಡಿದ್ದೆ ಇನ್ಕ್ಲೂಡಿಂಗ್ ಕನ್ನಡ, official key ಗೂ , ಈ ಗೂಗಲ್ ಲೆನ್ಸ್ key answer ಗೂ ಪ್ರತಿ ಪೇಪರ್ ನಲ್ಲಿ 2-3 marks ಅಷ್ಟೇ ವ್ಯತ್ಯಾಸ ಬಂದಿದೆ ...
@KPSC_Reforms@KEA_karnataka ತನಿಖೆ ತಪ್ಪಾಗಿ ಹೊರಟಿದೆ,lens use ಮಾಡಿ ಬರೆದಿದ್ರೆ ಅವನದ್ದು ಸ್ಕೋರ್ 180-190 ಆಗ್ತಿತ್ತು, ಇದು pre-planned scam, ಕಾಣದ ಕೈಗಳು ಸಿಕ್ಕಿ ಬೀಳ್ತವೆ ಅಂದು ಈ ತರ ಹೇಳಿಸಿದ್ದಾರೆ,ಸಾರ್ವಜನಿಕವಾಗಿ ಬಹಿರಂಗ ಪಡಿಸೋಕೆ ಹೇಳಿ ಅವನು phone use ಮಾಡಿ ಬರೆದ cctv footage ಅನ್ನು ನೋಡೋಣ ಅವಾಗ ತನಿಖೆಯ ಪಾರದರ್ಶಕತೆ ಗೊತ್ತಾಗುತ್ತೆ.
@SamSiff Bro you are doing good job,but for your kind information,we don't ask any questions under RTI act...so change sentences to get the information properly.....
@Sandeepraiii@KEA_karnataka ಹಾಗಿದ್ರೆ ನಮ್ಮ ಪ್ರಸನ್ ಸರ್ ಹೇಳಿದಂತೆ 2-3 ತಿಂಗಳಲ್ಲಿ ಓದಿ exam ಪಾಸ್ ಆಗ್ತೀನಿ ಅಂದ್ರೆ 3-4 ವರ್ಷ ಓದಿದವರು ಎಲ್ಲಿಗೆ ಹೋಗಬೇಕು? ಎಂಬ ಹೇಳಿಕೆ ಸುಳ್ಳು ಅಂತ ಆಯ್ತು, ಕೆಲವೇ ದಿನಗಳ ಅಂತರದಲ್ಲಿ ನಡೆದ ಪರೀಕ್ಷೆಯಲ್ಲಿ 25 ಅಂಕದಿಂದ 75 ಅಂಕಕ್ಕೆ ಏರಿಸಲು ಪರಮಾತ್ಮನಿಗೂ ಕೂಡ ಸಾಧ್ಯವಿಲ್ಲ ಅಂತ ಎಲ್ಲರಿಗೂ ಗೊತ್ತು, ಅದೂ GK paper ನಲ್ಲಿ 😳
@KEA_karnataka ಪ್ರಸನ್ ಸರ್,ಆ ಅಭ್ಯರ್ಥಿಯ ಹಿಂದೆ ಬಲಿಷ್ಠ ಕಾಣದ ಕೈಗಳು ಇದ್ದಾಗಲೇ ಇದು ಸಾಧ್ಯ ಆಗಿದೆ ಹೊರತು ಬೇರೇನು ಇಲ್ಲ, ಸೋ ಈ ತನಿಖೆಯನ್ನು ಹಳ್ಳ ಹಿಡಿಸ್ತಾರೆ ಅನ್ನೋದು ಸತ್ಯಕ್ಕೆ ಸಮೀಪವಾಗಿದೆ.....
ಇದು ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆ.
#PC, #KSRP ಪರೀಕ್ಷೆಯಲ್ಲಿ ಅತೀ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳು ಕಠಿಣವಾಗಿದ್ದ #VAO ಪರೀಕ್ಷೆಯಲ್ಲಿ 120+ ಅಂಕಗಳನ್ನು ಗಳಿಸಿದ್ದಾರೆ.
ಇದರಿಂದ ಎಲ್ಲರಿಗೂ ಸಂಶಯ ಬರುವುದು ಸಹಜ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕುರಿತು ಕೂಲಂಕುಶವಾಗಿ ತನಿಖೆ ಮಾಡಲೇಬೇಕು.
ಪ್ರಾಮಾಣಿಕವಾಗಿ ಓದಿದ ಲಕ್ಷಾಂತರ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು.
#VAO #KPSC #VAOSCAM #KEA
ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲಾಗದಿದ್ದರೆ @KEA_karnataka
ಸಂಸ್ಥೆಯನ್ನೇ ಮುಚ್ಚಿಬಿಡಿ!😡
@DKShivakumar,@PriyankKharge ಅವರೇ,ಬಡ ಅಭ್ಯರ್ಥಿಗಳ ಬದುಕಿನಲ್ಲಿ ಚೆಲ್ಲಾಟವೇಕೆ? ಸಾಲದ್ದಕ್ಕೆ ಭ್ರಷ್ಟ ಅಧಿಕಾರಿಗಳ ನೇಮಕಾತಿಯೇ? ನ್ಯಾಯ ಎಲ್ಲಿದೆ? ಸುಧಾರಣೆ ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೊರಡಿ!
#ShutdownKEAKPSC
ಮಾನ್ಯ ಮುಖ್ಯಮಂತ್ರಿಯವರೇ @CMofKarnataka ನಿಮ್ಮ ಇಲಾಖೆಯಲ್ಲಿ ಆದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ಇನ್ನೂ ನೀಡಲಾಗುತ್ತಿಲ್ಲ. ಇದು ನಿಮ್ಮ ಗಮನಕ್ಕೆ ಬಂದರು ಸಹ ಇನ್ನೂ ಕ್ರಮ ಕೈಗೊಂಡಿಲ್ಲ.ಕೇವಲ 160 ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಲು ನಿಮಗೆ ಅಧಿಕಾರ ಇಲ್ಲವೇ? ಅಥವಾ ಬೇರೆ ಏನು ಕಾರಣ ಹೇಳಿ @DKShivakumar@prajavani#kea
ಲಕ್ಷಾಂತರ ಪ್ರತಿಭಾವಂತ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಭರವಸೆ ಆಗಿದ್ದ @KEA_karnataka ನೇಮಕಾತಿಯಲ್ಲಿ #ಭ್ರಷ್ಟಾಚಾರದ ?
ಸನ್ಮಾನ್ಯ @PriyankKharge ಎಲ್ಲಿದೆ ಪಾರದರ್ಶಕತೆ ??
#ಶಂಕರ್ ಬನ್ನೂರು ಆತನ ವಿದ್ಯಾರ್ಹತೆ, ವಯಸ್ಸು ಹಾಗೂ ಸಂಬಂಧ ಪಟ್ಟ ದಾಖಲೆಗಳನ್ನು #KSVS ಸಂಗ್ರಹಿಸಿದೆ
🔹 ವಯಸ್ಸು: 31 ವರ್ಷ
🔹 PUC ಉತ್ತೀರ್ಣ ವರ್ಷ: 2026
🔹 PUC ಅಂಕಗಳು: 49%
🔹 KSRP PC ಪರೀಕ್ಷೆ: #25 ಅಂಕಗಳು
🔹 VAO ಪರೀಕ್ಷೆ: 151.25 ಅಂಕಗಳು
#KSRP PC ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿರುವುದು ಮತ್ತು ಕೆಲವೇ ದಿನಗಳ ಅಂತರದಲ್ಲಿ ನಡೆದ VAO ಪರೀಕ್ಷೆಯಲ್ಲಿ 151.25 ಅಂಕಗಳನ್ನು ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. VAO ಪರೀಕ್ಷೆಯಲ್ಲಿ 5ನೇ ಆಯ್ಕೆಯನ್ನು ಒಂದೇ ಒಂದು ಪ್ರಶ್ನೆಗೂ ಗುರುತಿಸಿಲ್ಲ ಎಂಬ ಅಂಶವೂ ಗಮನಾರ್ಹವಾಗಿದೆ.
ಈ ಅಂಕಗಳ ವ್ಯತ್ಯಾಸಕ್ಕೆ ಕಾರಣವೇನು? ಸ್ವಲ್ಪವೂ #IQ ಇಲ್ಲದ ಈ ವ್ಯಕ್ತಿ ಇಂತಹ ಸಾಧನೆ ಮಾಡಲು ಹೇಗೆ ಸಾಧ್ಯ 18 ವರ್ಷಗಳಿಗೆ ಉತ್ತೀರ್ಣವಾಗಬೇಕಾದ PUC 13 ವರ್ಷಗಳ ನಂತರ ಬರೆದು ಅದು ಕೂಡ 6 ತಿಂಗಳಲ್ಲಿ ಸರ್ಕಾರಿ ಹುದ್ದೆಗೆ ಉನ್ನತ ಅಂಕ ಪಡೆಯುವುದು ಅಸಾಧ್ಯ ಭ್ರಷ್ಟಚಾರದ ಅನುಮಾನ ದಟ್ಟವಾಗಿದ್ದು ತನಿಖೆ ನಡೆಯಲೇಬೇಕು
ವಾರಕ್ಕೊಂದು ಯೂಟ್ಯೂಬ್ ವಿಡಿಯೋ ಮೂಲಕ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ #IAS ಅಧಿಕಾರಿಗಳಿಂದಲೂ ಈ ಪ್ರಕರಣದ ಕುರಿತು ಸ್ಪಷ್ಟನೆ ಮತ್ತು ಪಾರದರ್ಶಕ ತನಿಖೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಈ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತದೆ.
ತನಿಖೆಯಲ್ಲಿ ಅಕ್ರಮ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಗ್ಧ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೃಹತ್ #ಹೋರಾಟಕ್ಕೆ ಮುಂದಾಗುತ್ತೇವೆ.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (#KSVS)
@Sandeepraiii@CMofKarnataka@DKShivakumar@DeepakThimaya@tv9kannada@siddaramaiah@JarkiholiSatish@krishnabgowda@PriyankKharge@DrParameshwara@BSBommai@hd_kumaraswamy@BJP4Karnataka@INCKarnataka@JanataDal_S@Sandeepraiii@prajavani@DeccanHerald@Vijayavani_Digi@publictvnews
#karnataka #kpsc #kea #scst #reservation
#SCAM#SCAM#SCAM@KEA_karnataka ನಲ್ಲಿಯೇ ನಡೆಯುತ್ತಿದೆಯೇ ಭ್ರಷ್ಟಾಚಾರ.....
ಇದೇ ವರ್ಷ ಆರು ತಿಂಗಳ ಹಿಂದೆ #49 % ಅಂಕಗಳೊಂದಿಗೆ ಪಿಯುಸಿ ಪಾಸಾದ 31 ವರ್ಷದ ವ್ಯಕ್ತಿ PC KSRP ಪರೀಕ್ಷೆಯಲ್ಲಿ ಪಡೆದ ಅಂಕ ಕೇವಲ #25
ಆದರೆ ಕಠಿಣ ಪಶ್ನೆ ಪತ್ರಿಕೆಯಾದ #VAO ಪರೀಕ್ಷೆಯಲ್ಲಿ ಪಡೆದ ಅಂಕ ಬರೋಬ್ಬರಿ @151 ಹೇಗೆ ಸಾಧ್ಯ....
ಶೀಘ್ರದಲ್ಲೇ ನಮ್ಮ ತಂಡದಿಂದ ಇನ್ನಷ್ಟು ಕೂಲಂಕುಷ ಪರಿಶೀಲನೆಯ ನಂತರ ನಿಜವೆಂದು ತಿಳಿದು ಬಂದರೆ ನಂತರ #FIR ದಾಖಲಿಸುವುದರೊಂದಿಗೆ #KEA ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
https://t.co/WZx7YKbjsV