The Sharavathi Pumped Storage Project (SPSHP) poses a serious threat to the ecologically sensitive Western Ghats. The project involves extensive drilling, blasting, excavation and slope cutting in a region that is already geologically fragile. Such large-scale interventions could severely damage the forests, biodiversity and natural landscape of the area.
The project could also alter the natural flow and hydrology of the Sharavathi river system. Extensive excavation on fragile slopes may further increase the risk of soil erosion and landslides, particularly during the monsoon.
The Power Minister must refrain from making irresponsible statements and instead conduct a thorough assessment of the project's long-term environmental consequences. The Government must explore safer and more sustainable alternatives to meet its energy requirements rather than pursue a project that could become a death knell for the Western Ghats, its forests, rivers and precious greenery.
#SaveSharavathi
ಹಿನಕಲ್ ಭಾಗದಿಂದ ಮೈಸೂರಿನ ಕಡೆಗೆ ಬರುವವರಿಗೆ ಓದಲು ಮರಗಳು ಅಡ್ಡ ಇವೆ , ಮರದ ಕೊಂಬೆ ತೆರವುಗೊಳಿಸಿದರೂ ಓದಲು ಆಗುವುದಿಲ್ಲ ಹಾಗಾಗಿ ಮಾರ್ಗಸೂಚನಾ ಫಲಕವನ್ನ ಸೂಕ್ತ ಜಾಗಕ್ಕೆ ಸ್ಥಳಾಂತರಿಸಿ ಇಲ್ಲವಾದಲ್ಲಿ ಒಡೆದ ಫಲಕ ಇರುವ ಬದಲು ತೆರವುಗೊಳಿಸಬೇಕಾಗಿ ಮನವಿ.
@mepratap@TSSrivathsa@MCCComm_Mys@KannadaPrabha@mysurucitycorp
A pastor in Andhra Pradesh converted 7 lakh people across 699 villages to Christianity, with plans for 700 more. He’s now been arrested but the damage is already done🤡
Country urgently needs a strong anti-conversion law to stop this missionary mafia👏🏻
ಕಾರ್ಯಕ್ರಮದ ಮೊದಲು ಆಪರೇಷನ್ ಸಿಂಧೂರ್ ನಲ್ಲಿ ಹುತಾತ್ಮರಾದ ಯೋಧರಿಗೆ ಹಾಗೂ ನಾಗರಿಕರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು ...
ರ್ಯಾಲಿಯುದ್ದಕ್ಕೂ ದೇಶಭಕ್ತಿ ಘೋಷಣೆಗಳನ್ನು ಕೂಗಲಾಯಿತು..
ತಂಡದ ಸದಸ್ಯರು , ಮಾಜಿ ಸೈನಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು...
#ಟೀಂಮೈಸೂರು#OperationSindoor
ವಿ.ಸೂ:
1) ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬನ್ನಿ
2) ಬರುವಾಗ ರಾಷ್ಟ್ರಧ್ವಜ (National Flag) ತೆಗೆದುಕೊಂಡು ಬನ್ನಿ
ನಾವು ಕಾರ್ಯಕ್ರಮದ ಸಂಯೋಜಕರು, ಈ ಕಾರ್ಯಕ್ರಮ ಎಲ್ಲಾ ದೇಶಭಕ್ತ ಬಂಧುಗಳಿಗೂ ಸೇರಿದ್ದು
*ನೀವು ಬನ್ನಿ,ನಿಮ್ಮ ಸ್ನೇಹಿತರನ್ನು ಕರೆತನ್ನಿ
ಮೋ : 9880837370, 7411334789
@Star_Of_Mysore@Andolanadigital
ಟೀಂ ಮೈಸೂರು,
ಮೈಸೂರಿಗಾಗಿ ನಾವು
*ದೇಶಕ್ಕಾಗಿ ಬೈಕ್ ರ್ಯಾಲಿ*
ಗೆದ್ದು ಬನ್ನಿ ವೀರ ಯೋಧರೆ ನಾವು ನಿಮ್ಮೊಂದಿಗಿದ್ದೇವೆ
*RALLY FOR NATION*
ದಿ: 11-05-2025ನೇ ಭಾನುವಾರ
ಸಮಯ : ಬೆಳಗ್ಗೆ 10.30ಕ್ಕೆ
ಪ್ರಾರಂಭ : ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ, ಮೈಸೂರು
@yaduveerwadiyar@mepratap@TSSrivathsa