बिहार के काराकाट के मेरे परिवारजनों का ये स्नेह अविस्मरणीय रहेगा। मोदी की गारंटी है कि वह आपका जीवन आसान बनाने के लिए कोई कोर-कसर नहीं छोड़ेगा।
https://t.co/goP9XswsZP
ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ|
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ||
ಗುರು ಎಂದರೇ ವ್ಯಕ್ತಿಯಲ್ಲ, ಒಂದು ಶಕ್ತಿ..
ಅಜ್ಞಾನವೆಂಬ ಕತ್ತಲೆಯಿಂದ ಸುಜ್ಞಾನವೆಂಬ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು..
ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಶುಭಾಶಯಗಳು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲೆಂದು ಪಾರ್ಥಿಸುತ್ತೇನೆ.
@DKShivakumar@KPCCPresident
ಕಾಂಗ್ರೆಸ್ ಸರ್ಕಾರ ರಚನೆಯ ಜವಾಬ್ದಾರಿಯನ್ನು ನಮಗೆ ವಹಿಸಿದ್ದಕ್ಕಾಗಿ ಕರ್ನಾಟಕದ ಜನತೆಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಹೆಚ್ಚುವರಿಯಾಗಿ, ಬಸವಕಲ್ಯಾಣ ಸಾರ್ವಜನಿಕರ ನಿರ್ಧಾರದ ಫಲಿತಾಂಶವನ್ನು ನಾವು ಸಹ ಸ್ವೀಕರಿಸುತ್ತೇವೆ ಮತ್ತು ಶ್ರೀ ಶರಣು ಸಲಗರ ಅವರ ವಿಜಯಕ್ಕಾಗಿ ನಮ್ಮ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. #CongressGovernment
ಬಸವಕಲ್ಯಾಣ ಮತ ಕ್ಷೇತ್ರದಲ್ಲಿ ಜವಾಬ್ದಾರಿಯುತವಾಗಿ ಮತ ಚಲಾಯಿಸಿದ ಎಲ್ಲಾ ಸಾರ್ವಜನಿಕರಿಗೆ ನನ್ನ ಹೃದಯ ಪೂರ್ವಕ ಕೃತಜ್ಞೆತೆಗಳನ್ನು ಸಲ್ಲಿಸುತ್ತೇನೆ ಹಾಗೂ ಹಗಲಿರುಳು ಶ್ರಮಿಸಿದ ನನ್ನ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು.
#Basavakalyan#Karnatakaelections#JaiKarnataka#JaiHind 🇮🇳
#ಬಸವಕಲ್ಯಾಣ ಮತಕ್ಷೇತ್ರದ ಹುಲಸುರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಬೇಲೂರು ಗ್ರಾಮದ ಬಿಜೆಪಿ ಹಿರಿಯ ಮುಖಂಡರಾದ ಸನ್ಮಾನ್ಯ ಶ್ರೀ ಸಿದ್ರಾಮ ಕಾಮಣ್ಣರವರು ಬಿಜೆಪಿ ಪಕ್ಷದ ನಡವಳಿಕೆ ಇಂದ ಬೇಸತ್ತು ಇಂದು ಅವರ ಅಪಾರ ಜನರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
#Basavakalyan@rssurjewala
ನಾಳೆಯ ನನ್ನ "ನಾಮಪತ್ರ" ಸಲ್ಲಿಕೆ ಕಾರ್ಯಕ್ರಮ ಮತ್ತು "ಜನಕ್ರಾಂತಿ" ಬ್ರಹತ್ ಸಮಾವೇಶಕ್ಕೆ ಆಗಮಿಸುತ್ತಿರುವ ನಮ್ಮ ರಾಷ್ಟೀಯ ನಾಯಕರು ಮತ್ತು ಮಾಜಿ ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ @RahulGandhi ರವರಿಗೆ ಹೃದಯ ಪೂರ್ವಕೆ ಸ್ವಾಗತವನ್ನು ಕೋರುತ್ತೇನೆ.