@laxmi_hebbalkar@mrinalhebbalkar ಮೇಡಂ ನಾಚಿಕೆ ಆಗಬೇಕು ನಿಮಗೆ ನೀವು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಿರಾ ಇದು ಬೆಳಗಾವಿ ಅಂತ ಸರ್ಕಾರ ನೇ ಘೋಷಣೆ ಮಾಡಿದೆ ಆದರೂ ನೀವು ಸ್ವಾರ್ಥಕ್ಕಾಗಿ ಬೆಳಗಾವ ಅಂತ ಹೇಳೋಕೆ ಹೋಗಬೇಡಿ ನೀವು ಪ್ರಚಾರ ಮಾಡಿ ಆದರೆ ಬೆಳಗಾವಿ ಅಂತ ನೇ ನಮೋದಿಸಿ ಇಲ್ಲದಿದ್ದರೆ ಇದಕ್ಕೆ ನಿಮ್ಮ ಮರ್ಯಾದೆ ನೀವೇ ತಕ್ಕೋತಿರಾ ಇದು ನನ್ನ ಅಭಿಪ್ರಾಯ ಹಾಗೂ ವಿನಂತಿ.
@CMofKarnataka
ಗೃಹಲಕ್ಷ್ಮೀ ಯೋಜನೆಗೆ ತಾವು ನೀಡಿರುವಂತಹ ಮೊಬೈಲ್ ಸಂಖ್ಯೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೇ ಇಲ್ಲ ನಮ್ಮ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದರೆ ಅದು ಸಂಪರ್ಕವೂ ಆಗುತ್ತಿಲ್ಲ ಎಸ್ಎಮ್ಎಸ್ ಕೂಡ ಬರುತ್ತಿಲ್ಲ ಕಳೆದ 3 ದಿನಗಳಿಂದ ಕಾಯುತ್ತಿರುವೆ ಇದನ್ನು ನೋಡಿ ಆದರೂ ಬೇಗ ಸರಿಪಡಿಸಲು ಸೂಚನೆ ನೀಡಿ.
8147500500/8277000555
@CMofKarnataka
ಗೃಹಲಕ್ಷ್ಮೀ ಯೋಜನೆಗೆ ತಾವು ನೀಡಿರುವಂತಹ ಮೊಬೈಲ್ ಸಂಖ್ಯೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೇ ಇಲ್ಲ ನಮ್ಮ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದರೆ ಅದು ಸಂಪರ್ಕವೂ ಆಗುತ್ತಿಲ್ಲ ಎಸ್ಎಮ್ಎಸ್ ಕೂಡ ಬರುತ್ತಿಲ್ಲ ಕಳೆದ 3 ದಿನಗಳಿಂದ ಕಾಯುತ್ತಿರುವೆ ಇದನ್ನು ನೋಡಿ ಆದರೂ ಬೇಗ ಸರಿಪಡಿಸಲು ಸೂಚನೆ ನೀಡಿ.
8147500500/8277000555
@kharge@RahulGandhi@byrathi_suresh@santoshslad@BNagendraINCನಾನು ಒಬ್ಬ ಸಾಮಾನ್ಯ ಪ್ರಜೆಯಾಗಿ ಕಾಂಗ್ರೆಸ್ ಸರ್ಕಾರಕ್ಕೆ ಕೇಳುವ ಪ್ರಶ್ನೆ ಈ ಬಿಲ್ಲ ಪರಿಸಿಲಿಸಿ ಯಾವ ರೀತಿ ಹಗಲು ದರೋಡೆ ಆಗುತ್ತಿರುವುದು ಎಂದು ಸಾಮಾನ್ಯ ಜನಕ್ಕು ತಿಳಿಯುತ್ತದೆ, ನೀವು ಹೇಳಿರುವ ಗ್ಯಾರಂಟಿ ಏನು ಹಾಗೂ ಮಾಡುತ್ತಿರುವ ಕೆಲಸ ಏನು ಎಂದು ಇದಕ್ಕೆ
@laxmi_hebbalkar ಮೊದಲಿಗೆ ಸಚಿವೆಯಾಗಿದ್ದಕ್ಕೆ ಹಾರ್ದಿಕ ಶುಭಾಶಯಗಳು ಮೇಡಂ.ಆದರೆ ಗಂಡು ಮೆಟ್ಟಿದ ನಾಡು ಬೆಳಗಾವಿ ಜಿಲ್ಲೆಯ ಹೆಮ್ಮೆಯ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನ ಜೊತೆಗೆ ಛತ್ರಪ���ಿ ಶಿವಾಜಿ ಮಹಾರಾಜರ ಆದಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಿರೆ ಇನ್ನೂ ಖುಷಿ ಆಗುತ್ತಿತ್ತು ಮೇಡಂ.
@laxmi_hebbalkar ಮೊದಲಿಗೆ ಸಚಿವೆಯಾಗಿದ್ದಕ್ಕೆ ಹಾರ್ದಿಕ ಶುಭಾಶಯಗಳು ಮೇಡಂ.ಆದರೆ ಗಂಡು ಮೆಟ್ಟಿದ ನಾಡು ಬೆಳಗಾವಿ ಜಿಲ್ಲೆಯ ಹೆಮ್ಮೆಯ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಆದಿಯಾಗಿ ಪ್ರಮಾಣ ವಚನ ಸ್��ೀಕರಿಸಿದ್ದಿರೆ ಇನ್ನೂ ಖುಷಿ ಆಗುತ್ತಿತ್ತು ಮೇಡಂ.
ಕರ್ನಾಟಕ ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವೆಯಾಗಿ ಇವತ್ತು ಕಾಯಾ ವಾಚಾ ಮನಸಾ ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂವಿಧಾನ ಶಿಲ್ಪಿ ಡಾ|| ಬಿ. ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದೆ.
#SwearinginCeremony
@ShashikalaJolle ಮೇಡಂ, ನಿಮ್ಮ ಸರ್ಕಾರವೇ ಹೇಳಿರುವಂತೆ
ಶ್ರೀ ಕಾಂತಿವೀರ ಸಂಗೊಳ್ಳಿರಾಯಣ್ಣ ಅವರ ಭಾವಚಿತ್ರಕ್ಕೆ ಗೌರವಿಸಬೇಕೆಂದು ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಯಾದ ಬಸವರಾಜ್ ಬೊಮ್ಮಾಯಿ ಸರ್ ಅವರು ತಿಳಿಸಿದ್ದಾರೆ ಆದರೆ ತಾವು ಅದನ್ನು ಗಮನದಲ್ಲಿ ಇಟ್ಟುಕೊಳ್ಳದೆ ಮರೆತಿರುವಂತೆ ಕಾಣುತ್ತಿದೆ.
ಇಂದು ನನ್ನ ಉಸ್ತುವಾರಿ ಜಿಲ್ಲೆಯಾದ ವಿಜಯಪುರದಲ್ಲಿ, 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಆಕರ್ಷಕ ಪಥಸಂಚಲನವನ್ನು ವೀಕ್ಷಿಸಲಾಯಿತು.
#IndependenceDay | #ಸ್ವಾತಂತ್ರ್ಯದಿನಾಚರಣೆ | #ವಿಜಯಪುರ |#Vijayapura
@BSYBJP ಸರ್ ,
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನುಮ ದಿನ ಇಂದು ಮಹಾನ್ ಪರಾಕ್ರಮಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದನ್ನೆ ಮರ���ತಿದ್ದಿರಾ.
ಸ್ವಾತಂತ್ರ್ಯ ದಿನಾಚರಣೆ ಹಾಗೂ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನದ ಹಾರ್ಧಿಕ ಶುಭಾಷಯಗಳು... ಜೈ ಹಿಂದ್