@ramyapita ಅಸಂಖ್ಯಾತ ಬ್ರಾಹ್ಮಣರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದರು ಸ್ವಾತಂತ್ರ್ಯದ ನಂತರದಲ್ಲಿ ಬಡತನದಿಂದ ಬಳಲಿಬೆಂಡಾದರು ಯಾವುದೇ ಸವಲತ್ತುಗಳನ್ನು ಪಡೆಯಲಾಗದೆ ವಿದ್ಯಯಿದ್ದರೂ ಬಡತನದಿಂದ ಜೀವನವನ್ನು ಸಾಗಿಸಿದರು ಇದಕ್ಕೆ ಉದಾಹರಣೆಗೆ ಬೆನಗಳಲೆ ಡಾ||ಕೊಲ್ಲೂರಯ್ಯ ಶ್ರೀಮತಿ ಪದ್ಮಾವತಿಕೊಲ್ಲೂರಯ್ಯ ಹೊಸನಗರ ಇವರ ಸ್ಮಾರಕವನ್ನು ಸರ್ಕಾರ ನಿರ್ಮಿಸಲಿಲ್ಲ
@LillyMaryPinto@hd_kumaraswamy ಇದ��್ನು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೆ ತೀರ್ಮಾನ ತೆಗೆದುಕೊಳ್ಳುವ ಕಾಲಕ್ಕೆ ಬಂದಾಗ ಪ್ರಜಾಪ್ರತಿನಿಧಿ ಮೂಕಪ್ರೇಕ್ಷಕನಾಗಿ ಇರುವ ಸಮಯದಲ್ಲಿ ಹೇಗೆ ಮಾತನಾಡಲು ಸಾಧ್ಯ?
ಭಿಕ್ಷಾಟನೆ ಮಾಡಬೇಕಾಗುತ್ತದೆ ಮತಕ್ಕಾಗಿ ಆ ಸಮಯದಲ್ಲಿ ಎಲ್ಲೆಲ್ಲೂ ನೋಡಿದರು ಬಿಳಿಟೋಪಿ ಬಿಳಿ ಬಟ್ಟೆ ಗರಿ ಗರಿ ಬಟ್ಟೆಯನ್ನು ಧರಿಸಿ ಬಂದು ಯೋಚನೆಯನ್ನು ಮಾಡಿ ಚುನಾವಣೆ ನಂತರದಲ್ಲಿ ಪ್ರಜೆಗಳಿಗೆ ಅವರ ತಲೆಯ ಮೇಲಿರುವ ಟೋಪಿಯನ್ನು ತೆಗೆದು ಹಾಕಿ ಕೈ ತೊಳೆದು ಕೊಂಡು ಕೂರುವವರೇ ರಾಜಕಾರಣಿಗಳು
@priya0187 ನಿಜವಾಗಿಯೂ ಹೌದು ಆ ರೀತಿಯಲ್ಲಿ ಮಾಡಿದ್ದಕ್ಕಾಗಿ ಭಾರತದ ಪರಿಸ್ಥಿತಿ ತಲುಪಿದ್ದು ನೆಹರು ಕಾಲದಲ್ಲಿ ಆಗ ಗರಿಗರಿಯಾದ ಬಟ್ಟೆಗಳನ್ನು ಇಸ್ತ್ರಿ ಮಾಡುವುದಕ್ಕೂ ಬ್ರಿಟನ್ ���ೆ ವಿಮಾನದಲ್ಲಿ ಕಳುಹಿಸಿ ಮಾಡಿಸುತ್ತಿದ್ದ ವ್ಯಕ್ತಿಯ ಆಡಳಿತದ ಪ್ರಭಾವದಿಂದಾಗಿ ಇಂದು ಬಂದು ತಲುಪಿದೆ
@INCKarnataka@CMofKarnataka@MBPatil SIT ಬಳಸಿ ಈ ಅಪಘಾತವನ್ನು ಸಂಶೋಧನೆಯನ್ನು ಮಾಡಿ ಅದೇ ರೀತಿಯಲ್ಲಿ ಈಗಲ್ ರೆಸಾರ್ಟ್ ಯುದ್ಧದಿಂದ ಆದ ಅಪಘಾತದ ಪ್ರಕರಣ ಪ್ರಸಂಗ ಬಗೆಹರಿಸಲು ಬಳಸಿ
@H_D_Devegowda ನಿಮ್ಮ ಮುಂದಾಲೋಚನೆ ಇಷ್ಟು ವರ್ಷಗಳ ನಂತರದಲ್ಲಿ ನೀವಿರುವಾಗಲೇ ನಿರ್ಮಾಣವಾಗಿ ನಿಮಗೆ ಸಂತಸ ತಂದಿದೆ ಅಂದರೆ ಇಂತಹ ಹತ್ತು ಹಲವಾರು ಕೆಲಸ ಇಷ್ಟು ವರ್ಷಗಳ ಕಾಲ ಎಳೆದರಲ್ಲಾ ಎಂಬ ಬೇಸರವು ನಿಮ್ಮ ಮನದಂಗಳದಲ್ಲಿ ಮೂಡಿಬಂದಿದೆ ಎಂದರೂ ತಪ್ಪಾಗಲಾರದು. ಸಾಧಕರ ಸಾಧನೆಯ ಗುರಿ ಸಾಧಕರಿಗೆ ಮಾತ್ರವೇ ಅರಿವಾಗುತ್ತದೆ. ���ದು ಜಗದ ನಿಯಮ ಗುರಿಯರಿತವಗುರಿಕಾರ
@mrathyun2 @BopannaBragin@sadasnk@AkshayVandure1@MonicaGRaju @shivuvgowda @CTRavi_BJP@swapnyk ಅದು ತಪ್ಪಾಗಲಾರದು ಯಾಕೆಂದರೆ ಹೆಚ್.ಡಿ. ದೇವೆಗೌಡರು ರಾಜ್ಯಕ್ಕೆ ಮೀಸಲಾದ ವ್ಯಕ್ತಿಯಾಗಿರಲಿಲ್ಲ ಇಡಿ ರಾಷ್ಟ್ರದ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯ ನಿರ್ವಹಿಸಿದರು. ಅಲ್ಲದೇ ಇಡಿ ದೇಶದಲ್ಲಿ ರಾಗಿಯ ಬೆಲೆಯನ್ನು ಹೆಚ್ಚು ಮಾಡಿದ ಮಹಾನ್ ಸಾಧಕರಿಗೆ ಹೀಗೆ ಅವಹೇಳನ ಮಾಡುವುದು ಯಾಕೆ?
ಈಗಲೂ ಅವರು ��ರ್ನಾಟಕ ಸರ್ಕಾರ ಕಂಟ್ರೋಲರ್ #ಮಹಾಘಟಬಂಧನ್ ಹಿರಿಯರು
@pruthvidarshan5 ಮೂರು ತಲೆಮಾರಿನ ಆಡಳಿತದ ಪ್ರಭಾವದಿಂದಾಗಿ ಮೂರು ದಿಕ್ಕಿನಲ್ಲಿ ಸಮಸ್ಯೆಗಳನ್ನು ಉದಯಕ್ಕೆ ಕಾರಣಕ್ಕಾಗಿ ಒಂದೆ ವಂಶಪಾರಂಪರ್ಯವಾಗಿ ಬಂದ ತ್ರಿಕೋನ ಸರಣಿ ಶತ್ರುಗಳ ದಾಳಿಯಿಂದ ಭಾರತದ ಪ್ರಜೆಗಳಿಗೆ ಗೊತ್ತಾದರು ತಿಳಿಯಲಾರದಷ್ಟು ಸೈನ್ಯ ಸ್ಥಳ ಕಳೆದುಕೊಂಡ ಘಟನೆಗಳು ನಡೆದವು ಆದರೂ ಈ 3ರೇ ವಿಶಿಷ್ಟ ಸಮಸ್ಯೆ ಕೊಟ್ಟ ಕೊಡಗೈ ದೊರೆಗಳಾದರು #ಅಧಿಕಾರಧಿಕಾರಕಾರ
ಬಿ.ಟಿ.ಲಲಿತಾ ನಾಯಕ್ ಸಾಹಿತ್ಯ ಓಕೆ ರಾಜಕೀಯ ಓಕೆ ಆದರೆ ಎಲ್ಲೂ ಸಲ್ಲದಂತಹ ಪರಿಸ್ಥಿತಿಯಲ್ಲಿ ಇಲ್ಯಾಕೆ ಬಂದ�� ಗಳಿಸಿದ ಗೌರವವನ್ನು ಕಳೆದುಕೊಳ್ಳುವ ವಿಚಾರವ್ಯಾದಿ ಹುಚ್ಚು ಹೆಚ್ಚಾಗಿ ಪಾಕ್ ಪರ ಕೂಗಿದವರ ಪರವಾಗಿ ವಾದ ಮಾಡಿದ್ದು ಯಾಕೆ? ಸುಮ್ಮನೇ ಮನೆಯಲ್ಲಿ ಇರುವುದಕ್ಕಿಂತ ಪರಪ್ಪನ ಅಗ್ರಹಾರ ಅರಮನೆಯಲ್ಲಿ ವಾಸಿಸುವ ಬಯಕೆ ಯಾಕೆ? ಯಾಕೆ?? ಯಾಕೆ???
@Umesh34991710 ಮನೆ ಹಾಳರ ಘೋಷಣೆ ಟಿವಿಯಲ್ಲಿ ಬಂದಾಗ ಧಾರ್ಮಿಕ ನಂಬಿಕೆಗಳ ದಹನಕಾರಿ ವಸ್ತುಗಳನ್ನು ರಹಸ್ಯವಾಗಿ ಹಣಸಂಗ್ರಹಿಸಲು ಗಮನಾರ್ಹ ರಂಗಭೂಮಿ ನಡುವೆ ಗಂಡಾಗುಂಡಿಗಳಾಗಿ ಲಾಹೋರ್ ಉತ್ತರವಾಗಿ ನೀಡುವವರೆ, #ಮಹಾಘಟಬಂಧನ್
ಒಂದು ಜನಪದ ನಿರ್ಮಾಣವಾಗುವಾಗ ಸಾವಿರಾರು ತಪ್ಪು ಒಪ್ಪುಗಳಿಂದ ಒರೆಹಚ್ಚಿ ಸದೃಢವಾದ ಜೀವನ ವ್ಯವಸ್ಥೆ ಉಂಟಾಯಿತು ಆನಂತರ ಉತ್ತಮವಾದ ಚಿಂತನೆಯಿಂದ ಶಾಸ್ತ್ರಗಳು ಉಗಮವಾಯಿತು ಅದೇ ವ್ಯತಿರಿಕ್ತವಾಗಿ ಇದ್ದ ಸಮಯದಲ್ಲಿ ಶಸ್ತ್ರಾಸ್ತ್ರವಾಗಿ ಇಡಿ ಜನಪದವನ್ನೇ ತಲೆಬುಡವಾಗಿಸಿತು ವಿವೇಚನೆಯಿಂದ ವಿಮರ್ಶೆ ಮಾಡಿ ವಿಶಾಲವಾದ ಶಾಂತಿಸಾಗರದಂತೆ ಜನಪದ ಸುಂದರವಾಗಲಿ
ಬರಡೆಮ್ಮೆಯೆಂದು ಕಡಿದು ತಿನ್ನುವುದಕ್ಕಿಂತ ಅದರಿಂದ ಉತ್ಪಾದನೆಯಾಗುವ ಗೊಬ್ಬರದಿಂದ ಸಾವಯವ ಕೃಷಿಗೆ ಸಹಕಾರಿಯಾಗುತ್ತದೆ. ಈ ವಿವೇಚನೆ ಇದ್ದರೆ ಮಾತ್ರ ಉತ್ತಮವಾದ ಪರಿಸರವನ್ನು ಬೆಳೆಸಲು ಸಾಧ್ಯ.