ನಮ್ಮ ಸರ್ಕಾರ ಮಾನ್ಯKPSC ಅಧ್ಯಕ್ಷರು ಬರೆದ ಪತ್ರಕ್ಕೆ ಕ್ರಮ ಕೈಗೊಂಡರು,ಆದ್ರೆKPSC ಸುಧಾರಣೆಮಾಡಿ ಲಕ್ಷಾಂತರ ಯುವಕರಲ್ಲಿKPSCಮೇಲೆ ನಂಬಿಕೆ ಮೂಡಿಸಿದ ಎಲ್ಲಾಯುವಕರ ನಂಬಿಕೆ ವಿಶ್ವಾಸವನ್ನು ಇವತ್ತು ಸರ್ಕಾರ ವಿಕಾಸಸರ್ ಅವರನ್ನು ವರ್ಗಾವಣೆಮಾಡಿ ಕಳಿದು ಕೊಂಡಿದೆ.
ಯಾಕೆKPSCಸುಧಾರಣೆ ಆಗೋದು ಸರ್ಕಾರಕ್ಕೆ ಬೇಡವಾಯಿತೆ,ನಮ್ಮ ಉತ್ತರ ಚುನಾವಣೆಯಲ್ಲಿ
Our beloved KPSC Secretary Suralkar Vikas Kishor Sir has been transferred today. Respected Sir in his tenure worked for the benefits of aspirants community & was able to bring reforms in KPSC.Thanks for all the support sir.
Our aspirants Community will miss you lot Sir.
@ksceaa@VenkyNayak25@Bhavyanmurthy@secretarykpsc ಮೇಡಂ,ನಿಮ್ಮ ಹಿಂದಿನ ಹೋರಾಟಗಳೆಲ್ಲವೂ ಸ್ಪರ್ಧಾರ್ಥಿಗಳ ಹಿತಕ್ಕೆ ಮಾಡಿದ್ದಲ್ಲಿ, ನೀವು ಪ್ರಾಮಾಣಿಕವಾಗಿ ಸ್ಪರ್ಧಾರ್ಥಿಗಳ ಪರವಾಗಿ ನಿಲ್ಲುವುದಾದರೇ,ಇವರ ವರ್ಗಾವಣೆ ವಿರುದ್ದ ಹೋರಾಟ ಮಾಡಿ. ಪುನಃ ಅವರು ಅವಧಿ ಮುಗಿಯುವವರೆಗೂ kpsc ಕಾರ್ಯದರ್ಶಿಗಳಾಗಿ ಮುಂದುವರೆಯುವಂತೆ ಮಾಡಿ.ಇಲ್ಲ ನಿಮ್ಮ ಹಿಂದಿನ ಹೋರಾಟಗಳೆಲ್ಲವೂ ರಾಜಕೀಯ ಉದ್ದೇಶವಾಗಿತ್ತಾ??
@ksceaa@Bhavyanmurthy@secretarykpsc ಬಿಜೆಪಿ ಅವ್ರೇ ಕಚಡಾ ಅಂದ್ರೆ ಇವರು ಅವರಿಗಿಂತ 100 ಪಟ್ಟು ಜಾಸ್ತಿ.
ಒಳ್ಳೆ ಕೆಲ್ಸ ಮಾಡೋರನ್ನ ಈ ಕಾಂಗ್ರೆಸ್ ಸರ್ಕಾರ ಉಳಿಸೊಲ್ಲ ಅಂತ ಮತ್ತೆ ಸಾಬೀತು ಮಾಡಿದ್ರು.
ಭವ್ಯ ಮೇಡಂ ಅವ್ರೇ ಎಲ್ಲಿದ್ದೀರ???
ನಿಮ್ಮ ಕೆಲಸ ಎಲ್ಲಾ ಮುಗಿದ ಮೇಲೆ ನಡು ನೀರಲ್ಲಿ ಬಿಟ್ಟು ಹೊರಟು ಹೋಗ್ತಿರಿ ಅಲ್ವಾ??
ಕೆಪಿಎಸ್ಸಿ ಯ ಈ ದರಿದ್ರ ವ್ಯವಸ್ಥೆಯಿಂದ ವರ್ಷ ಪೂರ್ತಿ ಓದಿ, ಅದನ್ನ ಓದೋಕೆ ಕೂಲಿ ಅದು ಮಾಡಿ ಕೋಚಿಂಗ್ ಫೀಸ್, ರೂಮ್ ಫೀಸ್ ಕಟ್ಟಿ ಮನೇಲಿ ಇರೋ ಕಷ್ಟನ ಹೆಂಗಾದ್ರೂ ಮಾಡಿ ಅದನ ಹೋಗಲಾಡಿಸಬೇಕು ಅನ್ಕೊಂಡಿರೋರ್ ಗತಿ ಏನು ಸ್ವಾಮಿ . ಲಕ್ಷ್ಯಾ0ತರ bavisyaidu
@PMOIndi@siddaramaiah@nalinkateel#CBTinKPSC
#CBTinKPS ಕರ್ನಾಟಕ kpsc ಇಷ್ಟು ಭ್ರಷ್ಟಾಚಾರ ನಡೀತಿದ್ರು ಯಾಕೆ ಮೂಕವಾಗಿದೆ ದೇಶದಲ್ಲೇ ನಮ್ಮ ರಾಜ್ಯ ನಾವೀನ್ಯತೆಯಲ್ಲಿ ಪ್ರಥಮ ಅಂತ ಜಂಬ ಕೊಚ್ಚಿಕೊಳ್ಳುವ ಸರ್ಕಾರ kpsc ಪರೀಕ್ಷಯಲ್ಲಿ ಯಾಕೆ ನಾವಿನತೆ ತರುತ್ತಿಲ್ಲಾ ಭ್ರಷ್ಟಾಚಾರಕ್ಕೆ ತಡೆ ಏಕೆ ಇಲ್ಲ.ನಿಮ್ಮದು ಕೈವಾಡ ಇದೆಯಾ?
@CMofKarnataka@BSYBJP@siddaramaiah@PMOIndia
@
#CBTinKPSC
Best additional qualification
1 Income limitation 1 cr and above,
2 political backbone need
3 all backword class not eligible for applying
4 upper cast we consider 1st preferred
5 click belowe which mediater you select for dealing
@CMofKarnataka
Best additional qualification
1 Income limitation 1 cr and above,
2 political backbone need
3 all backword class not eligible for applying
4 upper cast we consider 1st preferred
5 click belowe which mediater you select for dealing
#ReformKPSC#CBTinKPSC
#reformkpsc#CBTinKPSC
ನೀವು ಲಂಚ ತೆಗೆದುಕೊಂಡು ಕೆಲ್ಸ ನೀಡುವುದಾದರೆ ಅದಕ್ಕೆ ಎಕ್ಸಾಮ್ ಮಾಡಿ ನಮ್ ಸಮಯ ಯಾಕ್ ಹಾಳ್ ಮಾಡ್ತೀರಾ ದುಡ್ಡು ತಗೊಂಡು ನೇರವಾಗಿ ಅಪಾಯಿಂಟ್ ಮಾಡ್ಕೊಳ್ಳಿ
#cmofkarnataka
#CBTinKPSC
1. KPTCL CANCELED...
2. BMRCL CANCELED...
3. KPSC PWD IS IN COURT STAY...
4. FDA QUESTION PAPERS LEAKED...
5. LOT OF EXAM RESULTS ARE PENDING...
KPSC IS THE HOUSE OF SCAMS...
WE NEED CBT SYSTEM OF EXAMINATION...
@BSYBJP@siddaramaiah@hd_kumaraswamy#reformkpsc
#CBTinKPSC
ಅಲ್ಲಾ ರಿ ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ ಇಡೀ ಜಗತ್ತೆ ಬದಲಾಗಿದೆ ಅಂತದ್ರಲ್ಲಿ ಈ kpsc ಯವರು ಹಳೆಯ omr ಮಾದರಿಯಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ ತಂತ್ರಜ್ಞಾನ ಉಪಯೋಗಿಸಿಕೊಂಡು CBT ಪರೀಕ್ಷಾ ಪದ್ದತಿಯನ್ನು ಜಾರಿಗೆ ತನ್ನಿ
@CMofKarnataka@siddaramaiah@BSYBJP@PMOIndia
@MeinHoonSurya