₹10.90 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡವನ್ನು ಮಾ.24ರಂದು ಲೋಕಾರ್ಪಣೆಗೊಳಿಸಲಾಯಿತು.
ಕಾಲೇಜಿನಲ್ಲಿ 2,800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನೂತನ ಕಾಲೇಜು ಕಟ್ಟಡದಲ್ಲಿ 3 ಬ್ಲಾಕ್ಗಳಿವೆ. (1/2) @BSBommai@drashwathcn@BJP4Karnataka#BJPYeBharavase
@BCNagesh_bjp@BSBommai@HalappaAchar NEP 2020 ಜಾರಿಗೊಳಿಸಿದರು ಸಹ ಪ್ರಯೋಜನವಿಲ್ಲ ಸರ್ ದಯವಿಟ್ಟು ಬೋಧನೆ ಮಾಡಲೂ ಶಿಕ್ಷಕರನ್ನು ನೇಮಕ ಮಾಡಿ ಸರ್ #Gpstr ಪ್ರಕ್ರಿಯೆ ಅಂತಿಮಗೊಳಿಸಿ ನೇಮಕಾತಿ ಆದೇಶ ನೀಡಲು ಮುಂದಾಗಿ
@BCNagesh_bjp@BSBommai@HalappaAchar 🙏🙏 ಸರ್ NEP_2020 ಅನುಷ್ಠಾನದ " ರಾಜ್ಯ ಪಠ್ಯಕ್ರಮ ಚೌಕಟ್ಟು " ಬಿಡುಗಡೆ ಸ್ವಾಗತಾರ್ಯ
ಆದರೆ ಆ ಪಠ್ಯಕ್ರಮ ಬೋಧಿಸಲು ಶಿಕ್ಷಕರ ಅವಶ್ಯಕತೆ ಇದೇ ಅಲ್ವಾ ಸರ್? ದಯವಿಟ್ಟು #Gpstr ನೇಮಕಾತಿ ಆದಷ್ಟು ಬೇಗ ಮುಗಿಸಿ ಸರ್
ನಿಮ್ಮ ಅಧಿಕಾರವಧಿಯಲ್ಲಿ ಆದೇಶ ಪ್ರತಿ ಪಡೇಯಬೇಕು ಎಂಬುದು ನಮ್ಮೆಲ್ಲರ ಆಶಯ ಸರ್ 🙏🙏🙏🙏