@Madhu_Bangarapp *ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು* 👉 *ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.* 🙏🙏🙏
#GPSTR2022#Announce_Counsilling_Date@CMofKarnataka@Madhu_
@Madhu_Bangarapp ಮಾನ್ಯ ಸಚಿವರಿಗೆ ಶಿಕ್ಷಕರ ಬಗ್ಗೆ ಕಾಳಜಿ ಆಗ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಅಗತ್ಯವಾಗಿ ಬೇಕಿರುವ ಸುಶಿಕ್ಷಿತ ಶಿಕ್ಷಕರ ನೇಮಕಾತಿಯ ಬಗ್ಗೆ ಒಂದಿಷ್ಟು ಅಲೋಚನೆ ಇರುವನ್ತಿಲ್ಲ ಅನ್ಸುತ್ತೆ.ಇದ್ದಿದ್ದರೆ ಎಲ್ಲವೂ ಅರ್ಥ ಆಗಿರೋದು..ಶಿಕ್ಷಕರಾಗೊ ಕನಸು ಕಂಡು ಬೇಕಾಗಿದ್ದ ತಯಾರಿ ಪರೀಕ್ಷೆಗಳೆಲ್ಲಾ ಉತ್ತೀರ್ಣ ಆದ್ರೂಇನ್ನೂ ಹೇಳಾಕ್ ಆಗೋಲ್ಲ,😰😰
@Madhu_Bangarapp ಆದೇಶ ಪ್ರತಿ ಕೇಳಿದರೆ ವರ್ಗಾವಣೆ ಬಗ್ಗೆ ಹೇಳುತ್ತಿದ್ದಿರಿ..ಇವಾಗ 15000 ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದಿರೀ.. ಹಾಗಾದರೆ ನಮ್ಮ 13352 ಜನ ಶಿಕ್ಷಕರ ಗತಿ ಏನೆಂದು ನಿಮಗೆ ತಿಳಿಯದೆ.. ಕೋರ್ಟ್ ಆದೇಶ ವೆಂದು ಪ್ರತಿ ಬಾರಿಯೂ ನಿರಾಸೆ ಮೂಡಿಸೂತ್ತಿದ್ದಿರೀ.. ಷರತ್ತು ಬದ್ಧ ನೇಮಕಕ್ಕೆ ಕ್ರಮ ವಹಿಸಬೇಕು ತಾವು
@Madhu_Bangarapp@siddaramaiah@DKShivakumar
GPSTR ಅಭ್ಯರ್ಥಿಗಳು ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಇತ್ತ ಖಾಸಗಿ ಶಾಲೆಯಲ್ಲೂ ಅವಕಾಶವಿಲ್ಲ ಅತ್ತ ಸರ್ಕಾರಿ ಶಾಲೆಯಲ್ಲೂ ಅವಕಾಶವಿಲ್ಲ...
ಎಂಥ ಪರಿಸ್ಥಿತಿ ಬಂದು ಬಿಟ್ಟಿತು ನಮ್ಮ #GPSTR-2022 ಅಭ್ಯರ್ಥಿಗಳಿಗೆ...

@Madhu_Bangarapp ಆದೇಶ ಪ್ರತಿ ಕೇಳಿದರೆ ವರ್ಗಾವಣೆ ಬಗ್ಗೆ ಹೇಳುತ್ತಿದ್ದಿರಿ..ಇವಾಗ 15000 ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದಿರೀ.. ಹಾಗಾದರೆ ನಮ್ಮ 13352 ಜನ ಶಿಕ್ಷಕರ ಗತಿ ಏನೆಂದು ನಿಮಗೆ ತಿಳಿಯದೆ.. ಕೋರ್ಟ್ ಆದೇಶ ವೆಂದು ಪ್ರತಿ ಬಾರಿಯೂ ನಿರಾಸೆ ಮೂಡಿಸೂತ್ತಿದ್ದಿರೀ.. ಷರತ್ತು ಬದ್ಧ ನೇಮಕಕ್ಕೆ ಕ್ರಮ ವಹಿಸಬೇಕು ತಾವು.
@Madhu_Bangarapp#gpstr@CMofKarnataka@DKShivakumar@siddaramaiah
ಕೋಟ್ಯಾಂತರ ಜನರ ಸಂದೇಶಗಳಲ್ಲಿ ಇದು ಒಂದು ಎಂದು ಕಡೆಗಣಿಸಬೇಡಿ ಸರ್, ನಮಗೆ ನೀವುಗಳು ಒಬ್ಬರೆ ಪರಿಹಾರ ಕೊಡಿಸೋದಿಕ್ಕೆ ಇರೋದು.ವಿಚಾರಣೆಗಳನ್ನು ಮುಂದೂಡಿ ವಿಳಂಬ ಮಾಡಿ 13500 ಜೀವಗಳನ್ನ ಸಾಯಿಸಬೇಡಿ . ಈ ಸರ್ಕಾರದಲ್ಲೂ ಬಡವರ ಕನಸುಗಳಿಗೆ ಮತ್ತು ಜೀವಗಳಿಗೆ ಬೆಲೆ ಇಲ್ವಾ ಸರ್ ??2/2
@Madhu_Bangarapp#gpstr@CMofKarnataka@siddaramaiah@DKShivakumar
ಸರ್ ನೀವುಗಳು ಮನಸ್ಸು ಮಾಡಿದ್ರೆ ನಮ್ಗೆ ಆದೇಶ ಕೊಡ್ತೀರ..case ಕೋರ್ಟ್ ನಲ್ಲಿದ್ದರೆ ಸರ್ಕಾರದ ಕ್ರಮ ಸರಿಇದ್ದರೆ ಅಥವಾ case ಹಾಕಿರೊ candidatesಗಳು ಸರಿಇದ್ದರೆ Courtಗೆ ಮನದಟ್ಟು ಮಾಡಿ ಮುಕ್ತಾಯ ಮಾಡಿ ಸರ್ 13500 ಜೀವಗಳ ಜೀವನ ಬೀದಿಗೆ ಬಂದಿದೆ ಸರ್ 🙏🙏🙏...1/2
@Madhu_Bangarapp ಪದವೀಧರ ಶಿಕ್ಷಕರ ನೇಮಕಾತಿ ಷರತ್ತುಬದ್ದ ಆದೇಶ ಪತ್ರ ಕೊಡಿ ಸರ್ ಕೋರ್ಟ್ ಜಡ್ಜ್ ಮೆಂಟ್ ಬರಲ್ಲ ಈಗಿನ ನೇಮಕಾತಿ ಗಳಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆ ಕೋರ್ಟ್ ಮೆಟ್ಟಿಲು ಏರುತ್ತಿವೆ ಅಲ್ಲಿ ಒಂದೇ ಅವಕಾಶ ಷರತ್ತು ಬದ್ದ ವಾಗಿ ಮಾನ್ಯ ನ್ಯಾಯಾಲಯದ ಅಂತಿಮ ತಿರ್ಪಿಗೆ ಒಳಪಟ್ಟು ನೇಮಕಾತಿ ಆದೇಶ ಕೊಡುವದು