ಇದು ಸಿನಿಮಾ ಶೂಟಿಂಗೂ ಅಲ್ಲ ಮತ್ತೆ
ಈಕೆ ಕೋಮು ವಿಷ ಬೀಜ ಬಿತ್ತಿ ಪದ್ಮಶ್ರೀ ಪಡೆದ ನಕಲಿ ಜಾನ್ಸಿ ರಾಣಿಯೂ ಅಲ್ಲ..
ಚೆನ್ನೈ ಪ್ರವಾಹದ ಸಮಯದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಇನ್ಸ್ಪೆಕ್ಟರ್ ರಾಜೇಶ್ವರಿ..🙏
❤️❤️❤️
ಇಷ್ಟೇ ಅಲ್ಲಿಗೂ ಇಲ್ಲಿಗೂ ಇರೋ ವ್ಯತ್ಯಾಸ.
ಅವ್ರಿಗೆ ನೆಲ,ಜಲ ಭಾಷೆ ವಿಚಾರ ಬಂದಾಗ ಪಕ್ಷ,ಜಾತಿ,ಧರ್ಮ ಎಲ್ಲಾನೂ ಮರೆತು ಒಂದಾಗುತ್ತಾರೆ
ಆದ್ರೆ ನಮ್ಮಲ್ಲಿ ಕನ್ನಡಪರರನ್ನೇ ಹಿಯಾಳಿಸೋ ಒಂದಷ್ಟು ಕನ್ನಡಿಗರು ಏನ್ ಮಾಡೋಣ
ಬದಲಾಗಬೇಕು
ನಾವು ಸರಿ ಆದ್ರೆ ಸರ್ಕಾರಗಳು ಬುದ್ದಿ ಕಲಿಯೋದು
ಧನ್ಯವಾದಗಳು @SimpleSuni ಅವರೇ
#ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ
ವಿಶ್ವ ಪರಿಸರದಿನದ ಪ್ರಯುಕ್ತ
*"ಉಸಿರಿಗಾಗಿ ಹಸಿರು"* ಎಂಬ ಧ್ಯೇಯದೊಂದಿಗೆ ಪ್ರತಿಯೊಬ್ಬ ಕಾರ್ಯಕರ್ತರ ಮನೆಯ ಹಿತ್ತಲಲ್ಲಿ ಒಂದು ಗಿಡವನ್ನು ನೆಡುವ ಕಾರ್ಯಕ್ರಮಕ್ಕೆ
ಯುನಿಟ್ ಅಧ್ಯಕ್ಷರಾದ ಸ್ವಾದೀಕ್ ಸಖಾಫಿ ಪೇರಳಗುಳಿ ಚಾಲನೆ ನೀಡಿದರು..