ಪ್ರಿಯ ಸಾರ್ವಜನಿಕರೇ, ಸ್ನೇಹಿತರೇ ಹಾಗೂ ಹಿತೈಷಿಗಳೇ,
ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮನಸಾ ಅವರ ಅಕಾಲಿಕ ನಿಧನವು ನಮ್ಮೆಲ್ಲರಿಗೂ ನೋವು ತಂದಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಅವರ ಕುಟುಂಬದೊಂದಿಗೆ ನಿಲ್ಲುವುದು ನಮ್ಮೆಲ್ಲರ ಮಾನವೀಯ ಕರ್ತವ್ಯವಾಗಿದೆ.
ಆದ್ದರಿಂದ ಈ ಮನವಿಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಿ, ನಿಮ್ಮ ಸ್ನೇಹಿತರು, ಬಂಧುಗಳು ಹಾಗೂ ಪರಿಚಯಸ್ಥರೊಂದಿಗೆ ಹಂಚಿಕೊಳ್ಳುವಂತೆ ವಿನಂತಿಸುತ್ತೇವೆ. ನ���ಮ್ಮ ಸ್ವಯಂಪ್ರೇರಿತ ದೇಣಿಗೆ ಮತ್ತು ಸಹಾಯವು ಅವರ ಕುಟುಂಬಕ್ಕೆ ಈ ಕಷ್ಟದ ಸಮಯದಲ್ಲಿ ಧೈರ್ಯ ಮತ್ತು ಬೆಂಬಲ ನೀಡಲಿದೆ.
ಸಹಾಯದ ಮೊತ್ತ ಎಷ್ಟೇ ಚಿಕ್ಕದಾಗಿದ್ದರೂ ಅದು ಒಂದು ಕುಟುಂಬಕ್ಕೆ ದೊಡ್ಡ ಆಸರೆಯಾಗಬಹುದು.
ಬನ್ನಿ, ಮಾನವೀಯತೆ ಮತ್ತು ಸಹಾನುಭೂತಿಯೊಂದಿಗೆ ಮನಸಾ ಅವರ ಕುಟುಂಬದ ಬೆನ್ನಿಗೆ ನಿಲ್ಲೋಣ.
“ಒಗ್ಗಟ್ಟಿನಲ್ಲಿ ಶಕ್ತಿ ಇದೆ, ಸಹಾಯದಲ್ಲಿ ಮಾನವೀಯತೆ ಇದೆ.”
ಮನಸಾ ಅವರ ಕುಟುಂಬಕ್ಕೆ ನ್ಯಾಯ ಮತ್ತು ನೆರವು ದೊರಕುವವರೆಗೆ ನಮ್ಮ ಬೆಂಬಲ ಮುಂದುವರಿಯಲಿ.
#JusticeForManasa
#StandWithManasaFamily
#BangaloreUniversity
#StudentSolidarity
#HumanityFirst
#SupportManasaFamily
📢 ಮತದಾರರ ಗಮನಕ್ಕೆ / Attention Voters
ನಿಮ್ಮ ಮತದಾರರ ಮಾಹಿತಿಗೆ ಸಂಬಂಧಿಸಿದಂತೆ VFC, BLO & ಅಧಿಕಾರಿಗಳ ಸಂಪರ್ಕ ವಿವರಗಳು ಈಗ ಒಂದೇ ಲಿಂಕ್ನಲ್ಲಿ ಲಭ್ಯವಿದೆ.
🔗 ಲಿಂಕ್: https://t.co/cCkC5ZCKwT
ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿ, ತಿದ್ದುಪಡಿ, ಹೆಸರು ಪರಿಶೀಲನೆ, ಇತರೆ ಚುನಾವಣಾ ಸೇವೆಗಳಿಗಾಗಿ ಬಳಸಿಕೊಳ್ಳಬಹುದು.
ಮುಖ್ಯಮಂತ್ರಿ @siddaramaiah ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ "ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ"ಯನ್ನು ಸ್ವೀಕರಿಸಿದರು.
ಸಚಿವರಾದ ಶಿವರಾಜ್ ತಂಗಡಗಿ, ��ೆಚ್.ಸಿ.ಮಹದೇವಪ್ಪ, ಎಂ.ಸಿ.ಸುಧಾಕರ್, ಸತೀಶ್ ಜಾರಕಿಹೊಳಿ, ಚಲುರಾಯಸ್ವಾಮಿ, ಶಾಸಕರಾದ ಕೋನರೆಡ್ಡಿ, ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂಧನ್ ಆರ್ ನಾಯಕ್, ಸದಸ್ಯರುಗಳಾದ ಶಿವಣ್ಣಗೌಡ, ಚಂದ್ರಪ್ಪ ಯಾದವ, ಪ್ರತಿಭಾ ಕುಳಾಯಿ, ಡಾ.ಸಿ.ಎಂ.ಕುಂದಗೋಳ, ಡಾ.ಜಿ.ಎನ್.ಶ್ರೀಕಂಠಯ್ಯ ಹಾಗೂ ಸದಸ್ಯ ಕಾರ್ಯದರ್ಶಿ ದಯಾನಂದ್, ಆಡಳಿತಾತ್ಮಕ ಕಾರ್ಯದರ್ಶಿ ಊರ್ಮಿಳಾ ಬಿ, ಆಯೋಗದ ವಿಶೇಷ ಸಲಹೆಗಾರರು ಡಿ.ಎನ್.ನಾಯಕ್ ಮತ್ತು ಇತರೆ ತಜ್ಞರು ಈ ವೇಳೆ ಉಪಸ್ಥಿತರಿದ್ದರು.
ನಮ್ಮ ಶಾಲೆ - ನಮ್ಮ ಹೆಮ್ಮೆ!
UPSC ಭಾರತೀಯ ಅರಣ್ಯ ಸೇವೆ (IFS) 2025ರ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಳಗವಾಡಿಯ ವಿದ್ಯಾರ್ಥಿ ಶ್ರೀ ಬಸವರಾಜ ಕೆಂಪವಾಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಗ���ಲುವಿನ ಹಾದಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ.
@CMofKarnataka
@DKShivakumar
@CMahadevappa
@SWDCommissioner
@kreisemahithi
@airnewsalerts
@DDChandanaNews
#Socialwelfare_karnataka
ಸಾಮಾಜಿಕ ನ್ಯಾಯದ ಹಾದಿಯಲ್ಲಿ ಐತಿಹಾಸಿಕ ಹೆಜ್ಜೆ!
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ಮುದ್ರೆ ಒತ್ತಿದೆ.
ಪ್ರವರ್ಗ 'ಎ' : 5.25%
ಪ್ರವರ್ಗ 'ಬಿ' : 5.25%
ಪ್ರವರ್ಗ 'ಸಿ' : 4.5%
ನ್ಯಾಯಯುತ ಪಾಲು ನೀಡುವ ಮೂಲಕ ಪರಿಶಿಷ್ಟ ಜಾತಿಗಳಲ್ಲಿನ ಎಲ್ಲಾ ಉಪಜಾತಿಗಳಿಗೂ ಅರ್ಹ ಪ್ರಾತಿನಿಧ್ಯ ಕಲ್ಪಿಸಿಕೊಡಲಾಗಿದೆ.
@CMofKarnataka@DKShivakumar@CMahadevappa@SWDCommissioner@DDChandanaNews@airnewsalerts
#SocialWelfare_Karnataka
ಇವತ್ತು ಅಂಬೇಡ್ಕರ್ ಜಯಂತಿ.
ಯಾರು ಅಂಬೇಡ್ಕರ್ ಗೆ ಹೆಚ್ಚು ಋಣಿಯಾಗಿರಬೇಕು ಅಂದ್ರೆ ನಿಮಗೆ ತಕ್ಷಣ ಅನ್ನಿಸುವುದು ದಲಿತರು ಅಂತ.
ಬಟ್ ಎಲ್ಲರಿಗಿಂತ ಹೆಚ್ಚು ಋಣಿಯಾಗಿರಬೇಕಾದವರು ಹೆಣ್ಣುಮಕ್ಕಳು, ಹೆಂಗಸರು.
ಈ ದೇಶ ಕಂಡ ಅತೀ ಶ್ರೇಷ್ಠ, ಗ್ರೇಟೆಸ್ಟ್ ಫೆಮಿನಿಸ್ಟ್ ಅಂಬೇಡ್ಕರ್ ಅವರು.
ಆರ್ಟಿಕಲ್ 14 ಅಲ್ಲಿ ಸಮಾನತೆ, ಆರ್ಟಿಕಲ್ 15(1) ಅಲ್ಲಿ ಲಿಂಗಾಧಾರಿತ ತಾರತಮ್ಯ ನಿಷೇಧ, ಆರ್ಟಿಕಲ್ 15(3) ಅಲ್ಲಿ ಮಹಿಳೆಯರಿಗೆ ಮೀಸಲಾತಿ ಆರ್ಟಿಕಲ್ 16 ರಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಸಮಾ�� ಅವಕಾಶ
ಇನ್ನು ಹಿಂದು ಕೋಡ್ ಬಿಲ್ ಇದ್ಯಲ್ಲ ಅದು ಭಾರತೀಯ ಮಹಿಳೆಯರ ಜೀವನವನ್ನೇ ಬದಲಾಯಿಸಿ ಅವರಿಗೊಂದು ಗೌರವ ತಂದು ಕೊಟ್ಟ ಅಸಾಧಾರಣ ಬಿಲ್. ಹೆಣ್ಣುಮಕ್ಕಳಿಗೆ ಸಮಾನ ಆಸ್ತಿಯ ಹಕ್ಕು ಕೊಟ್ಟಿತು. ವಿಚ್ಛೇದನದ ಹಕ್ಕು ಕೊಟ್ಟಿತು ಹಾಗೆಯೇ ವಿಚ್ಚೇದನ ಇಲ್ಲದೆ ಗಂಡ ಇನ್ನೊಂದು ಮದುವೆ ಆಗದಂತೆ ಕಾನೂನು. ಅದೆಲ್ಲಕ್ಕಿಂತ ಹೆಚ್ಚಾಗಿ ಮಹಿಳೆ ಕಾನೂನಾತ್ಮಕವಾಗಿ ಒಬ್ಬ legal individual ಅಂತ ಗುರುತು ಕೊಟ್ಟರು.
ಮುಸ್ಲಿಂ ಸಮುದಾಯ ಇದನ್ನು ಒಪ್ಪಲಿಲ್ಲ ಇದೇ ಕಾರಣಕ್ಕೆ ಅಂದಿನಿಂದಲೂ ಅಂಬೇಡ್ಕರ್ ಮುಸ್ಲಿಂ ಸಮುದಾಯದ ಬಗ್ಗೆ ಕಟು ಧೋರಣೆ ಹೊಂದಿದ್ದು.
ನಿಮಗೆ ಗೊತ್ತಿರಲಿ ದೊಡ್ಡಣ್ಣ ಅಮೆರಿಕ ಅಲ್ಲಿ ಮಹಿಳೆ ಮಗು ಹೆತ್ತ ಹತ್ತು ಹದಿನೈದು ದಿನಗಳಲ್ಲಿ ಮತ್ತೆ ಡ್ಯೂಟಿಗೆ ಹೋಗಬೇಕು. ಆದ್ರೆ ಭಾರತದಲ್ಲಿ ಮೆಟಾರ್ನಿಟಿ ಬೆನಿಫಿಟ್ ಕಾನೂನು ತಂದಿದ್ದು ಆಗಿನ ಕಾಲದಲ್ಲಿ ಅಂಬೇಡ್ಕರ್.
ಮಹಿಳೆಗೆ ಸಮಾನ ಸಂಬಳ ಇರಬೇಕು ಅಂತ ಕಾನೂನು ಮಾಡಿದರು. 8 ಗಂಟೆ ಕೆಲಸದ ಅವಧಿ ಇಟ್ಟಿದ್ದು ಅವರೇ
ಸ್ವಾತಂತ್ರ್ಯ ಬಂದ ದಿನದಿಂದಲೇ ಮಹಿಳೆಗೆ ಮತದಾನದ ಹಕ್ಕು ಕೊಟ್ಟ ಅದ್ಬುತ ದೇಶ ಇದು.
ಎಲ್ಲಾ ಜಾತಿಯ ಮಹಿಳೆಯರಿಗೂ ಶಕ್ತಿ ತುಂಬಿದ್ದು ಅಂಬೇಡ್ಕರ್.
ನೀವು ಬ್ರಾಹ್ಮಣ ಮಹಿಳೆ ಆಗಿರಬಹುದು ಒಕ್ಕಲಿಗ ಲಿಂಗಾಯಿತ ದಲಿತ ಮಹಿಳೆ ಆಗಿರಬಹುದು ಆದ್ರೆ ಎಲ್ಲಾ ಮಹಿಳೆಯರು ಇಂದು ಹೀಗಿರಲು ಕಾರಣ ಅಂಬೇಡ್ಕರ್.
ನಿಮಗೆ ಗುರುತು ಕೊಟ್ಟು ಗೌರವ ಘನತೆ ಸಿಗುವಂತೆ ಮಾಡಿದ್ದು ಅಂಬೇಡ್ಕರ್.
ರಿಯಲ್ ಫೆಮಿನಿಸ್ಟ್
India is blessed to have a visionary like B. R. Ambedkar jii whose ideals continue to inspire generations, Remembering him on his Jayanti.
#AmbedkarJayanti
ಪರಿಶಿಷ್ಟ ಜಾತಿಯ ಉದ್ದಿಮೆದಾರರಿಗೆ ₹2.00 ಕೋಟಿಯವರೆಗೆ ಸಮಾನಾಂತರ ಖಾತರಿ (Collateral Guarantee) ಯೋಜನೆ!
ಹೊಸ ಉದ್ದಿಮೆಗಳನ್ನು ಸ್ಥಾಪಿಸುವ ಪರಿಶಿಷ್ಟ ಜಾತಿಯ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ, ಬ್ಯಾಂಕ್ ಸಾಲಗಳಿಗೆ ಸರ್ಕಾರವು ಸಮಾನಾಂತರ ಖಾತ��ಿಯನ್ನು ಒದಗಿಸುತ್ತಿದೆ.
ಖಾತರಿಯ ಮಿತಿ: ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ಗಳಿಂದ (RRB) ಪಡೆಯುವ ಅವಧಿ ಸಾಲಗಳಿಗೆ (Term Loans) ಗರಿಷ್ಠ ₹2.00 ಕೋಟಿಯವರೆಗೆ ಖಾತರಿ ನೀಡಲಾಗುವುದು.
ಬಳಕೆಯ ವಿಧಾನ: ಈ ಸೌಲಭ್ಯವನ್ನು ಒಂದೇ ಬಾರಿ ಅಥವಾ ಹಂತ-ಹಂತವಾಗಿ (Multiple times) ಒಟ್ಟು ₹2.00 ಕೋಟಿಯ ಮಿತಿಯೊಳಗೆ ಪಡೆಯಬಹುದು. (1/2)
@CMofKarnataka
@DKShivakumar
@CMahadevappa
@SWDCommissioner
@DDChandanaNews
@airnewsalerts
#SocialWelfare_Karnataka
ಯಾರೋ ಮಧ್ಯರಾತ್ರಿ ಪಟಾಕಿ ಹೊಡೆಯುತ್ತಾರೆ.
ಯಾರೋ plastic ಸೇರಿದ ಗಾರ್ಬೇಜಿಗೆ ಬೆಂಕಿ ಹಚ್ಚುತ್ತಾರೆ.
ಯಾರೋ ರಸ್ತೆಯಲ್ಲಿ ಕಾರನ್ನು ನ��ಲ್ಲಿಸಿಕೊಂಡು ಹಾರ್ನ್ ಮಾಡ್ತನೇ ಇರ್ತಾರೆ.
ಪೊಲೀಸ್ ಗೆ ದೂರು ನೀಡಬಹುದಾದಂತಹ ಅಪರಾಧಗಳೇ ಇವೆಲ್ಲ.
ಆದರೆ ಏನ್ ಮಾಡೋದು. ನಮ್ಮ ದೇಶದಲ್ಲಿ ಪೊಲೀಸರ ಸಂಖ್ಯೆಯಲ್ಲಿ ತೀವ್ರ ಕೊರೆತೆ. Police department is severely understaffed.
ಕೋರ್ಟ್ ಗಳದ್ದೂ ಇದೇ ಕತೆ.
ಹಾಗಾಗಿ ಪೊಲೀಸರೂ ಒತ್ತಡದಲ್ಲಿ ಇರ್ತಾರೆ. ಕೋರ್ಟ್ ನ ಜಡ್ಜ್ ಗಳೂ ಒತ್ತಡದಲ್ಲಿ ಇರ್ತಾರೆ. ಯಾರಿಗೂ ಹೊಸ ಕೇಸುಗಳು ಬೇಡ. ಇರುವ ಕೇಸ್ ಗಳನ್ನು ಮುಗಿಸಿದರೆ ಸಾಕು.
ಇಂತಹ ವಿಶಯವೆಲ್ಲ ( shortage of staff in law enforcing departments ). ಚುನಾವಣ ವಿಶಯಗಳಾಗಬೇಕು. ಆದರೆ ನಮ್ಮ ದೇಶದಲ್ಲಿ ಇವೆಲ್ಲ ಒಂದು issue ಗಳೇ ಆಗಲ್ಲ. ಯಾಕೆ? Why?
@nanuramu
@Nimmabhaskar22 @Bharatashree @Ravikumarmsk
ಸ್ವಾತಂತ್ರ್ಯ ಹೋರಾಟಗಾರರು, ಶೋಷಿತ ವರ್ಗದ ಧ್ವನಿಯಾಗಿದ್ದ ನಾಯಕ, ಭಾರತೀಯ ಕೃಷಿಗೆ ಆಧುನಿಕ ಸ್ಪರ್ಶ ನೀಡಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಶ್ರಮಿಸಿದ ಹಸಿರು ಕ್ರಾಂತಿಯ ಹರಿಕಾರ, ದೇಶದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.
@CMofKarnataka@DKShivakumar@CMahadevappa@SWDCommissioner@LIDKAR_HoL@airnewsalerts@DDChandanaNews
#BabuJagjivanRamJayanti
#FreedomFighter #GreenRevolution
#Socialwelfare_karnataka
ಪರಿಶಿಷ್ಟ ಜಾತಿ ಜನಾಂಗದವರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಪೂರಕವಾದ ವಾತಾವರಣ ಕಲ್ಪಿಸುವ ಉ���್ದೇಶದಿಂದ, ಸಮಾಜ ಕಲ್ಯಾಣ ಇಲಾಖೆಯು ಡಾ.ಬಿ.ಆರ್. ಅಂಬೇಡ್ಕರ್ ರವರ ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರ ಹೆಸರಿನಲ್ಲಿ ಭವನಗಳ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುತ್ತಿದೆ.
ಪರಿಶಿಷ್ಟ ಜಾತಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಈ ಕೆಳಗಿನಂತೆ ಅನುದಾನ ಮಂಜೂರು ಮಾಡಲಾಗುತ್ತಿದೆ.
ಗ್ರಾಮ ಮಟ್ಟಕ್ಕೆ- ₹ 20ಲಕ್ಷ
ಹೋಬಳಿ ಮಟ್ಟಕ್ಕೆ- ₹ 75 ಲಕ್ಷ
ತಾಲ್ಲೂಕು ಮಟ್ಟಕ್ಕೆ- ₹ 2 ಕೋಟಿ
ಜಿಲ್ಲಾ ಮಟ್ಟಕ್ಕೆ - ₹ 4 ಕೋಟಿ
@CMofKarnataka
@DKShivakumar
@CMahadevappa
#SocialWelfare_Karnataka
Hoysaleswara Temple, Halebeedu, Karnataka:
Inside the main temple, few pillars have vertical protruding at the edges, like barbs, in the circular carvings. Is it possible to work such a carving in the lathe, where there edges are left with vertical protrusion?
If the lathe was not used to make these few pillars, then how did our ancestors achieve this feat?! Mind boggling!
https://t.co/e4nf4oF0sp
#Karnataka
ಗುಂಡ್ಲುಪೇಟೆ ತಾಲ್ಲೂಕು, ಬೇಗೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭಾನುವಾರದಂದು ಮಾನ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ರವರು ಅನಿರೀಕ್ಷಿತ ಭೇಟ��� ನೀಡಿ ಪರಿಶೀಲಿಸಿದರು.
ಶಾಲೆಯಲ್ಲಿನ ಸೌಲಭ್ಯಗಳು, ಆಹಾರ, ಶುಚಿತ್ವ ಇನ್ನಿತರ ವಿಚಾರಗಳ ಬಗ್ಗೆ ಶಾಲೆಯ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ವಸತಿ ನಿಲಯದ ವಿದ್ಯಾರ್ಥಿಗಳ ಕೊಠಡಿ, ಶೌಚಾಲಯ, ಅಡುಗೆ ಮನೆ, ಆಹಾರ, ತರಕಾರಿ ಹಾಗೂ ದಾಸ್ತಾನು ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ವಸತಿ ನಿಲಯ ನಿರ್ವಹಣೆ, ಶಾಲಾ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಬಳಿಕ ವಿದ್ಯಾಭ್ಯಾಸದ ಬಗ್ಗೆ ಮಕ್ಕಳಿಗೆ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪ ವಿಭಾಗಾಧಿಕಾರಿಗಳಾದ ಶ್ರೀ ಮಹೇಶ್ ರವರು, ಗುಂಡ್ಲುಪೇಟೆ ತಹಶೀಲ್ದಾರ್ ಶ್ರೀ ರಮೇಶ್ ಬಾಬು ರವರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಮೋಹನ್ ರವರು, ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕವಿತಾ. ಎಸ್ ರವರು, ನಿಲಯಪಾಲಕರಾದ ಶ್ರೀ ಮಂಜುನಾಥ್ ಹೆಚ್.ಎನ್ ರವರು ಸೇರಿದಂತೆ ಶಿಕ್ಷಕರು, ಪೋಷಕರು ಹಾಜರಿದ್ದರು.
#SocialWelfare_Karnataka
#KREIS
@CMofKarnataka
@DKShivakumar
@CMahadevappa
@Captain_Mani72
@kreisemahithi