196 kg nearly 2 quintal Ganja raid conducted under the guidance of SP sir &Addl SP sir Bidar, by bhalki subdivision team 5 arrested 1 car 1 auto 1 bike seized @BSBommai@DgpKarnataka@IgpNer@Bidar_Police @DirectorKPA_Mys @CPBlr
ಈ ದಿನ ಸಮಯ 10:02 ಗಂಟೆಗೆ ವಾಹನ ಸಂ: 7, ERSS 112 ಗೆ ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದಲ್ಲಿ ಜಗಳ ನಡೆಯುತ್ತಿದ್ದ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ���ೇಟಿ ನೀಡಿ, ಶಾಂತ ಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಖಟಕ ಚಿಂಚೋಳಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು.@112Karnataka
Thank very much to all scientist, researchers Health workers for their untiring efforts and perseverance for developing of vaccines. It is a proud movement to nation and great milestone in the scientific capability🙏🙏💐💐
The above person by name Narayanrao s/o Mukinder Rao Biradar, age 61years is reportedly missing along with his two wheeler KA 38 U 2572 (HF Deluxe) from Govt Hospital Bidar from 12/02/2021, I request to convey any information in this regard to New Town PS Bidar 🙏
9480803446
Privileged for being a front line worker. Today, I got vaccinated against Covid-19, I urge all my fellow citizens to get vaccinated when your turn comes for getting vaccinated as it has no side effects. 🙏
Hima Das, who holds the National Records for 400 m and silver medal winner at Jakarta Asian Games, appointed as Dy SP with Assam Police today.
Congratulations!
Hope to recruit sports parsons from Karnataka too very soon.
@BSBommai@DgpKarnataka
ಈ ದಿನ ಸಮಯ 17:13 ಗಂಟೆಗೆ ವಾಹನ ಸಂ: 2, ERSS 112 ಗೆ ಬೀದರ ನಗರದ ಶಾಸ್ತ್ರಿ ನಗರದಲ್ಲಿ ಮನೆ ಕಳ್ಳತನವಾದ ಮಾಹಿ���ಿ ಲಭ್ಯವಾಯಿತು. ಕರೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಮನೆ ಮಾಲೀಕರಿಂದ ವಿವರವಾದ ಮಾಹಿತಿ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಗಾಂಧಿಗಂಜ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
🚵♀️ KSRP Cycling Club joining hands with Blr City Traffic Police for a 20 Km Cyclothon on 14 th Feb for the cause of-
#Safety for pedestrians
#safety for Cyclists🚴♀️
#Road safety rules
Starting from Kanteerva Stadium. Plz join us.
@blrcitytraffic@BlrCityPolice@PCMohanMP
ಈ ದಿನ ಸಮಯ 12:07 ಗಂಟೆಗೆ ವಾಹನ ಸಂ: 7, ERSS 112 ಗೆ ಭಾಲ್ಕಿ ತಾಲ್ಲೂಕಿನ ಡೋಣಗಾಪುರ್ ಗ್ರಾಮದಲ್ಲಿ ಕಳ್ಳತನವಾದ ಬಗ್ಗೆ ಕರೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಮನೆ ಮಾಲೀಕರಿಂದ ವಿವರವಾದ ಮಾಹಿತಿ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಭಾಲ್ಕಿ ಗ್ರಾಮೀಣ ಪೊಲ���ಸ್ ಠಾಣೆಗೆ ಹಸ್ತಾಂತರಿಸಲಾಯಿತು. @112karnataka
Privileged for being a front line worker. Today, I got vaccinated against Covid-19, I urge all my fellow citizens to get vaccinated when your turn comes as it has no side effect, a big salute to all the scientific fraternity, who made it possible 🙏 @112Bidar@Bidar_Police
ಈ ದಿನ ಸಮಯ 02:15 ಗಂಟೆಗೆ ವಾಹನ ಸಂ: 3, ERSS: 112 ಗೆ ಚಿಟಗುಪ್ಪಾ ತಾಲ್ಲೂಕಿನ ಬೊಂಬುಳಗಿ ಗ್ರಾಮದಿಂದ ಮನೆ ಕಳ್ಳತನ ಆದ ಬಗ್ಗೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಮನೆ ಮಾಲೀಕರಿಂದ ವಿವರವಾದ ಮಾಹಿತಿ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಮನ್ನಾಏಖೇಳಿ ಪೊಲೀಸ್ ಠಾಣೆಗೆ ತಿಳಿಸಲಾಯಿತು.@112Karnataka
ಆತ್ಮಹತ್ಯೆಗೆ ಪ್ರಯತ್ನಿಸಿದ್ದ 20ವರ್ಷದ ಯುವತಿಯನ್ನು ಜಾಲಹಳ್ಳಿ ಪೊಲೀಸ್ ಠಾಣೆ ಹೊಯ್ಸಳ 149 ರ ಸಿಬ್ಬಂದಿಯವರು ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿರುತ್ತಾರೆ. #Hoysaladiaries#Namma112
ಈ ದಿನ ಸಮಯ 20:53 ಗಂಟೆಗೆ ವಾಹನ ಸಂ: 7, ERSS 112 ಗೆ ಭಾಲ್ಕಿ ತಾಲ್ಲೂಕಿನ ಜನತಾ ಕಾಲೋನಿಯಲ್ಲಿ ಜಗಳ ಮಾಡುತ್ತಿದ್ದ ಮಾಹಿತಿ ಲಭ್ಯವಾಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಶಾಂತ ಪಡಿಸಿ ಮುಂದಿನ ಕ್ರಮ ಕುರಿತು ಭಾಲ್ಕಿ ನಗರ ಪೊಲೀಸ್ ಠಾಣೆಗೆ ತಿಳಿಸಲಾಯಿತು.@112Karnataka