ಬೆಳ್ಳಾರೆ:ಆಶಿರ್ ಎಂಬವರ ಮೇಲೆ ರಾಡ್ ನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ದುಷ್ಕರ್ಮಿ ಅಝರುದ್ದೀನ್ ಎಂಬವನ ವಿರುದ್ಧ @spdkpoliceಕೊಲೆಯತ್ನ ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗಟ್ಟಬೇಕು.ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಸಿರ್ ರವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ ಬೆಳ್ಳಾರೆ ಪೋಲಿಸರ ನಡೆ ಶ್ಲಾಘನೀಯ.1/2
ಪ್ರತೀ ಮಸೀದಿ ಪ್ರತೀ ಮುಸಲ್ಮಾನ ಪ್ಯಾಲಿಸ್ತೀನಿಗಾಗಿ ಅಲ್ಲಿಯ ಜನತೆಗಾಗಿ ಸೃಷ್ಟಿಕರ್ತನಲ್ಲಿ ಅವರ ರಕ್ಷಣೆಗಾಗಿ ಪ್ರತೀ ಕ್ಷಣ ಪ್ರತೀ ದಿನ ಬೇಡುವುದು ಪ್ರತೀ ಮುಸಲ್ಮಾನನ ಕರ್ತವ್ಯ ನೀವು ಯಾರೆನ್ನೆಲ್ಲ ಜೈಲಿಗಾಕುವಿರಿ ಕರ್ನಾಟಕ ಕಾಂಗ್ರೆಸ್?
#StopTargettingMuslimsKarnataka#ResignHomeMinisterParameshwar
Elections are the best platform to raise and discuss the developmental issues related to the Union and states, thus allowing the voter to exercise his franchise to the party he thinks is capable of contributing the best to the development of the Union/state.
ರಾಜ್ಯಾಧ್ಯಂತ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಬಂಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ
ಟ್ವಿಟ್ಟರ್ ಅಭಿಯಾನ
# ಟ್ಯಾಗ್
#ResignHomeMinisterParameshwar#StopTargettingMuslimsInKarnataka
23 ಸೆಪ್ಟೆಂಬರ್ 20240 (ಇಂದು) | ರಾತ್ರಿ 9.00
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
#sdpi #SDPIKarnataka #SdpiRealAlternative