@aywdakshinakan@Santhosh_AAP_
Former DySP Anupama Shenoy canvassed for AAP candidate Santosh Kamat from Mangaluru South Constituency at Carstreet Mangalore .
@aywdakshinakan@Santhosh_AAP_
ಮಂಗಳೂರು ದಕ್ಷಿಣ ಕ್ಷೇತ್ರದ ಆಪ್ ಅಭ್ಯರ್ಥಿ ಸಂತೋಷ್ ಕಾಮತ್'ರವರು ಇಂದು ಕುದ್ರೋಳಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.
Santhosh Kamat, AAP candidate from Mangaluru South Constituency campaigned in Kudroli today.
@aywdakshinakan@Santhosh_AAP_
ಮಂಗಳೂರು ದಕ್ಷಿಣ ಕ್ಷೇತ್ರದ ಆಪ್ ಅಭ್ಯರ್ಥಿ ಸಂತೋಷ್ ಕಾಮತ್'ರವರು ಇಂದು ಕುದ್ರೋಳಿಯಲ್ಲಿ ಭರ್ಜರಿ ಪ್ರಚಾರ ನಡೆಸಿದರು.
Santhosh Kamat, AAP candidate from Mangaluru South Constituency campaigned in Kudroli today.
@aywdakshinakan@Santhosh_AAP_
ಮಂಗಳೂರು ದಕ್ಷಿಣ ಕ್ಷೇತ್ರದ ಆಪ್ ಅಭ್ಯರ್ಥಿ ಸಂತೋಷ್ ಕಾಮತ್ ಪರವಾಗಿ ಕಾರ್ಯಕರ್ತರು ಇಂದು ವಾರ್ಡ್ ಸಂಖ್ಯೆ 56 ಮಂಗಳಾನಗರದಲ್ಲಿ ಮತಯಾಚನೆ ನಡೆಸಿದರು.
Volunteers of Mangaluru South AAP Candidate Santhosh Kamat carried out a campaign today in ward no56 mangala nagar area
ಮಂಗಳೂರು ದಕ್ಷಿಣ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ್ ಕಾಮತ್'ರವರ ಚುನಾವಣಾ ಪ್ರಚಾರ ಇಂದು ಮುಂಜಾನೆ ಭವಂತಿ ಸ್ಟ್ರೀಟ್ -ಬಜಿಲಕೇರಿ ಬಳಿ ನಡೆಯಿತು
@AamAadmiParty@aapkaprithvi@aywdakshinakan
@aywdakshinakan@Santhosh_AAP_ name as the candidate for Mangalore South from the AAP was officially announcd and a meeting was held on the outline of the next election campaign.Campaign Manager VenugopalPK and other members were present on this occasion
@aapkaprithvi
@aywdakshinakan
Today, the party's campaign work was held in kulashekhar Ward of Block 4 Mangalore South by the team of Santhosh Kamath, a aspirant for Mangaluru South.
ಜನರ ಪ್ರೀತಿ ಮತ್ತು ಆಶೀರ್ವಾದ
ಒಂದು ದೊಡ್ಡ ಆಲದ ಮರದಂತೆ ದೈರ್ಯವಾಗಿ ಬೆಳೆಯುತ್ತಿರುವ ನಮ್ಮ ನಾಯಕ
ಈ ಮರದ ಕೆಳಗೆ ರೆಂಬೆ ಕೊಂಬೆ ಟೊಂಗೆಗಳ ಮೇಲೆ ನಮ್ಮ ಅದೆಷ್ಟು ಬಡ ಜನರು ಬದುಕು ಕಟ್ಟಿಕೊಳ್ಳುತಿರುವರು, ಅದೆಷ್ಟು ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತಿಹರು, ಅದೆಷ್ಟು ಜೀವಗಳು ಪ್ರಾಣಾಪಾಯದಿಂದ ಉಳಿದಿವೆ
@dilipkpandey@aapkaprithvi
AAP believes that the development of Karnataka shouldn't be limited to Bengaluru. Hence the mega convention on March 4th, to be presided by @ArvindKejriwal@BhagwantMann is going to be held at Davanagere! Come be a part of the beginning of a revolution in Karnataka.
@aapkaprithvi