ಆಮ್ ಆದ್ಮಿ ಪಕ್ಷದ ಬೀದರ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ನಸೀಮುದ್ದೀನ್ ಪಟೇಲ್ ಇಂದು ನಾಮಪತ್ರ ಸಲ್ಲಿಸಿದರು, ಸಾವಿರಾರು ಬೆಂಬಲಿಗರು ಭಾಗವಹಿಸಿದ್ದರು ! ವಿಜಯವು ನಿಮ್ಮದಾಗಲಿ !
Thousands of supporters joined @AAPKarnataka Bidar South candidate, Naseemuddin Patel, to file his nomination papers today !
ಬಾಗಲಗುಂಟೆ ವಾರ್ಡ್ ನ ವಿಜಯಲಕ್ಷ್ಮೀ ಬಡಾವಣೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ AAP ಸಂಘಟನಾ ಕಾರ್ಯದರ್ಶಿಯಾದ ಕಿಶೋರ್ ಹಾಗೂ ವಾರ್ಡ್ ಅಧ್ಯಕ್ಷರಾದ ಗಂಗಣ್ಣ ಅವರಿಂದ ಆಯೋಜಿಸಲ್ಪಟ್ಟ ನಮ್ಮೂರ ಚರ್ಚೆ ಹಾಗೂ ಬೃಹತ್ ಸೇರ್ಪಡೆ ಕಾರ್ಯಕ್ರಮವು ಕೀರ್ತನ್ ಕುಮಾರ್ ಮಂಜಪ್ಪ ರವರ ನೇತೃತ್ವದಲ್ಲಿ ಸೌಂದರ್ಯ ಮಂಜಪ್ಪ ರವರ ಅದ್ಯಕ್ಷತೆಯಲ್ಲಿ ನೆರವೇರಿತು
अभी तक Punjab में 504 Mohalla Clinics खोले गए हैं।
🔹Urban: 151
🔹Rural: 353
31 March तक 21+ Lakh लोग मुफ़्त दवाइयां और Test करवा कर अपना इलाज करवा चुके हैं।
- CM @BhagwantMann#CMdiYogshala
ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಬದುಕಿಗೆ ಬೆಳಕಾದ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿಯಂದು ಅವರಿಗೆ ನನ್ನ ಭಕ್ತಿಪೂರ್ವಕ ನಮನಗಳು.
#ShivakumaraSwamiji#ಶಿವಕುಮಾರಸ್ವಾಮೀಜಿ
अमृतकाल में संविधान बदल दोगे क्या?
@AamAadmiParty ने राष्ट्रीय पार्टी की सभी योग्यता पूरी कर ली है। यह दर्जा देने में विलंब करना अनुचित है।
मुख्य निर्वाचन आयुक्त किसी दबाव में न आकर अपना दायित्व तत्काल निभाएं। लोकतंत्र की गरिमा बनी रहे।
ಪುಲಕೇಶಿನಗರ ಕ್ಷೇತ್ರದಲ್ಲಿ ನಡೆದ ಪಾದಯಾತ್ರೆ.
JCB ಬಳಿ ಹಣಬಲ ಮತ್ತು ತೋಳಿನಬಲವಿದೆ..!
ನಮ್ಮ ಬಳಿ ಜನಬಲ ಇದೆ.
Padayatre in Pulkeshinagar constituency today, JCB have money and muscle power !
@AAPKarnataka has people power !
@rathod_aap 👏
ಕೆಲ ದಿನಗಳ ಹಿಂದೆ ಮಾಜಿ ಪೋಲಿಸ್ ಕಮಿಷನರ್ ಬಿಜೆಪಿ ಸೇರಿದ್ದರು..
ಈಗ ಹಾಲಿ ಕಳ್ಳನೊಬ್ಬ ಬಿಜೆಪಿ ಸೇರಿದ್ದಾನೆ.
ಇಬ್ಬರೂ ಈಗ ಒಂದೇ ಪಕ್ಷದಲ್ಲಿ ಕಳ್ಳ-ಪೋಲಿಸ್ ಆಟ ಆಡಬಹುದು.
@Nimmabhaskar22@BJP4Karnataka