GPSTR_2022
#Announce_Counsilling_Date@CMofKarnataka@Madhu_Bangarapp
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಕೂಡಲೇ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ

@Madhu_Bangarapp@INCKarnataka@siddaramaiah ಮಾನ್ಯ ಶಿಕ್ಷಣ ಸಚಿವರೇ,
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಆದ ನಾವು, ನ್ಯಾಯಕ್ಕಾಗಿ ಬೆಂಗಳೂರು ಚಲೋ ಮಾಡಿ ತಿಂಗಳು ಕಳೆದರೂ ನಮಗೆ ನ್ಯಾಯ ಸಿಕ್ಕಿಲ್ಲ.
ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ,
ನಮಗೆ ಉದ್ಯೋಗ ಭಾಗ್ಯ ನೀಡಿ,
ನ್ಯಾಯ ದೊರಕಿಸಿಕೊಡಿ.🙏