Over 7000 posts in different departments that should have seen appointments through KPSC are lying vacant.
What explains this careless of the Karnataka govt?
What right does it have to play with the lives of young aspirants who have been working night & day for a bright future?
ಮಾನ್ಯ @CMofKarnataka ೨೦೨೧ ಯಲ್ಲಿ ಕೆ.ಪಿ.ಎಸ್.ಸಿ ಪರೀಕ್ಷೆ ನಡೆದಿದ್ದು, ಪರೀಕ್ಷೆಯನ್ನು ನಡೆಸಿ ಒಂದು ವರ್ಷ ಕಳೆದರು ಸಹ ಇನ್ನು ಅಭ್ಯರ್ಥಿಗಳ ಫಲಿತಾಂಶ ಬಿಡುಗಡೆ ಮಾಡಿರುವುದಿಲ್ಲ. ಈ ಬಗ್ಗೆ ಮೌಲ್ಯಮಾಪನ ಕುರಿತು ಕೆ.ಪಿ.ಎಸ್.ಸಿ ಯಿಂದಲೂ ಸಹ ಸೂಕ್ತ ಮಾಹಿತಿ ದೊರೆಯದ ಕಾರಣ ಅಭ್ಯರ್ಥಿಗಳು ಮನ ನೊಂದಿದ್ದು ದಿಕ್ಕೇ ತೋಚದಂತೆ ಕಂಗಾಲಾಗಿರುತ್ತಾರೆ
We appreciate KPSC for conducting exams so faster. But what is needed is the full completion of notification by publishing final results. Aspirants[KAS, ACSAAD, FDA] are waiting for results from past 1 year. Make post exam process as faster as conducting exam.
@Vijaykarnataka
ಕಳೆದ ಎರಡು ವರ್ಷಗಳಿಂದ ಆರಂಭವಾದ SDA ನೇಮಕಾತಿ ಪ್ರಕ್ರಿಯೆ ಇನ್ನು ಸಹ ದಾಖಲಾತಿ ಪರಿಶೀಲನೆಯ ಹಂತವನ್ನು ತಲುಪಿಲ್ಲ.
ಅದೇ KSP 7-8 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಯ ಕೊನೆ ಹಂತವನ್ನು ತಲುಪಿದೆ.
ನೇಮಕಾತಿ ಪ್ರಾಧಿಕಾರವೇ ಆಗಿರುವ KPSC ಯ ಗ್ರಹಣದ ಛಾಯೆಯಲ್ಲಿ ರಾಜ್ಯದ ಸಾವಿರಾರು ಪರೀಕ್ಷಾ ಅಭ್ಯರ್ಥಿಗಳು ನಲುಗುತ್ತಿರುವುದು ಮಾತ್ರ ಸತ್ಯ ☹️