ಅವಳಿ ಕರುಗಳ ತಾಯಿ ಮೃತಪಟ್ಟಾಗ ಪ್ರಭು ಶ್ರೀರಾಮನ ಸನ್ನಿಧಿಯಲ್ಲಿ ಸರ್ವರಿಗೂ ಆಶ್ರಯ���ಿದೆ ಎಂಬ ಭಾವದಲ್ಲಿ ಅವಳಿ ಕರುಗಳನ್ನು ಶ್ರೀರಾಮಾಶ್ರಮಕ್ಕೆ ಕರೆತರಲಾಯಿತು.
ಶ್ರೀರಾಮನ ಕೃಪೆ, ಗುರು ಅನುಗ್ರಹ, ಗೋಪ್ರೇಮಿಗಳ ಪ್ರೀತಿಯ ಆರೈಕೆಯಿಂದ #ಸಿರಿ_ಐಸಿರಿ'ಯರಾಗಿ ಚಂದದಲಿ ಬೆಳೆದು ನಿಂತಿದ್ದಾರೆ.
ಆಗಷ್ಟ್ 16 ಈ ಕರುಗಳ ಜನುಮದ��ನ, ಆಚರಿಸೋಣ ಬನ್ನಿ.
"#ವಿದ್ಯಾ_ಚಾತುರ್ಮಾಸ್ಯ ದಲ್ಲಿ ವಿವಿವಿ ಗುರುಕುಲಗಳ ಅರ್ಹ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರ"
ಶ್ರೀ ಸದಾನಂದ ಸುಬ್ರಾಯ ಹೆಗಡೆ ಇವರು ವಿದ್ಯಾರ್ಥಿ ವೇತ�� ನಿಧಿಗಾಗಿ ಮಾಡಿದ ಈ ಸಮರ್ಪಣೆಯು ಅರ್ಹ ವಿದ್ಯಾರ್ಥಿಯ ಬಾಳು ~ ಭವ್ಯ ಭಾರತದ ಭವಿಷ್ಯವನ್ನು ಬೆಳಗುವಲ್ಲಿ ನೆರವಾಗಲಿದೆ.
ಇಲ್ಲಿಯೇ ಇಂದು ನಮ್ಮ ಕಾರ್���ಕರ್ತರು ಶ್ರಮದಾನದ ಮುಖಾಂತರ ಸುಂದರವಾದ ಸರೋವರವೊಂದನ್ನು ನಿರ್ಮಿಸಲಿದ್ದಾರೆ. ವಿಶ್ವವಿದ್ಯಾಪೀಠದ ಶೋಭೆಯನ್ನು ಇದು ಬಹುವಾಗಿ ಹೆಚ್ಚಿಸಲಿದೆ.
@VVV_University
#BharatiBhavana
ಇಂದಿನಿಂದ ಟ್ವಿಟರ್ ಹಾಗೂ ಫೇಸ್ಬುಕ್ ಪೋಸ್ಟ್-ಗಳ ಮೂಲಕ ಸ್ವದೇಶಿ ಉತ್ಪನ್ನ ಹಾಗೂ ಸೇವೆಗಳ ಪ್ರಚಾರ ಅಭ���ಯಾನ ಮಾಡಲಿದ್ದೇನೆ. ನಿಮ್ಮಲರ ಬೆಂಬಲ ಇರಲಿ.
#GoSwadeshi #BuyLocalToGoGlobal
ಓಲ್ಡ್ ಇಸ್ ಗೋಲ್ಡ್...!
ಇತ್ತೀಚೆಗೆ ಡಿಡಿನ್ಯಾಷನಲ್ ವಾಹಿನಿಯಲ್ಲಿ ಮರು ಪ್ರಸಾರವಾದ ಅತ್ಯಂತ ಜನಪ್ರಿಯ ಪುರಾಣಕತೆ ಆಧರಿಸಿದ ರಾಮಾಯಣ ಧಾರಾವಾಹಿ ಅತಿ ಹೆಚ್ಚಿನ ಜನರು ವೀಕ್ಷಿಸಿದ ಮನರಂಜನಾ ಕಾರ್ಯಕ್ರಮವಾಗಿ ವಿಶ್ವದಾಖಲೆ ನಿರ್ಮಿಸಿರುವುದನ್ನು ಕೇಳಿ ಸಂತಸವಾಗುತ್ತಿದೆ. #Ramayan@DDNational
ಇರ್ಫಾನ್ ಖಾನ್, ರಿಷಿ ಕಪೂರ್ ತೀರಿಕೊಂಡ ದಿನ, ದೇಶಕ್ಕೆ ದೇಶವೇ ಕಣ್ಣೀರಿಟ್ಟಿತು
ತಪ್ಪಲ್ಲ
ಆದರೆ, ಇಂದು ನಮ್ಮನ್ನು ರಕ್ಷಿಸುವ ಸಲುವಾಗಿ ಈ ಯೋಧರು ತಮ್ಮ ಪ್ರಾಣವನ್ನೇ ನೀಡಿದ್ದಾರೆ.
ನಟರಿಗೆ ಶ್ರದ್ಧಾಂಜಲಿ ಹೇಳುವುದು ಅಭಿಮಾನವಾದರೆ,
ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಾದದ್ದು
ನಮ��ಮ ಕರ್ತವ್ಯ 🙏🙏🙏🙏
ಅಂದು ಮಲೆಮಹದೇಶ್ವರಬೆಟ್ಟದ 70,000 ಗೋವುಗಳ ಜೀವ ಉಳಿಸಲು ವಾರಕ್ಕೆ ಒಂದು ಹೊತ್ತು ಉಪವಾಸವಿದ್ದು, ಆ ಮೊತ್ತವನ್ನು ಮೇವಿಗೆ ನೀಡುವ #GiveUpAMeal ಆಂದೋಲನವು ನಡೆದಿತ್ತು.
ಇಂದು #CoronavirusLockdown ಸಂದರ್ಭದಲ್ಲಿ ಸಂಕಷ���ಟದಲ್ಲಿರುವ ಬಂಧುಗಳಿಗಾಗಿ ಅದೇ ಬಗೆಯ ಅಭಿಯಾನವನ್ನು ಮತ್ತೊಮ್ಮೆ ಏಕೆ ಮಾಡಬಾರದು?
ಪ್ರತಿಕ್ರಿಯಿಸಿ.
#SOSCorona
ಶ್ರೀಪರಿವಾರದ ಸದಸ್ಯರಿಗಿಂದು #ಕೊರೋನಾ ವೈರಸ್ನ ಹರಡುವಿಕೆ ಹಾಗೂ ಸೋಂಕಿನಿಂದ ದೂರವಿರಲು ನಾವು ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳ ಕುರಿತು ಸಮಗ್ರ ಮಾಹಿತಿಯನ್ನು @SriSamsthana ದವರೇ ಖುದ್ದಾಗಿ ನೀಡಿದರು.
ನ್ಯಾಯಶಾಸ್ತ್ರದಲ್ಲಿ ಅಪಾರ ವಿದ್ವತ್ತು ಮತ್ತು ಇತರ ಸಕಲ ಶಾಸ್ತ್ರಗಳಲ್ಲಿ ಅವ್ಯಾಹತವಾದ ಗತಿಯನ್ನು ಹೊಂದಿರುವ ಕೀಡದುಂಬೆಯ ಶ್ರೀ ಸತ್ಯನಾರಾಯಣ ಶರ್ಮರನ್ನು #ಸಾರ್ವಭೌಮ_ಗುರುಕುಲ ದ ವರಿಷ್ಠಾಚಾರ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಅಂದ ಹಾಗೆ, ಶರ್ಮರು ಎಳವೆಯಲ್ಲಿ ನಮಗೆ ಸಂಸ್ಕೃತ ಅಕ್ಷರಗಳನ್ನು ಕಲಿಸಿದವರು..
@VVV_University
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ರಾಜ್ಯ ಬಿಜೆಪಿಯ ಪರವಾಗಿ ಧನ್ಯವಾದಗಳು.
ಸನ್ಮಾನ್ಯ @BSYBJP ನವರೇ ಒಂದು ಕ್ಷಣ ಆತ್ಮವಲೋಕನ ಮಾಡಿಕೊಳ್ಳಿ.ಈ ಕ್ರೂರ ರಾಕ್ಷಸರು,ಉಗ್ರಗಾಮಿಗಳು ನಿಮಗೆ ಕಪ್ಪು ಬಾವುಟ ತೋರಿಸಿ ನಿಮ್ಮ ಕಾರಿಗೆ ದಾಳಿ ಮಾಡುತ್ತಿರುವ ಸನ್ನಿವೇಶ ನಿಮಗೆ ಎಷ್ಟು ಗಾಬರಿ ತರಿಸಿತ್ತೊ,ಅದೇ ರೀತಿ ಇಂತಹ ಉಗ್ರಗಾಮಿಗಳು ಸತ್ತಾಗ ನೀವು 10 ಲಕ್ಷ ಘೋಷಣೆ ಮಾಡಿದಾಗ ನಮ್ಮಂತ ಕೋಟ್ಯಾಂತರ ಕಾರ್ಯಕರ್ತರಿಗೂ ಇದೇ ರೀತಿಯಾಗಿದೆ
ಕೇರಳದ ದೇಗುಲಕ್ಕೆ ತೆರಳಿದಾಗ ನಡೆದ ಘಟನೆ ಪಟ್ಟಭದ್ರ ಹಿತಾಸಕ್ತಿಗಳ ಸ���ಚು. ಮೊದಲಿನಿಂದಲೂ ನಾನು ದೈವತ್ವದಲ್ಲಿ ಅಪಾರ ನಂಬಿಕೆ ಇಟ್ಟುಕೊಂಡವನು. ಇದು ನನ್ನ ವೈಯುಕ್ತಿಕ ಭೇಟಿ. ಕೆಲವರ ಕುಕೃತ್ಯಕ್ಕೆ ಎಲ್ಲ ಕೇರಳಿಗರನ್ನೂ ದೂಷಿಸುವುದು ತಪ್ಪು. ದೇವರ ನಾಡಿನಲ್ಲಾದ ಇಂತಹ ಘಟನೆ ಕೇರಳದ ಘನತೆಯನ್ನು ತಗ್ಗಿಸದಿರಲಿ.
#kerala
When you get a chance to come close to the beauty of nature, thoughts cease and you become one with the moment and merge with the divine energy. So grateful ❤️😇