@PaviGowda123 ಇಂತಹ ಟ್ವೀಟ್ ಮಾಡುವವರು ಬಹುತೇಕ ಜನ ಬೇರೆಯವರ ಹೆಸರಿನಲ್ಲಿ ಎಕೌಂಟ್ ಮಾಡಿಕೊಂಡಿರುತ್ತಾರೆ. ತಮ್ಮದೇ ಹೆಸರಿನಲ್ಲಿ ಎಕೌಂಟ್ ಮಾಡಿಕೊಂಡು ಟ್ವೀಟ್ ಮಾಡುವವರಲ್ಲ. ಹಾಗೂ ಸುಳ್ಳುಗಳನ್ನೇ ಬರೆಯುವುದು ಇವರ ಲಕ್ಷಣ.
@royalreddytwitt ಬೆರಣಿ ಹೊತ್ತಿರುವ ಚಿತ್ರ ಇದೆಯಲ್ಲಾ.ಇದೂ ಸಹ ಪರಿಹಾರಕ್ಕೆ ಅಲ್ಪ ಸಹಾಯ ಮಾಡಬಹುದು.ಬೆರಣಿ ಬಳಸಲು ಅನುಕೂಲವಾಗುವಂತಹ ಸ್ಥಳದಲ್ಲಿ ಬೆರಣಿ ಬಳಸಿದರೆ ಗೋವುಗಳಿಗೊಂದು ಅಲ್ಪ ಸಹಾಯವಾದೀತು.ವಿದೇಶಕ್ಕೆ ಹೋಗುವ ಅಷ್ಟು ಹಣ ಉಳಿದೀತು.
@DEEPUVAJRAMUNI ಆದರೆ ನಿನ್ನ ಹೆಸರನ್ನೇ ಬದಲಾಯಿಸಿ ಹಿಂದೂ ಹೆಸರಿನಲ್ಲಿ ಕಳ್ಳ ದಾರಿಯಲ್ಲಿ ಸಮಾಜ ಒಡೆಯುವ ಕೆಲಸ ಮಾಡ್ತಾ ಇದ್ದೀಯಲ್ಲ. ಇಂತಾ ಕೆಲಸ ನಿನ್ನಂತವರೇ ಮಾಡ್ಬೇಕು.ಬೇರೆಯವರು ಮಾಡಲು ಆಗಲ್ಲ.
@Anupamashenoy2 ಮೇಕೆದಾಟು ಪಾದಯಾತ್ರೆ ಪ್ಲಾನ್ ಮುಗಿಸಿ ನಿಮ್ಮ ಕಾಂಗ್ರೆಸ್ ಮುಖಂಡರು ಉಕ್ರೇನ್ ಯಾತ್ರೆ ಕೈಗೊಳ್ಳಬಹುದು.ಹೇಗಾದರೂ ಅವರನ್ನು ಉಕ್ರೇನ್ ಗೆ ಪಾದಯಾತ್ರೆ ಹೋಗದಂತೆ ನೋಡಿಕೊಳ್ಳಿ.
@ShakunthalaHS ಹೊಸದಾಗಿ ಖರೀಧಿಸಿದ ಹಾಸಿಗೆ ದಿಂಬುಗಳನ್ನು ಅವರ ಲೆಕ್ಕದಲ್ಲಿ ಖರ್ಚು ಹಾಕಿ ಹೋಗುವಾಗ ಅವರಿಗೇ ಕೊಟ್ಟು ಕಳಿಸಬೇಕು.ಅಥವಾ ಅವರ ಮನೆಗಳಿಗೆ ತಲುಪಿಸಬೇಕು.ಹೀಗೆ ಪ್ರತಿಭಟನೆ ಮಾಡುವವರಿಗೆ ಹೀಗೇ ಸನ್ಮಾನ ಮಾಡಬೇಕು.ಆರಾಮಾಗಿ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳಲಿ.ಅವರು ಜನರಿಗೆ ಅಗತ್ಯವಿಲ್ಲ.
@Anupamashenoy2 ಇಲ್ವಲ್ಲಾ ನಮಗೆ ಹಾಗನಿಸ್ತಾ ಇಲ್ಲಾ.ಒಂದು ಸಲ ಮುಳುಗಿ ಏಳುವ ಮೂರು ಹಂತದ ಫೋಟೋ ಇಟ್ಟು ಬೇರೆ ಬೇರೆ ಇಸವಿ ಬರೆದಿದ್ದು ಮಾತ್ರ ಕಾಣ್ತಾ ಇದೆ.ನಿಮಗೆ ಅದು ಕಾಣ್ತಾ ಇಲ್ವಾ? ಕಂಡಿಲ್ಲಾ ಅಂದ್ರೆ ನಿಮಗೆ ಏನೋ ದೋಷ ಇದೆ.ಒಂದ್ಸಲ ಟೆಸ್ಟ್ ಮಾಡಿಸ್ಕೊಳ್ಳಿ.ಹಾಗೇ ಮೇಲೆ ಏಳುತ್ತಿರುವ ಫೋಟೋ ಹಾಕಿ ಒಂದ್ಸಲ ನೋಡಿ ಆವಾಗ ದೇಶ ಮೇಲೇರುತ್ತಿದೆ ಅನಿಸುತ್ತದೆ.