#scam545ಪಿಎಸ್ಐ#reexam@narendramodi@JnanendraAraga@BSBommai@AmitShah PSI545 ಪರೀಕ್ಷೆಯಲ್ಲಿ ಅಕ್ರಮ ಆಗಿರೋದು ಇಡೀ ದೇಶಕ್ಕೆ ಗೋತ್ತಾಗಿದೆ, ಹಾಗೆ ನಿಮ್ಮ ಕಠಿಣಕ್ರಮ ಜರಗಿಸ್ತಿರೋದುTV ಮತ್ತೆ newspaperನಲ್ಲಿ ಇಡೀ ರಾಜ್ಯದ ಜನತೆ ನೋಡ್ತಾಯಿದೆ.56000 PSIಅಭ್ಯರ್ಥಿಗಳ ಬೇಡಿಕೆ ಮತ್ತು ಸರಕಾರ ಮಾಡಲೇಬೇಕಿರುವ ಕರ್ತವ್ಯಗಳು
@PriyankKharge ಸರ್ ನೀವು ಯಾವುದಕ್ಕೂ ಹೆದ್ರಬೆಡಿ ನಿಮ್ಮ ಜೊತೆ 1 ಲಕ್ಷ ಯುವಕರು ಇದ್ದಾರೆ,ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ನಿಮಗೆ ಇಷ್ಟು ಹೆದ್ರಿಸ್ತಾರೆ ಅಂದ್ರೆ ಇನ್ನು ಸಾಮಾನ್ಯ ವಿದ್ಯಾರ್ಥಿ ಗಳ ಪಾಡು ಏನು ?
Please sign the petition to expose @BJP4Karnataka 's corruption scandal in 545 posts exam of PSI and stand with the poor aspirants .... #scam545
https://t.co/27DWnTDUEw
ಕೆಳಗಿರುವ ಪೆಟಿಷನ್ ಗೆ ಒಪ್ಪಿಗೆ ಕೊಟ್ಟು - ಪಿ ಎಸ್ ಐ ನೇಮಕಾತಿಯಲ್ಲಿ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಅಕ್ರಮದಿಂದ ನೊಂದ 56000 ಬಡ ಅಭ್ಯರ್ಥಿಗಳಿಗೆ ನ್ಯಾಯದೊರಕಿಸಿಕೊಡಬೇಕೆಂದು ಕೋರುತ್ತೇನೆ. 🙏
. #scam545
https://t.co/27DWnTDUEw
2/2
Bommai Govt = Scam Govt!
The Chronology -
• Answer 21 Questions, Get 100 Marks
• Blank OMR Sheets filled later
• Belated FIR lodged
• CID raids ADGP Office after uproar
• Home Minister has breakfast at accused BJP Leader’s residence
Need we say more!
Time to purge BJP!
ಮಾನ್ಯ ಗೃಹ ಸಚಿವರೇ,
ನಿಮ್ಮ ಇಲಾಖೆ ಮತ್ತು ಅಲ್ಲಿನ ಅಧಿಕಾರಿಗಳು ನಿಮ್ಮ ಕಯ್ಯಲ್ಲಿ ಇಲ್ಲವೇ? ಇರುವ ಅಧಿಕಾರಿಗಳಿಗೆ ನಿಯಮ ಏನೆಂದು ತಿಳಿದಿಲ್ಲವೇ? ಅಥವಾ ನಿಮಗೆ ನಿಯಮ ತಿಳಿದಿಲ್ಲವೇ? ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಲು ಅವಕಾಶ ಇಲ್ಲವೆಂದು ಎಡಿಜಿಪಿ ಕಛೇರಿ ತಿಳಿಸಿದ್ದರು ನಕಲು ಪ್ರತಿ ಪಡೆಯಿರಿ ಎಂಬ ಹಾರಿಕೆಯ ಉತ್ತರ ಯಾಕೆ?
#PSI_Scam