Top Tweets for #PSI_Scam
ಪಿಎಸ್ಐ ನೇಮಕ ಹಗರಣ: ಮಾಜಿ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ವಿರುದ್ಧದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಕಾರ
#KarnatakaHighCourt #PSI_Scam #CID
https://t.co/U4hbzPK6gh
This is the time that National party like BJP @BJP4India @BJP4Karnataka need to organize the protest and investigation on this issue . ( Remember #PSI_scam is the reason ,which made some party to loose their election in one state ) @AKSSAofficial @kanthakumarr
“ಕಾಂಗ್ರೆಸ್ ಬಂದಿದೆ - ಕೆಪಿಎಸ್ಸಿಯಲ್ಲಿ ಅಕ್ರಮಗಳು ಹೆಚ್ಚುತ್ತಿದೆ”
ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೂ ಭ್ರಷ್ಟ @INCKarnataka ಸರ್ಕಾರಕ್ಕೂ ಬಿಡಿಸಲಾಗದ ನಂಟು!!
ಕೆ.ಎ.ಎಸ್ ಪೂ��್ವಭಾವಿ ಪರೀಕ್ಷೆಯನ್ನು ಎರೆಡೆರೆಡು ಬಾರಿ ತಪ್ಪಾಗಿ ನಡೆಸಿದ್ದು ಮಾತ್ರವಲ್ಲದೆ, ಈಗ ಮುಖ್ಯ ಪರೀಕ್ಷೆಗೆ ಬಿಡುಗಡೆಗೊಳಿಸಿರುವ ಆಯ್ಕೆಪಟ್ಟಿಯಲ್ಲಿಯೂ ಹಲವಾರು ಅಕ್ರಮಗಳು ನಡೆದಿವೆ.
ಇನ್ನೂ ಸಿಟಿಐ ಹುದ್ದೆಗೆ ಸಂಬಂಧಿಸಿದ ಆಯ್ಕೆ ಪಟ್ಟಿಯಲ್ಲಿಯೂ ಸಹ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿರುವವರು ಆಯ್ಕೆಯಾಗಿರುವುದು ಸಹ ಬೃಹತ್ ಅಕ್ರಮ ನಡೆದಿರುವ ಸ್ಪಷ್ಟ ಸೂಚಕ.
ಇದಲ್ಲದೆ ನಡು ರಾತ್ರಿಯಲ್ಲಿ ಆಯ್ಕೆ ಪಟ್ಟಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಾತ್ರಿ ಅವಧಿಯ��್ಲಿ ಕೆಪಿಎಸ್ಸಿ ಕಾರ್ಯ ನಿರ್ವಹಿಸುತ್ತಿರುವುದು ಯಾವ ಪುರುಷಾರ್ಥ ಸಾಧನೆಗಾಗಿ..??
ಸಿಎಂ @siddaramaiah ಅವರೆ, ಕೆಎಎಸ್ ಮುಖ್ಯ ಪರೀಕ್ಷೆ ಆಯ್ಕೆ ಪಟ್ಟಿ ಹಾಗೂ ಸಿಟಿಐ ಹುದ್ದೆ ಆಯ್ಕೆ ಪಟ್ಟಿಯನ್ನು ತತಕ್ಷಣ ತಡೆಹಿಡಿದು ಅರ್ಹ ಅ��್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ನಾವು ಆಗ್ರಹಿಸುತ್ತೇವೆ.
#CongressFailsKarnataka #KPSCScam

ಕಳೆದ ಸರ್ಕಾರದಲ್ಲಿ #PSI_Scam ಆದಾಗ ಬೀದಿಗೆ ಇಳಿದಿದ್ದ ಕಾಂಗ್ರೆಸ್ಸಿಗರು, ಮೊನ್ನೆ ನಡೆದಿರುವ #KPSC_Scam ಬಗ್ಗೆ ಮಾತನಾಡೋಕೆ ಟ್ವಿಟ್ಟರ್ ಗೆ ಕೂಡ ಇಳಿತಿಲ್ಲ!!
ಎಲ್ಲರೂ ಅವರವರ ಸರ್ಕಾರದ ತೂತು ಮುಚ್ಚುವವರೆ, ಕನ್ನಡಿಗರ ಪಾಡು ಕೇಳುವವರು ಯಾರು ?
@siddaramaiah
@DKShivakumar
#KPSC_Mosa
#KASReExam #KASReExam
Thanks for raising the voice the way you raised for #PSI_Scam in BJP govt 😀
Also special thanks for tagging the most inactive account on the twitter 😂😂
Madam becomes violent when it's bjp but decent if it's congress.
ನಾಟಕ ನೋಡ್ರೋ ಕನ್ನಡಿಗರ.....ನಾಟಕ,

ಕಳೆದ ಸರ್ಕಾರದಲ್ಲಿ #PSI_Scam ಆದಾಗ ಬೀದಿಗೆ ಇಳಿದಿದ್ದ ಕಾಂಗ್ರೆಸ್ಸಿಗರು, ಮೊನ್ನೆ ನಡೆದಿರುವ #KPSC_Scam ಬಗ್ಗೆ ಮಾತನಾಡೋಕೆ ಟ್ವಿಟ್ಟರ್ ಗೆ ಕೂಡ ಇಳಿತಿಲ್ಲ!!
ಎಲ್ಲರೂ ಅವರವರ ಸರ್ಕಾರದ ತೂತು ಮುಚ್ಚುವವರೆ, ಕನ್ನಡಿಗರ ಪಾಡು ಕೇಳುವವರು ಯಾರು ?
@Bhavyanmurthy
#KPSC_Mosa
#KASReExam
ಏನ್ ಗುರು ಇದು scam ಮೇಲ್ scam ಮಾಡ್ತವ್ರೆ ಬಡ್ಡಿಮಕ್ಳು.
ಇವರ್ ಬಾಯಿಗ್ ಮಣ್ಣಾಕ.🤬
#KPSC #CTI_EXAMSCAM #PSI_SCAM
#PSI_scam ಮತ್ತು #KEA_Scam ಪರೀಕ್ಷಾ ಅಕ್ರಮದಿಂದ ಕಲಬುರಗಿ��ೆ ಕಳಂಕ. ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಲು ಹೋಗುವ ಕಲಬುರಗಿ ಅಭ್ಯರ್ಥಿಗಳಿಗೆ ಆಗುತ್ತಿರುವ ಫಜೀತಿ, ಮುಜುಗರ ಹೇಳತೀರದು.
@Vijaykarnataka @editor_vk
@Sudarshanvk2
@RajeevaVK
@PriyankKharge
@KlbDistPolice
@grahakara

ಎಸ್ಐ, ಬಿಟ್ಕಾಯಿನ್ ಅಕ್ರಮಕ್ಕೆ ತಾರ್ಕಿಕ ಅಂತ್ಯ, ಇದು ನಮ್ಮ 6ನೇ ಗ್ಯಾರಂಟಿ:
https://t.co/FQdfBACZHC
6ನೇ ಗ್ಯಾರೆಂಟಿ- ಅರಗ ಅಜ್ನಾನೇಂದ್ರ ಜೈಲಿಗೆ..
#PSI_Scam

2021 પોલીસ ભરતીમાં કૌભાંડ થ��ાનો વિદ્યાર્થી નેતા @YAJadeja નો ગંભીર આક્ષેપ
માર્ચ 2021ની પીએસઆઈ ભરતીમાં કૌભાંડ થયાના આક્ષેપ,ભરતીમાં 10 લોકો ગોઠવણથી લાગ્યા હોવાના આક્ષેપ
#policebharti #psitraining #psi_scam #yuvrajsinhjadeja #citynewsporbandar #bigstatement #news #LatestNews

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಎನ್ಐಎಗೆ; @BSBommai ಮಂಗಳೂರು ನಗರದಲ್ಲಿ ಸೆಕ್ಷನ್ 144 ಜಾರಿ; #PSI_Scam; 2ನೇ ಆರೋಪ ಪಟ್ಟಿ ಸಲ್ಲಿಕೆ; ಲಿಫ್ಟ್ ನಲ್ಲಿ ಪತ್ನಿಗೆ ತಲಾಖ್ ನೀಡಿದ ವ್ಯಕ್ತಿ ವಿರುದ್ಧ ದೂರು;
#kannadaprabhanewsbulletin
Video:@vinodkumart5
Anchor,Edited by:@mesrinivasrao
@XpressBengaluru
ಪಿಎಸ್ಐ ಹಗರಣದಲ್ಲಿ ಉನ್ನತ ದರ್ಜೆಯಲ್ಲಿರುವ ಎಡಿಜಿಪಿ ಬಂಧನವಾಗುವುದೆಂದರೆ ಇದರ ಹಿಂದೆ ಸಚಿವರುಗಳ, ರಾಜಕೀಯ ನಾಯಕರ ಕೈವಾಡ ಇರುವುದರಲ��ಲಿ ಸಂಶಯವೇ ಇಲ್ಲ !!!
ತಕ್ಷಣ ಗೃಹಮಂತ್ರಿ @JnanendraAraga ರಾಜಿನಾಮೆ ನೀಡಿ, ಅವರನ್ನು ತನಿಖೆಗೊಳಪಡಿಸಬೇಕಾಗಿದೆ
#PSI_SCAM #ResignHomeMinister

ಮಾನ್ಯ ಗೃಹ ಸಚಿವರೇ,
ನಿಮ್ಮ ಇಲಾಖೆ ಮತ್ತು ಅಲ್ಲಿನ ಅಧಿಕಾರಿಗಳು ನಿಮ್ಮ ಕಯ್ಯಲ್ಲಿ ಇಲ್ಲವೇ? ಇರುವ ಅಧಿಕಾರಿಗಳಿಗೆ ನಿಯಮ ಏನೆಂದು ತ��ಳಿದಿಲ್ಲವೇ? ಅಥವಾ ನಿಮಗೆ ನಿಯಮ ತಿಳಿದಿಲ್ಲವೇ? ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಲು ಅವಕಾಶ ಇಲ್ಲವೆಂದು ಎಡಿಜಿಪಿ ಕಛೇರಿ ತಿಳಿಸಿದ್ದರು ನಕಲು ಪ್ರತಿ ಪಡೆಯಿರಿ ಎಂಬ ಹಾರಿಕೆಯ ಉತ್ತರ ಯಾಕೆ?
#PSI_Scam

Trends for you
Most Popular Users

Elon Musk 
@elonmusk
241.3M followers

Barack Obama 
@barackobama
119.1M followers

Cristiano Ronaldo 
@cristiano
113.1M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.4M followers

NASA 
@nasa
92.3M followers

Justin Bieber 
@justinbieber
91.5M followers

KATY PERRY 
@katyperry
89.2M followers

Taylor Swift 
@taylorswift13
83.1M followers

Lady Gaga 
@ladygaga
74.6M followers

Virat Kohli 
@imvkohli
72.1M followers

Kim Kardashian 
@kimkardashian
70.5M followers

YouTube 
@youtube
68.8M followers

Neymar Jr 
@neymarjr
65.1M followers

Bill Gates 
@billgates
64.7M followers

The Ellen Show
@theellenshow
62.4M followers

Selena Gomez 
@selenagomez
62.2M followers

CNN 
@cnn
61.8M followers

X 
@x
60.8M followers





















