ಪಿಎಸ್ಐ 545 ರಲ್ಲಿ ಅಕ್ರಮ ಪ್ರಕರಣದಲ್ಲಿ
ಸರ್ಕಾರವು ಅಕ್ರಮ ಕಂಡು ಬಂದಿರುವುದರಿಂದ ಮರು ಪರೀಕ್ಷೆ ಮಾಡಿದರೆ ಮುಂದಿನ ಪರೀಕ್ಷೆಗಳಲ್ಲಿ ಅಕ್ರಮವಾಗುವುದಿಲ್ಲ ಎಂದು ಹೇಳಿತ್ತು ಇದು ಸರ್ಕಾರದ ತಪ್ಪು ಗ್ರಹಿಕೆ ಎಂದು ನಿನ್ನೆ ನಡೆದ KEA ಪರೀಕ್ಷೆಯ ಬ್ಲೂಟೂತ್ ಹಗರಣ ತೋರಿಸಿಕೊಟ್ಟಿದೆ. (1/6) @PriyankKharge@siddaramaiah
ಇಷ್ಟೇ ನಮ್ಮ ದೇಶದ ಹಣೆಬರಹ..
ಯಾವನೋ ತಪ್ಪು ಮಾಡಿ, ಜೈಲು ಪಾಲಾಗದೇ ಆರಾಮಾಗಿ ಅಕ್ರಮದಿಂದ ಮಾಡಿದ ದುಡ್ಡನ್ನು ಕರಗಿಸ್ತಾನೆ..
ಆದ್ರೆ ಪ್ರಾಮಾಣಿಕತೆಯಿಂದ ಇದ್ದವರು ಮಾತ್ರ ಮಾಡದ ತಪ್ಪಿಗಾಗಿ ಕೋರ್ಟು-ಕಛೇರಿ ಅಂಥ ನ್ಯಾಯಕ್ಕಾಗಿ ಅಲೆಯುತ್ತಾ ಚಪ್ಪಲಿ ಸವೆಸುತ್ತಾರೆ.
ನಿಜಾ ಅಲ್ವಾ @PriyankKharge ಅವರೇ?
#Justice4genuinepsicandidates
PSI ನೇಮಕಾತಿಯಲ್ಲಿ ಹಗರಣದಿಂದ ಲಿಸ್ಟ್ ನ್ನು ರದ್ದು ಮಾಡಿದರೆ ಅದರಲ್ಲಿ ಪ್ರಾಮಾಣಿಕವಾಗಿತೇರ್ಗಡೆಯಾದವರು ಎಷ್ಟು ಅಭ್ಯರ್ಥಿಗಳು ಇದ್ದಾರೆ, ಅವರಿಗೆಲ್ಲ ಆಗುವ ಅನ್ಯಾಯದ ಬಗ್ಗೆಯೂ ಚರ್ಚೆ ಮಾಡಿ @DrParameshwara ಭ್ರಷ್ಟರನ್ನು ಶಿಕ್ಷಿಸಿದ ಮೇಲೆ ಪ್ರಾಮಾಣಿಕರಿಗೆ ಉದ್ಯೋಗ ನೀಡಿ. #justice4genuinePSIcandidates#justiceformyroommate
ಈಗ ಇದನ್ನು ಮರುಪರೀಕ್ಷೆ ಮಾಡ್ತೀರಾ?? ಯಾಕಂದರೆ ಯಾರು ಅಕ್ರಮ ಮಾಡಿ ಪರೀಕ್ಷೆ ಬರೆದಿದ್ದಾರೆ ಎಂದು @CIDKarnataka
ಅಂತು ಹೇಳಲ್ಲ. ತಪ್ಪಿತಸ್ಥರು ಯಾರು? @CMofKarnataka@DrParameshwara@PriyankKhargeಪಿಎಸ್ಐ ಹಗರಣ ಮಾದರಿಯಲ್ಲೇ ಸಶಸ್ತ್ರ ಮೀಸಲು ಪೊಲೀಸ್ ನೇಮಕಾತಿಯಲ್ಲಿ ಅಕ್ರಮ: 400 ಹುದ್ದೆ ಗೋಲ್ಮಾಲ್
https://t.co/90glmnBuma
3. ತನಿಖೆ ಮಾಡಿ 53 ಜನ ಭ್ರಷ್ಟ ಅಭ್ಯರ್ಥಿಗಳನ್ನು ಹಿಡಿದ ನೀವು, ಒಂದು ವೇಳೆ ಇನ್ನೂ ಇದ್ದರೆ ಅವರನ್ನು ಹಿಡಿಯಲು ನಮ್ಮ @CIDKarnataka ಸಾಧ್ಯವಿಲ್ಲವಾ ಅಥವಾ ಇದರ ಬಗ್ಗೆ ಅಸಡ್ಡೆ ನಾ? 3 ವರ್ಷ ಕಳೆದರೂ ಒಂದು ನೇಮಕಾತಿ ಪ್ರಕ್ರಿಯೆ ಪೂರ್ತಿ ಮಾಡಲು ಆಗುತ್ತಿಲ್ಲ. @CMofKarnataka@DgpKarnataka@DrParameshwara@HKPatilINC
ಪಿಎಸ್ಐ ಹಗರಣ ಸಂಬಂಧಪಟ್ಟಂತೆ ಸರ್ಕಾರಕ್ಕೆ ಒಂದಿಷ್ಟು ಪ್ರಶ್ನೆಗಳು
1. 53 ಜನ ಭ್ರಷ್ಟರನ್ನು ತೆಗೆದ ಮೇಲೆ ಉಳಿದ 492 ಅಭ್ಯರ್ಥಿಗಳು ಯಾರು? ಅವರ ಮೇಲೆ ಇನ್ನು ಅನುಮಾನವಿದ್ದರೆ ಇನ್ನೊಮ್ಮೆ ನೀವೇ ಆದೇಶಿಸಿದ ನ್ಯಾಯಾಂಗ ತನಿಖೆಗೆ ಒಳಪಡಿಸಿ ಅವರಿಗೆ ನ್ಯಾಯ ಕೊಡಿಸಲು ನಿಮ್ಮಿಂದ ಸಾಧ್ಯವಾ? @CMofKarnataka@siddaramaiah@HKPatilINC
#justice4genuinePSIcandidates
ಪಿಎಸ್ಐ 545 ನೇಮಕಾತಿಯಲ್ಲಿ ಈಗಾಗಲೇ ಅಕ್ರಮದಲ್ಲಿ ಭಾಗಿಯಾಗಿದ್ದ 53 ಅಭ್ಯರ್ಥಿಗಳು ಶಾಶ್ವತ ಡಿಬಾರ್ ಆಗಿದ್ದಾರೆ, ಯಾವುದೇ ತಪ್ಪು ಮಾಡದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಎಂಬ ಶಿಕ್ಷೆ ನೀಡದೆ ನೇಮಕಾತಿ ಮುಂದುವರೆಸಿ 🙏 @DrParameshwara@PriyankKharge
https://t.co/LQ68S2B4Go