@PSI545exam@Nimmabhaskar22 ಎಲ್ಲರೂ ತಮ್ಮ ರಾಜಕೀಯ ಲಾಭಕ್ಕಾಗಿ ತಮ್ಮಲ್ಲಿರುವ ಪ್ರಮಾಣಿಕತೆಯನ್ನು ಮರೆಯಬಾರದು ಇಲ್ಲಿ ಅನ್ಯಾಯವಾಗುತ್ತಿರುವುದು 54,000 ಜನರಿಗಲ್ಲ 492 ಜನರಿಗೆ ಹಾಗೂ ಕಡಿಮೆ ಅಂಕಗಳಲ್ಲಿ ತಮ್ಮ ಅರ್ಹತೆಯನ್ನು ಕಳೆದುಕೊಂಡಿರುವ ಅಭ್ಯರ್ಥಿಗಳಿಗೆ. ಪ್ರಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಬಗ್ಗೆ ಯೋಚಿಸಿ ಸರ್ 🙏🙏🙏
ಪ್ರಾಮಾಣಿಕವಾಗಿ ಬರೆದ ಅಭ್ಯರ್ಥಿಗಳ ಬಗ್ಗೆ ಕಾಳಜಿ ವಹಿಸಿ ಸರ್ ಅವರು ಅನುಭವಿಸುತ್ತಿರುವ ನೋವು ವೇದನೆ ಅರ್ಥ ಮಾಡಿಕೊಳ್ಳುವ ಶಕ್ತಿ ನಿಮ್ಮ ಸರ್ಕಾರಕ್ಕೆ ಇದೆ ಸರ್ ಪ್ರಮಾಣಿಕ ಅಭ್ಯರ್ಥಿಗಳ ರಕ್ಷಣೆ ನಿಮ್ಮ ಜವಾಬ್ದಾರಿ sir 🙏🙏🙏
Let the decision taken by Karnataka Govt. be etched in the history of justice system wherein justice is served for genuinely passed candidate after segregating tainted and non tainted in PSI545 recruitment. @CMofKarnataka@DrParameshwara@HKPatilINC@siddaramaiah
#justiceforgenuineselectedPSIcandidets sir🙏🙏 ಮುಂದಿನ ಭವಿಷ್ಯದ ಮುಖ್ಯಮಂತ್ರಿಗಳಾದ ತಾವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಪಿಎಸ್ಐ ಹುದ್ದೆಯನ್ನು ನೀಡಿ ಅವರ ಭವಿಷ್ಯವನ್ನು ತಾವು ಕಟ್ಟಬೇಕಾಗಿ ತಮ್ಮಲ್ಲಿ ವಿನಂತಿ🙏🙏
ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮದಿಂದಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಇಂದು ಉಪ ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಈ ಹಗರಣದ ಕುರಿತು ತನಿಖೆ ಕೈಗೊಂಡು ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಪ್ರತಿಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಡಿಸಿಎಂ ಅವರು ಅಭ್ಯರ್ಥಿಗಳ ಸಂಕಷ್ಟದ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ನ್ಯಾಯ ಒದಗಿಸುವ ಭರವಸೆ ನೀಡಿದರು.
#justiceforgenuineselectedPSIcandidets ಪ್ರಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳನ್ನು ಬೇರ್ಪಡಿಸಲಾಗಿದೆ ಈ ಅಭ್ಯರ್ಥಿಗಳ ರಕ್ಷಣೆ ಸರ್ಕಾರದ ಜವಾಬ್ದಾರಿ ಆಗಿರುತ್ತದೆ ಆದಷ್ಟು ಬೇಗ ಇವರಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಬೇಕೆಂದು ಸರ್ಕಾರದಲ್ಲಿ ಮನವಿ ಮಾಡಿಕೊಳ್ಳುತ್ತೇವೆ 🙏🙏🙏
@ASPonnanna Please provide justice for genuinely selected candidates. Honourable High Court has suggested the state govt. to come up with a solution to safeguard the genuine candidates. As a legal advisor to @CMofKarnataka please provide #justice4genuinePSIcandidates
ನಿಮ್ಮ ಮೇಲೆ ಒತ್ತಡ ಹಾಕುವಷ್ಟು ಸಂಖ್ಯೆಯಲ್ಲಿ ನಾವಿಲ್ಲದಿರಬಹುದು.
ಒಬ್ಬ ರಾಜನಾದವನಿಗೆ ಸತ್ಯ ಮತ್ತು ನ್ಯಾಯ ಕಾಪಾಡುವ ಒತ್ತಡವೇ ದೊಡ್ಡದಾಗಿರುತ್ತದೆ ಅಂತೆ.
ನ್ಯಾಯದ ಒತ್ತಡವನ್ನು ನಿಮ್ಮ ಮೇಲೆ ನಾವು ಹೇರಬಹುದು ಅಷ್ಟೇ.
ಸರ್
ಹಣಕಾಸಿನ ವಿಷಯದಲ್ಲಿಯೂ ಹಾಗೂ ಜನರ ಬೆಂಬಲದಲ್ಲಿಯೂ ನಾನು ಒಬ್ಬ ಬಡ ಪ್ರಾಮಾಣಿಕ.
#justice4genuinePSIcandidates
#justiceforgenuineselectedPSIcandidets 545 ಪಿಎಸ್ಐ ಹುದ್ದೆಗಳಲ್ಲಿ ಪ್ರಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಅವರಿಗೆ ಆದಷ್ಟು ಬೇಗ ನ್ಯಾಯ ಒದಗಿಸಿ ಕೊಡಬೇಕೆಂದು ಕರ್ನಾಟಕ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ.