@CMofKarnataka ದಯವಿಟ್ಟು ಇಂದಿನ್ ಸಭೆಯಲ್ಲಿ ಏನೇ ಸಮಸ್ಸೆ ಇದರು ಬೇಗ್ ಬಗೆಹರಿಸಿ 545 ಪಿಎಸ್ಐ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ಪುಣ್ಯ ಕಟ್ಟಿಕೊಳ್ಳಿ, ನಮಗೆ ಒಂದು ಊಟಕ್ಕೂ ಪರದಾಡುವಂತಾಗಿದೆ ನಿಮಗೆ ನಿಜವಾಗ್ಲೂ ಬಡ ಯುವಕರ ಬಗ್ಗೆ ಕಾಳಜಿ ಇದ್ದರೆ ಈ ವಾರದಲ್ಲಿ ರಿಸಲ್ಟ್ ಬಿಡಿ ಇಲ್ಲದಿದ್ದರೆ ನಿಮ್ಮ ಸರ್ಕಾರದ ಮೇಲೆ ಯುವಕರು ನಂಬಿಕೆ ಕಳೆದುಕೊಳ್ಳುತ್ತಾರೆ
#PSI545 ನೇಮಕಾತಿಯ ಫಲಿತಾಂಶ ಪ್ರಕಟಿಸದೇ ವಿಳಂಬ ನೀತಿಯನ್ನು ಅನುಸರಿಸುತ್ತಿರುವುದರಿಂದ ಹಾಗು ಈಗಾಗಲೇ 4 ವರ್ಷ ಕಳೆದಿದ್ದು, ಇನ್ನು ಯಾವುದೇ ಪ್ರಕ್ರಿಯೆ ನಡೆಸದ ಕುರಿತು ಇದೇ 14/10/2024 ರಂದು ಶೀಘ್ರ ಫಲಿತಾಂಶ ಪ್ರಕಟಿಸಿ ಆದೇಶ ಪ್ರತಿ ನೀಡುವಂತೆ ಬ್ರಹುತ್ ಪ್ರತಿಭಟನೆ ಮಾಡಲಿದ್ದೇವೆ. ಈಗಾದರೂ ಎಚ್ಚೆತ್ತು ಪ್ರಕ್ರಿಯೆ ಆರಂಭಿಸಬೇಕೆಂದು ವಿನಂತಿ
ಪ್ರಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆಯಾದ 493 ಪಿಎಸ್ಐ ಅಭ್ಯರ್ಥಿಗಳಿಗೆ ಜೀವಂತ ಸಮಾದಿ ಮಾಡಿದ್ದಿರಲ್ಲಾ ಇಗ ನಿಮಗೆ ಸಮಾದಾನವೆ ...ಯಾವುದು ಶಾಶ್ವತವಲ್ಲಾ ಪ್ರಿಯಾಂಕಾ ಖರ್ಗೆ ಅವರೆ .ನ್ಯಾಯ ನೀತಿ ಧರ್ಮಕ್ಕೆ ಬೆಲೆ ಇಲ್ಲವೇ 😥😥😥 @PriyankKharge
@Nimmabhaskar22 ಅದಾಗಿಯೂ ನ್ಯಾಯಾಂಗ ತನಿಖೆಗೆ ತಮ್ಮನ್ನು ಕೂಡಾ ಒಳಪಡಿಸಬೇಕೆಂದು ಸರ್ಕಾರ ನೇಮಿಸಿದ ನ್ಯಾಯಾಂಗ ತನಿಖೆಯ ಪ್ರಧಿಕಾರಕ್ಕೆ ಎಲ್ಲ ಪ್ರಾಮಾಣಿಕಅಭ್ಯರ್ಥಿಗಳು ಬಾಂಡ್ ಕೂಡಾ ಬರೆದು ಕೊಟ್ಟಿದ್ದಾರೆ... ಎಮ್ಮೆಗೆ ಜ್ವರ ಬಂದರೆ ಎತ್ತಿಗೆ ಬರೇ ಯಾಕೆ ಸರ್. ಇಲ್ಲಿ ಅನ್ಯಾಯ ವಾಗುತ್ತಿರುವುದು ಪ್ರಾಮಾಣಿಕವಾಗಿ ಪಾಸಾದ ಅಭ್ಯರ್ಥಿಗಳಿಗೆ ಅವರಿಗೆ ನ್ಯಾಯ ಒದಗಿಸಿ
@Nimmabhaskar22 ಈಗಾಗಲೇ CID ತನಿಖೆ ಕೈಗೊಂಡು ಆಯ್ಕೆಯಾದವರಲ್ಲಿ 53 ಜನ ತಪ್ಪಿತಸ್ಥರು ಎಂದು ಅವರನ್ನು ಡೀಬಾರ್ ಮಾಡಲಾಗಿದೆಹಾಗಾದರೆ ತಮಗೆ CID ಮೇಲೆ ನಂಬಿಕೆ ಇಲ್ಲವೇ?... ಉಳಿದ 492+ಅಭ್ಯರ್ಥಿಗಳು ಎರಡೆರಡು ಬಾರಿ CID ತನಿಖೆ ಎದುರಿಸಿ ಪ್ರಾಮಾಣಿಕರು ಅಂತಾ ಪ್ರೋವ್ ಮಾಡಿದ್ದಾರೆ.
545 PSI ಪ್ರಕರಣದಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದು ಬಿಜೆಪಿ.🔥🤐
ಪ್ರಾಮಾಣಿಕವಾಗಿ ಇದ್ದ @secretarykpsc ಅಧಿಕಾರಿಯನ್ನು ಎತ್ತಂಗಡಿ ಮಾಡಿದ್ದು ಕಾಂಗ್ರೆಸ್..🔥🤐
ಒಟ್ಟಿನಲ್ಲಿ ಭಾರತದಲ್ಲಿನ ರಾಜಕಾರಣಿಗಳು ತಮ್ಮ ಸ್ವಹಿತಾಸಕ್ತಿಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ಸ್ವತಂತ್ರರು, ಶಕ್ತಿಯುತರೂ ಆಗಿದ್ದಾರೆ...
@PriyankKharge ಭವಿಷ್ಯದ ಭವ್ಯ ಕರ್ನಾಟಕವನ್ನು ರೂಪಿಸಬೇಕಾದರೆ ಪ್ರಾಮಾಣಿಕ ರಾಜಕಾರಣಿಗಳ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಪಾತ್ರ ತುಂಬಾ ಮುಖ್ಯ ಅದರಂತೆ 545 PSI ನೇಮಕಾತಿಯಲ್ಲಿ 490ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಪ್ರಾಮಾಣಿಕವಾಗಿ ಪಾಸಾಗಿದ್ದಾರೆ ಅವರಿಗೆ ಅನ್ಯಾಯ ಮಾಡದೇ ನೇಮಕಾತಿ ಆದೇಶ ಪ್ರತಿ ನೀಡಿ ತಾವುಗಳು ನ್ಯಾಯದ ಪರ ಎಂದು ತೋರಿಸಿ 🙏🏻
ನೋಡೋಣ ಈಗಾದರು ನೀವು ಹೇಳಿರುವ ಅಕ್ರಮದಲ್ಲಿ ಭಾಗಿಯಾಗಿರುವ ದೊಡ್ಡ ಹೆಸರಿನ ವ್ಯಕ್ತಿಗಳು ಸಿಗುತ್ತಾರಾ ಅಥವಾ ಮತ್ತೆ ಅವರೆಲ್ಲರನ್ನು ಮರೆಮಾಚಾಲು ಮರುಪರೀಕ್ಷೆಯನ್ನು ಘೋಷಿಸಿ ಅಮಾಯಕ ಯುವಕರನ್ನು ಬಲಿ ಕೊಡುತ್ತೀರಾ ಅಂತ. ಎಲ್ಲ ತನಿಖೆ ಮಾಡಿ ಭ್ರಷ್ಟರನ್ನು ಶಿಕ್ಷಿಸಿ, ಪ್ರಾಮಾಣಿಕವಾಗಿ ತೇರ್ಗಡೆಯಾದವರಿಗೆ ಉದ್ಯೋಗ ನೀಡಿ. @CMofKarnataka
Let the decision taken by Karnataka Govt. be etched in the history of justice system wherein justice is served for genuinely passed candidate after segregating tainted and non tainted in PSI545 recruitment. @CMofKarnataka@DrParameshwara@HKPatilINC@siddaramaiah
ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮದಿಂದಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಇಂದು ಉಪ ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಈ ಹಗರಣದ ಕುರಿತು ತನಿಖೆ ಕೈಗೊಂಡು ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಪ್ರತಿಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಡಿಸಿಎಂ ಅವರು ಅಭ್ಯರ್ಥಿಗಳ ಸಂಕಷ್ಟದ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ನ್ಯಾಯ ಒದಗಿಸುವ ಭರವಸೆ ನೀಡಿದರು.
ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮದಿಂದಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಇಂದು ನನ್ನನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಈ ಹಗರಣದ ಕುರಿತು ತನಿಖೆ ಕೈಗೊಂಡು ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಪ್ರತಿಗಳನ್ನು ನೀಡಬೇಕೆಂದು ಮನವಿ ಮಾಡಿದರು. ಅಭ್ಯರ್ಥಿಗಳ ಸಂಕಷ್ಟ ಅರಿತು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ನ್ಯಾಯ ಒದಗಿಸುವ ಭರವಸೆ ನೀಡಿದೆ.