ಈ ದಿನ ಚಿಕ್ಕೋಡಿ, ಕಟಕೋಳ, ನಂದಗಡ, ಕುಡಚಿ, ಹಾರುಗೇರಿ & ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಕ್ರೀದ್ ಹಬ್ಬವನ್ನು ಶಾಂತಿ & ಸೌಹಾರ್ದಯುತವಾಗಿ ನಡೆಸುವಂತೆ ಮನವಿ ಮಾಡಲಾಯಿತು.
@DgpKarnataka@alokkumar6994@HithendrarR@IgpNr
ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮದಿಂದಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಇಂದು ಉಪ ಮುಖ್ಯಮಂತ್ರಿ ಶ್ರೀ @DKShivakumar ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಈ ಹಗರಣದ ಕುರಿತು ತನಿಖೆ ಕೈಗೊಂಡು ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಪ್ರತಿಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಡಿಸಿಎಂ ಅವರು ಅಭ್ಯರ್ಥಿಗಳ ಸಂಕಷ್ಟದ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ನ್ಯಾಯ ಒದಗಿಸುವ ಭರವಸೆ ನೀಡಿದರು.
ಪಿಎಸ್ಐ ಪರೀಕ್ಷೆಯಲ್ಲಿ ನಡೆದ ಅಕ್ರಮದಿಂದಾಗಿ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಇಂದು ನನ್ನನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಈ ಹಗರಣದ ಕುರಿತು ತನಿಖೆ ಕೈಗೊಂಡು ಆಯ್ಕೆಯಾದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆದೇಶ ಪ್ರತಿಗಳನ್ನು ನೀಡಬೇಕೆಂದು ಮನವಿ ಮಾಡಿದರು. ಅಭ್ಯರ್ಥಿಗಳ ಸಂಕಷ್ಟ ಅರಿತು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ನ್ಯಾಯ ಒದಗಿಸುವ ಭರವಸೆ ನೀಡಿದೆ.
ಈ ದಿನ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್ಚುವರಿ ಪೊಲೀಸ್ ಆಧೀಕ್ಷಕರು ಬೆಳಗಾವಿ, DySP ರಾಮದುರ್ಗ, ಪೊಲೀಸ್ ನಿರೀಕ್ಷಕರು ಮುರಗೋಡ ಪೊಲೀಸ್ ಠಾಣೆ ರವರು ಉಪಸ್ಥಿತರಿದ್ದರು.
@DgpKarnataka@alokkumar6994@HithendrarR@IgpNr
#justice4genuinePSIcandidates
Respected @PriyankKharge sir ,there are many genuine candidates from Rural farming household's , SC/ST's and housewives in PSI545 .Congress party has always stood with underprivileged innocents. Please don't let our hardwork to go in vain sir🙏