Asst. Prof. ಹುದ್ದೆಗಳಲ್ಲೂ ಅಕ್ರಮವಾಗಿತ್ತು ಆದರೆ ಅವರೆನ್ನೆಲ್ಲ ತೆಗೆದು ಪ್ರಾ��ಾಣಿಕವಾಗಿದ್ದವರಿಗೆ ಉದ್ಯೋಗ ನೀಡುತ್ತಿದ್ದಾರೆ. ಆದರೆ ಪಿಎಸ್ಐ ನೇಮಕಾತಿಗೆ ಅಷ್ಟೇ ಯಾಕೆ ಮರುಪರೀಕ್ಷೆ @DrParameshwara @siddaramaiah @PriyankKharge ಅವರೆ?ಆ ಸಮಯದಲ್ಲಿ ಆದ ಬಹುತೇಕ ನೇಮಕಾತಿಗಳಲ್ಲಿ ಭ್ರಷ್ಟರನ್ನು ಹೊರಗಿಟ್ಟು ನೇಮಕಾತಿ ಮಾಡಿದ್ದಾರೆ
ಯಾರ ವಿರುದ್ಧ ಯುವುದೇ ಆಪಾದನೆ ಇಲ್ಲವೋ ಅಥವಾ ಯಾವುದೇ ಸಂದೇಹ ಅಥವಾ ಅನುಮಾನಾಸ್ಪದ ಅಂಶವು ಕಂಡುಬಂದಿರುವುದಿಲ್ಲವೋ ಆ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಏನು ಮಾಡಬೇಕೆಂಬ ಪ್ರಮುಖ ಅಂಶದ ಬಗ್ಗೆ ಪಿಎಸ್ಐ ಹಗರಣದ ನ್ಯಾಯಾಂಗ ತನಿಖೆ ಬೆಳಕು ಚೆಲ್ಲುವಂತಾಗಬೇಕು. @CMofKarnataka@DrParameshwara@PriyankKharge@HKPatilINC
@PriyankKharge#justice4genuinePSIcandidates
PSI545ರಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದವರು ಈಗಾಗಲೇ ಡಿಬಾರ್ ಆಗಿದ್ದಾರೆ ಆದರೆ ಸರ್ಕಾರದ ಮರು ಪರೀಕ್ಷೆ ನಿರ್ಧಾರದಿಂದ ಪ್ರಾಮಾಣಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅದರಲ್ಲೂ ಏಷ್ಟೋ ಮಹಿಳೆಯರು ಹಾಗೂ ಬಡ ರೈತ, ದಲಿತ ಕುಟುಂಬದ ಅಭ್ಯರ್ಥಿಗಳು ಸಂಕಷ್ಟದಲ್ಲಿದ್ದಾರೆ, ಪ್ರಾಮಾಣಿಕರಿಗೆ ಉದ್ಯೋಗ ನೀಡಿ🙏
Respected @INCKarnataka . We the genuinely selected PSI 545 candidates are hear by requesting you to consider our existence in Karnataka and please do take some serious action regarding our protection. CID had already a report that only 53 candidates are involved in malpractices.
We come from humble families, old houses and small towns with sad stories. We're not hustling to impress or be in any competition with anyone. We are fighting against all our odds. We just want to change the storyline and fight the battles our parents never won.
Let the genuine be ' one ' person, try giving him job solving all this mess created. Getting a job these days by not only clearing an exam but later battling these corruption issues of frauds are ruining our life or valuable working age sir @PriyankKharge@DrParameshwara#PSI545
Sir @PriyankKharge you too have lied and alleged of big scam of around ₹300 Cr. in PSI recrt. and used it for election campaigning. Sir our request as an aspirant is, being in power now atleast catch half of what you said and provide job for remaining genuine candidates.
This PSI 545 issue must create a history in Karnataka politics in which the government must succeed in punishing the culprits who involved in malpractices and also protecting the genuinely selected PSI candidates. this must happen to encourage competative aspirants.
We the GENUINELY selected PSI candidates and our families are waiting for justice since 1.5 year's. So please don't drag our life and dreams. Whole citizens of Karnataka are waiting to enjoy the justice for genuinely selected PSI candidates.
#justice4genuinePSIcandidates
We are ready for any enquiries including ordered judicial enquiry just because WE ARE GENUINE, but the thing is at the end both punishing the culprits and saving the interest of genuinely selected PSI candidates must go hand in hand.
#justice4genuinePSIcandidates
Respected @INCKarnataka the life of young aspirants of Karnataka who are dreamed to work in KSP and made endless efforts and hardwork to clear the exams of PSI 545 are in your hand. You can save their dreams by providing jobs or kill their dreams
#justice4genuinePSIcandidates
#justice4genuinePSIcandidates
ಸಿಐಡಿ ತನಿಖೆಯನ್ನು ಮ���ಡಿಸಿದ್ದಿರಿ ಹಾಗೂ ಸಿಐಡಿ ಅವರ ವರದಿ ಆಧಾರದ ಮೇಲೆ 52 ತಪ್ಪಿತಸ್ಥರನ್ನು ಡಿಬಾರ್ ಕೂಡ ಮಾಡಿದ್ದೀರಾ, ಈಗ ನ್ಯಾಯಾಂಗ ತನಿಖೆಗೂ ಕೂಡ ಒಳಪಡಿಸಿದ್ದೀರಾ. ಸರ್ಕಾರ ಅಕ್ರಮಗಳಿಗೆ ಮಣೆ ಹಾಕುವುದಿಲ್ಲ ಎಂದು ತೋರಿಸಿಕೊಟ್ಟಿದ್ದೀರಾ ಆದರೆ ಏನೇ ತಪ್ಪು ಮಾಡದ ಪ್ರಾಮಾಣಿಕವಾಗಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಹಿತ ರಕ್ಷಣೆಯಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಚಕಾರ ಎತ್ತುತ್ತಿಲ್ಲ, ವಿರೋಧ ಪಕ್ಷದಲ್ಲಿದ್ದಾಗ ಪ್ರಾಮಾಣಿಕ�� ಪರವಾಗಿ ನಿಂತಿದ್ದು ಇಷ್ಟು ಬೇಗ ಮರೆತು ಹೋಯಿತೇ ಮಾನ್ಯ ಮುಖ್ಯಮಂತ್ರಿಗಳೇ @siddaramaiah . ಎಲ್ಲಾ ತರಹದ ತನಿಖೆಯನ್ನು ಮಾಡಿಸುತ್ತಿದ್ದೀರಾ, ಈ ಎಲ್ಲಾ ತನಿಖೆಯನ್ನು ಎದುರಿಸಿ ನಮ್ಮ ಪ್ರಾಮಾಣಿಕತೆ ಸಾಬೀತುಪಡಿಸಿ ಬಂದ ಮೇಲೂ ನಾವು ಮರು ಪರೀಕ್ಷೆ ಬರೆಯಬೇಕೆ? ಯಾವ ಸೀಮೆ ನ್ಯಾಯ ಇದು? @INCKarnataka @CMofKarnataka @DrParameshwara @as_ponnanna @CMahadevappa @HKPatilINC @MBPatil @DKShivakumar @PriyankKharge @kharge @Bhavyanmurthy
ತನಿಖೆಗೆ ವಹಿಸೋದು ನಿಜಾಯಿತಿ ತಿಳಿಯಲು. ನಿಮ್ಮಿಂದ ಭ್ರಷ್ಟರನ್ನು ಹಿಡಿಯಲು ಸಾಧ್ಯವಾಗುತ್ತೆ ಎಂದಾದರೆ , ಉಳಿದ ಪ್ರಾಮಾಣಿಕವಾಗಿ ತೇರ್ಗಡೆಯಾದವರಿಗೆ ನ್ಯಾಯಯುತವಾಗಿ ಉದ್ಯೋಗ ನೀಡಲು ನೀವು ಸಮರ್ಥರೆಂದು ತೋರಿಸಿ. ಆಗಲೇ 3 ವರ್ಷ ಕಳೆದಿದೆ ಸರ್ @siddaramaiah. ಈ ತನಿಖೆಯಿಂದಾದರು ಪ್ರಾಮಾಣಿಕರಿಗೆ ಉದ್ಯೋಗ ಸಿಗಲಿ.